Birbal Trilogy Movie - Written & Directed by MG Srinivas - Released

Discussion in 'Kannada Film Discussion' started by Arvi, Apr 23, 2018.

 1. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru
 2. Nandhan

  Nandhan aDDa Junior

  Joined:
  Jul 5, 2015
  Messages:
  2,795
  Likes Received:
  954
  Trophy Points:
  113
  Location:
  ಬೆಂಗಳೂರು
 3. Arvi

  Arvi Moderator Staff Member

  Joined:
  Nov 7, 2012
  Messages:
  46,764
  Likes Received:
  13,292
  Trophy Points:
  113
  Location:
  Shivu aDDa
 4. Arvi

  Arvi Moderator Staff Member

  Joined:
  Nov 7, 2012
  Messages:
  46,764
  Likes Received:
  13,292
  Trophy Points:
  113
  Location:
  Shivu aDDa
 5. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru
 6. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru
 7. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru
 8. Arvi

  Arvi Moderator Staff Member

  Joined:
  Nov 7, 2012
  Messages:
  46,764
  Likes Received:
  13,292
  Trophy Points:
  113
  Location:
  Shivu aDDa
 9. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru
 10. Nandhan

  Nandhan aDDa Junior

  Joined:
  Jul 5, 2015
  Messages:
  2,795
  Likes Received:
  954
  Trophy Points:
  113
  Location:
  ಬೆಂಗಳೂರು
 11. cinemapremi

  cinemapremi New Member

  Joined:
  Aug 17, 2016
  Messages:
  228
  Likes Received:
  43
  Trophy Points:
  28
  ಬೀರಬಲ್ನಿಗೆ ಸಿಕ್ಕಿದ ತಾಂತ್ರಿಕ ಬಲ
  ಅಕ್ಬರ್-ಬೀರಬಲ್ ಕುರಿತಾದ ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಟಿವಿಗಳಲ್ಲಿ ಕಾರ್ಟೂನ್ ರೀತಿಯಲ್ಲೂ ನೋಡಿದ್ದೇವೆ. ಇದೀಗ ಅದೇ ‘ಬೀರಬಲ್’ ಶೀರ್ಷಿಕೆಯಲ್ಲಿ ಸಿನಿಮಾ ಬರುತ್ತಿದೆ. ಅದೂ ಮೂರು ಭಾಗದಲ್ಲಿ ಎಂಬುದು ವಿಶೇಷ! ಹೌದು, ‘ಬೀರಬಲ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುವುದರ ಜತೆಗೆ ನಾಯಕನಾಗಿಯೂ ಶ್ರೀನಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ನಟ ಉಪೇಂದ್ರ ಟ್ರೇಲರ್ ಲಾಂಚ್ ಮಾಡಿ, ಶುಭ ಹಾರೈಸಿದರು. ‘ತಾಂತ್ರಿಕವಾಗಿ ಜಗತ್ತು ತುಂಬ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಸಿನಿಮಾ ನಿರ್ವಣದಲ್ಲೂ ಬದಲಾವಣೆಗಳಾಗುತ್ತಿವೆ. ಅದೇ ರೀತಿ ಥ್ರಿಲ್ಲರ್ ಶೈಲಿಯಲ್ಲಿ ‘ಬೀರಬಲ್’ ಟ್ರೇಲರ್ ಮೂಡಿಬಂದಿದೆ. ಶ್ರೀನಿಯ ಸ್ಟೈಲ್ ಸಖತ್ತಾಗಿದೆ. ಅದನ್ನೇ ಮುಂದುವರಿಸಿ’ ಎಂದು ಉಪ್ಪಿ ಶುಭಹಾರೈಸಿದರು.

