Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
  [​IMG]
   
  arasu_2016 likes this.
 2. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
  [​IMG]

   
  Rajavamsha likes this.
 3. Rajavamsha

  Rajavamsha aDDa Junior

  Joined:
  Jun 27, 2015
  Messages:
  2,756
  Likes Received:
  1,696
  Trophy Points:
  113
  Location:
  Pavagada
  #ಪಾತ್ರಕ್ಕಾಗಿಪ್ರಾಣಲೆಕ್ಕಿಸದರಾಜ್_

  ೧೯೭೬ ರಲ್ಲಿ ತೆರೆ ಕಂಡ * ನಾ ನಿನ್ನ ಮರೆಯಲಾರೆ * ಸಿನಿಮಾ . ' ವಿಜಯ ' ರವರು ನಿರ್ದೇಶಿಸಿದ ವೀರಾಸ್ವಾಮಿ ಅವರಿಗೆ ಅತಿಹೆಚ್ಚು ಲಾಭ ತಂದುಕೊಟ್ಟ ಸಿನಿಮಾ.
  ಮದ್ರಾಸಿನ ಹೊರವಲಯದಲ್ಲಿ ಚಿತ್ರೀಕರಣ ನಡೆಯುತ್ತಿರುತ್ತದೆ ಬೈಕ್ ಸ್ಪರ್ಧೆ ಜೋರಾಗಿ ಓಡಿಸಬೇಕ್ಕಾದ್ದರಿಂದ ನಿರ್ದೇಶಕರು ಬದಲಿ ( ಡೂಪ್) ನಟನನ್ನು ಕರೆಸುತ್ತಾರೆ. ಆದರೆ ರಾಜ್ ಒಪ್ಪೋದಿಲ್ಲ ಪಾತ್ರಕ್ಕೆ ನ್ಯಾಯ ಕೊಡಬೇಕ್ಕಾದ್ದು ನಟನ ಕರ್ತವ್ಯ ಎಂದು ತಾವೇ ಬೈಕ್ ಓಡಿಸಲು ಶುರು ಮಾಡುತ್ತಾರೆ.
  ವೇಗವಾಗಿ ಓಡಿಸಬೇಕ್ಕಾದರಿಂದ ವೇಗ ವೇಗ ವೇಗ ಎಂದು ವೇಗ ಹೆಚ್ಚಿಸುತ್ತಲೇ ಹೋಗುತ್ತಾರೆ ಕೊನೆಗೆ ಘಂಟೆಗೆ ೧೨೫ ಕಿಮೀ ಮುಟ್ಟುತ್ತದೆ.ನಿರ್ಮಾಪಕ ನಿರ್ದೇಶಕರಿಗೆ ಸಂತೋಷ ಏಕೆಂದರೆ ಸಾಮಾನ್ಯವಾಗಿ ಬದಲಿ ನಟರನ್ನು ಬಳಸಿ ಚಿತ್ರೀಕರಿಸಿ ನಂತರ ನಾಯಕನ ಮೇಲೆ ಸ್ಟುಡಿಯೋದಲ್ಲಿ ಚಿತ್ರಿಸಿ ಎಡಿಟಿಂಗ್ ಮಾಡುವ ದೃಶ್ಯಗಳು ಅಷ್ಟೋಂದು ಚೆನ್ನಾಗಿರೋಲ್ಲ ಸಹಜತೆಯಿರದೇ ಪೇಲವವಾಗಿರುತ್ತಾವೆ. ಆದರೆ ಇಲ್ಲಿ ನಾಯಕ ನಟರೇ ನಿಜವಾಗಿ ಬೈಕ್ ಓಡಿಸುತ್ತಿರುವುದರಿಂದ ದೃಶ್ಯ ಹೆಚ್ಚು ಪರಿಣಾಮಕಾರಿಯಾಗಿ ಬರುತ್ತದೆ ಸಿನಿಮಾ ಯಶಸ್ಸು ಗಳಿಸುತ್ತದೆ ಎಂದು ಆನಂದದಿಂದ ಇರುತ್ತಾರೆ.
  ಆದರೆ ಮದ್ಯಾಹ್ನ ಪಾರ್ವತಮ್ಮ ನವರು ಪತಿದೇವರಿಗೆ ಅವರಿಗೆ ಇಷ್ಟವಾದ ತಿಂಡಿ ತರುತ್ತಾರೆ (
  ಬಂದವರೇ ನೋಡುತ್ತಾರೆ ಏನು ಯಜಮಾನರು ಮೈಮೇಲೆ ಪ್ರಜ್ಞೆಯೇ ಇಲ್ಲದೆ ೧೨೫ ಕಿಮೀ ವೇಗದಲ್ಲಿ ಓಡಿಸುತ್ತಿದ್ದಾರೆ ಇವರಿಗೆ ಬಹಳಾ ಕೋಪ ಬರುತ್ತದೆ ತಕ್ಷಣ ನಿರ್ಮಾಪಕ ವೀರಾಸ್ವಾಮಿಯವರನ್ನು ಕರೆಸಿ ಮೊದಲು ಚಿತ್ರೀಕರಣ ನಿಲ್ಲಿಸಿ ಎಂದು ಹೇಳುತ್ತಾರೆ ವೀರಾಸ್ವಾಮಿಗೆ ಗಾಭರಿ ಏನಾಯಿತು ಅಕ್ಕಾವರೆ ಎಂದಾಗ ಅಲ್ಲಾರೀ ಆ ಪಾಟಿ ವೇಗದಲ್ಲಿ ಗಾಡಿ ಓಡಿಸಿ ಚಿತ್ರೀಕರಣ ಮಾಡ್ತಾಯಿದ್ದೀರಲ್ಲ ಏನಾದರೂ ಅಪಾಯ ಆದರೆ ಎನ್ನುತ್ತಾರೆ ಆಗ ವೀರಾಸ್ವಾಮಿ ಅಕ್ಕಾವರೆ ನಾವು ಹೇಳಿದೆವು ಆದರೆ ಅಣ್ಣಾವ್ರೆ ನಾನೇ ಓಡಿಸುತ್ತೇನೆ ಎಂದರು ಎನ್ನುತ್ತಾರೆ ಅದಕ್ಕೆ ಪಾರ್ವತಮ್ಮ ಅವರೇಳುತ್ತಾರೆ ಅವರಿಗೆ ಪಾತ್ರ ಎಂದರೆ ಪರಕಾಯ ಪ್ರವೇಶವೇ ಎಂದು ಬದಲಿ ನಟರನ್ನು ಹಾಕಿಸಿ ಮುಂದುವರೆಸುತ್ತಾರೆ.
  ಆದರೆ ಅಷ್ಟರಲ್ಲಿ ಮುಖ್ಯವಾದ ದೃಶ್ಯ ಚಿತ್ರೀಕರಣ ಮುಗಿದಿರುತ್ತದೆ.ಆ ದೃಶ್ಯಗಳೇ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಸಿನಿಮಾ ಅದ್ಬುತ ಯಶ ಕಾಣುತ್ತದೆ.
  _
  #ತಮ್ಮ ಪರರ ಊಟವನ್ನೂ ಪೀತಿಸುವ ರಾಜ್_
   
