ಎರಡನೇ ಟೆಸ್ಟ್ ಗೆ ಮಿಥುನ್ ಗೆ ಕೊಕ್

Discussion in 'Sports Discussion Section' started by Anna, Feb 10, 2010.

 1. Anna

  Anna New Member

  Joined:
  Jan 14, 2008
  Messages:
  9,801
  Likes Received:
  10
  Trophy Points:
  0
  Location:
  Bangalore,Mysore,karnataka.
  ಕಾಟಾಚಾರಕ್ಕೆ ಮೊದಲನೇ ಟೆಸ್ಟ್ ಗೆ ತಂಡಕ್ಕೆ ಆಯ್ಕೆ ಮಾಡಿ ಮೈದಾನಕ್ಕಿಳಿಸದೆ ಎರಡನೇ ಟೆಸ್ಟ್ ಗೆ ಕರ್ನಾಟಕದ ಉದಯೋನ್ಮುಖ ವೇಗದ ಬೌಲರ್ ಅಭಿಮನ್ಯು ಮಿಥುನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆಂದು ತಮಿಳುನಾಡಿನ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಮತ್ತೊಮ್ಮೆ ತಂಡದಲ್ಲಿ ಮಣೆಹಾಕಿ, ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಮಂಡಳಿ ತಂಡವನ್ನು ಪ್ರಕಟಿಸಿದೆ.

  ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿರುವ ಕೇರಳದ ವೇಗಿ ಶ್ರೀಶಾಂತ್ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸುರೇಶ ರೈನಾಗೆ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಬೆರಳಿನ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದ ಲಕ್ಷ್ಮಣ್ ಬಹುತೇಕ ಚೇತರಿಸಿಕೊಂಡಿದ್ದು ಎರಡನೇ ಟೆಸ್ಟ್ ನಲ್ಲಿ ಆಡುವ ಸಾಧ್ಯತೆಯಿದೆ. ಮಿಥುನ್ ಜೊತೆ ಉತ್ತರಪ್ರದೇಶದ ಸುದೀಪ್ ತ್ಯಾಗಿ ಮತ್ತು ಬಂಗಾಳದ ವೃಧಿಮಾನ್ ಸಹಾರರನ್ನು ಕೂಡ ಕೈ ಬಿಡಲಾಗಿದೆ.

  ಪ್ರಥಮ ಟೆಸ್ಟ್ ನಲ್ಲಿ ಆಡಿದ ಬದರೀನಾಥ್ ( 56 ,6 ), ಮುರಳಿ ವಿಜಯ್ (4 ,32 ) ಮತ್ತು ವೃಧಿಮಾನ್ ಸಹಾ (0 ,36 ) ಕಳಪೆ ಪ್ರದರ್ಶನ ನೀಡಿದ್ದರೂ ಸಹಾ ಅವರನ್ನು ಮಾತ್ರ ತಂಡದಿಂದ ಕೈಬಿಟ್ಟು ಬದರೀನಾಥ್ ಮತ್ತು ಮುರಳಿ ವಿಜಯ್ ಗೆ ತಂಡದಲ್ಲಿ ಮತ್ತೆ ಸ್ಥಾನ ಕಲ್ಪಿಸಲಾಗಿದೆ. ಇತ್ತ ರಾಜ್ಯದ ಮಿಥುನ್ ಗೆ ಅವಕಾಶ ನೀಡದೇ ತಂಡದಿಂದ ಕೈಬಿಟ್ಟು ರಾಜ್ಯದ ಆಟಗಾರರರನ್ನು ಮತ್ತೊಮ್ಮೆ ಆಯ್ಕೆ ಮಂಡಳಿ ಕಡೆಗಣಿಸಿದೆ.

  ತಂಡ ಈ ರೀತಿಯಿದೆ : ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಮುರಳಿ ವಿಜಯ್, ಲಕ್ಷ್ಮಣ್, ಬದರಿನಾಥ್, ಹರಭಜನ್, ಅಮಿತ್ ಮಿಶ್ರಾ, ಜಹೀರ್ ಖಾನ್, ಶ್ರೀಶಾಂತ್, ಇಶಾಂತ್ ಶರ್ಮಾ, ಪ್ರಗ್ಯಾನ್ ಓಜಾ, ದಿನೇಶ್ ಕಾರ್ತಿಕ್ ಮತ್ತು ಸುರೇಶ ರೈನಾ.


  Source - www.thatskannada.com
   
 2. shekar

  shekar

  Joined:
  Dec 26, 2009
  Messages:
  147
  Likes Received:
  6
  Trophy Points:
  0
  Its all Srikanth's dirty politics. Giving chances to tamilians.


  Atleast he should have given a chance to prove. I really feel bad about this.
   
 3. shekar

  shekar

  Joined:
  Dec 26, 2009
  Messages:
  147
  Likes Received:
  6
  Trophy Points:
  0
  I think we should support Mithun, by protesting this action by selectors by not allowing any matching played in blore.

  When dravid was thrown out in his initial stage of carrier. They did a rally, even Ambrish was part of it. Some thing like this should be done.

  But, Dravid never try to talk a single word in kannada and he never support any issue in Karnataka. I think Dravid has forgotten it.
   
 4. Anna

  Anna New Member

  Joined:
  Jan 14, 2008
  Messages:
  9,801
  Likes Received:
  10
  Trophy Points:
  0
  Location:
  Bangalore,Mysore,karnataka.

  idu bari cricket matravall even they wont give job to Kanndigas also

  navugalu matra nammavarige kelasa illandru nammavara chitragalannu nodilla andru paravgilla

  e kongtigalige ella savalttannu koduttiddeve

  idarindaladaru nammvaru Buddi kaliyabeku
   
 5. ..DG..

  ..DG.. Moderator

  Joined:
  Feb 17, 2008
  Messages:
  10,287
  Likes Received:
  129
  Trophy Points:
  63
  ella aa loafer Srikanth kelasa idhu.. thu
   
 6. Anna

  Anna New Member

  Joined:
  Jan 14, 2008
  Messages:
  9,801
  Likes Received:
  10
  Trophy Points:
  0
  Location:
  Bangalore,Mysore,karnataka.
  idanella kelodakke yaru illva :-(
   
 7. BENKI CHENDU

  BENKI CHENDU Kannada chaLuvaligaara

  Joined:
  Nov 5, 2007
  Messages:
  15,460
  Likes Received:
  3
  Trophy Points:
  0
  very sad..ondu chance kooda kodade team inda horage haakirodu..
  aa daridra IShanth sharma na oddu odsbekittu
   
 8. Anna

  Anna New Member

  Joined:
  Jan 14, 2008
  Messages:
  9,801
  Likes Received:
  10
  Trophy Points:
  0
  Location:
  Bangalore,Mysore,karnataka.
  Test adisteeve antha karedu Test madadey kalisuruva srikanth and his team bo------makklu
  su-----makklu first odisabeku :-X :-X
   

Share This Page