  ಚಿತ್ರದ ನಿರ್ದೇಶಕ ಕಮ್ ಹೀರೋ ಶ್ರೀನಿ ಸಿನಿಮಾ ಬಗ್ಗೆ ಹೇಳಿಕೊಂಡರು. ತಾಂತ್ರಿಕವಾಗಿ ಸಿನಿಮಾ ಎಷ್ಟು ಬಲಿಷ್ಠವಾಗಿದೆ ಎಂಬುದು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ‘ಕೆನಡಾದಲ್ಲಿನ ನಮ್ಮ ಸ್ನೇಹಿತ ಚಿತ್ರಕ್ಕೆ ವಿಎಫ್ಎಕ್ಸ್ ಮಾಡಿಕೊಟ್ಟಿದ್ದಾರೆ. ಅಮೆರಿಕದಲ್ಲಿ ಡಿಐ ಮಾಡಿಸಿದರೆ, ಲಂಡನ್ನಲ್ಲಿ ಚಿತ್ರದ ಪೋಸ್ಟರ್ವಿನ್ಯಾಸ ಮಾಡಿಸಲಾಗಿದೆ’ ಎಂದರು. ಬಳಿಕ ಪಾತ್ರದ ಬಗ್ಗೆ ಹೇಳಿಕೊಂಡರು. ‘ಮೊದಲಾರ್ಧವಾಗಿ ಬೀರಬಲ್ ಟ್ರಯಾಲಜಿಯಲ್ಲಿ ‘ಫೈಂಡಿಂಗ್ ವಜ್ರಮುನಿ’ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಕೀಲನಾಗಿ ಕಾಣಿಸಿಕೊಂಡಿದ್ದೇನೆ. ತನಿಖೆ ಹಾದಿಯಲ್ಲಿ ಸಿನಿಮಾ ಸಾಗಲಿದೆ’ ಎಂದರು. ಚಿತ್ರಕ್ಕೆ ಆರ್.ಟಿ ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ. ಉಪೇಂದ್ರ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಖುಷಿಯಲ್ಲಿಯೇ ಚಂದ್ರಶೇಖರ್ ಮಾತನಾಡಿದರು. ‘ನಾನು ಉಪೇಂದ್ರ ಅವರ ಅಪ್ಪಟ ಅಭಿಮಾನಿ. ಅವರ ಸಿನಿಮಾ ನಿರ್ಮಾಣ ಮಾಡುವ ತವಕದಲ್ಲಿದ್ದೇನೆ. ಶೀಘ್ರದಲ್ಲಿ ಆ ಸಿನಿಮಾ ಕೆಲಸಗಳು ಶುರುವಾಗಲಿವೆ. ‘ಬೀರಬಲ್’ಗೆ ಹಾರೈಸಲು ಆಗಮಿಸಿದ್ದಕ್ಕೆ ಅವರಿಗೆ ಧನ್ಯವಾದ’ ಎಂದರು ಚಂದ್ರಶೇಖರ್. ಚಿತ್ರದಲ್ಲಿ ಶ್ರೀನಿಗೆ ಜೋಡಿಯಾಗಿ ರುಕ್ಮಿಣಿ ವಸಂತ ನಟಿಸಿದ್ದಾರೆ. ಸುರೇಶ್ ಹೆಬ್ಳಿಕರ್, ಮಧುಸೂದನ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
   
 12. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru
 13. Arvi

  Arvi Moderator Staff Member

  Joined:
  Nov 7, 2012
  Messages:
  46,764
  Likes Received:
  13,292
  Trophy Points:
  113
  Location:
  Shivu aDDa
 14. Arvi

  Arvi Moderator Staff Member

  Joined:
  Nov 7, 2012
  Messages:
  46,764
  Likes Received:
  13,292
  Trophy Points:
  113
  Location:
  Shivu aDDa
 15. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru
 16. Nandhan

  Nandhan aDDa Junior

  Joined:
  Jul 5, 2015
  Messages:
  2,795
  Likes Received:
  954
  Trophy Points:
  113
  Location:
  ಬೆಂಗಳೂರು
 17. Arvi

  Arvi Moderator Staff Member

  Joined:
  Nov 7, 2012
  Messages:
  46,764
  Likes Received:
  13,292
  Trophy Points:
  113
  Location:
  Shivu aDDa
 18. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,346
  Likes Received:
  1,242
  Trophy Points:
  113
  Location:
  Bengaluru

Share This Page