 4. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
 5. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
  [​IMG]
   
  Irfan likes this.
 6. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
 7. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
 8. Rajavamsha

  Rajavamsha aDDa Junior

  Joined:
  Jun 27, 2015
  Messages:
  2,756
  Likes Received:
  1,696
  Trophy Points:
  113
  Location:
  Pavagada
  Annavra Haadu Meese Chiguridaga chithradu
   
 9. Rajavamsha

  Rajavamsha aDDa Junior

  Joined:
  Jun 27, 2015
  Messages:
  2,756
  Likes Received:
  1,696
  Trophy Points:
  113
  Location:
  Pavagada
  #ಎಲ್ಲರನ್ನೂತನ್ನಂತೆಬಗೆದರಾಜ್_

  ರಾಜ್‌ರವರದೇ (ಪಾರ್ವತಮ್ಮ)ಸ್ವಂತ ನಿರ್ಮಾಣದಡಿ ಕನ್ನಡ ಸಿನಿಮಾಗಳು ತಯಾರಾಗತೊಡಗಿದವು .
  ಮೈಸೂರಿನ ಪ್ರಿಮಿಯರ್ ಸ್ಟುಡಿಯೋದಲ್ಲಿ ಚಿತ್ರೀಕರಣ ( ಹಿಂದೊಮ್ಮೆ ಯಾವುದೋ ವಿಷಯಕ್ಕೆ ಪ್ರಿಮಿಯರ್‌ನ ಬಸವರಾಜ ರವರು ರಾಜ್‌ರನ್ನು ತೆಗಳಿದ್ದರು ರಾಜ್ ಏನೂ ಹೇಳದೆ ಸುಮ್ಮನಿದ್ದರು. ಆಮೇಲೆ ರಾಜ್‌ರವರದೇ ಸ್ವಂತ ನಿರ್ಮಾಣದಲ್ಲಿ ತಮ್ಮ ಸ್ಟುಡಿಯೋ ಆಯ್ಕೆ ಮಾಡಿಕೊಂಡಿದ್ದು ಕೇಳಿ ಬಸವರಾಜು ಕಣ್ಣಲ್ಲಿ ನೀರು ಹಾಕಿಕೊಳ್ಳುತ್ತಾರೆ ನನಗೀಗ ಹೆಚ್ಚಿನ ಸಿನಿಮಾಗಳು ಬಾರದೇ ಸ್ಟುಡಿಯೋ ಮುಚ್ಚುವ ಹಂತದಲ್ಲಿತ್ತು ಇಂತಹಾ ಸಮಯದಲ್ಲಿ ಅಣ್ಣಾವ್ರು ನಾನು ಅಂದ ಮಾತನ್ನೂ ಮನಸಲ್ಲಿ ಇಟ್ಟುಕೊಳ್ಳದೇ ಇಲ್ಲಿಗೇ ಬಂದಿದ್ದಾರೆಂದು) ಮೊದಲ ದಿನ ಚಿತ್ರೀಕರಣ ಪ್ರಾರಂಭವಾಗುತ್ತದೆ ಊಟದ ಸಮಯಕ್ಕೆ ರಾಜ್‌ರವರಿಗೆ ಅಲ್ಲಿರುವ ಎಲ್ಲರೂ ಒಟ್ಟಾಗಿ ಊಟಕ್ಕೆ ಕುಳಿತುಕೊಳ್ಳಬೇಕು .ಆಗ ನೋಡುತ್ತಾರೆ ಅಶ್ವಥ್ ಅವರು ಇಲ್ಲ ಎಲ್ಲಿ ಎಂದು ಕೇಳುತ್ತಾರೆ ಅವರು ಊಟಕ್ಕೆ ಮನೆಗೋದರು ಎಂದು ತಿಳಿಸುತ್ತಾರೆ ರಾಜ್ ಬಹಳ ಬೇಸರ ಮಾಡಿಕೊಳ್ಳುತ್ತಾರೆ.
  ಮಾರನೇ ದಿನ ಚಿತ್ರೀಕರಣ ಮಾಡಿ ಊಟದ ಸಮಯಕ್ಕೆ ಕಾಯ್ದು ಅಶ್ವಥ್ ಅವರನ್ನು ಕೈಹಿಡಿದು ದಯಮಾಡಿ ನೀವು ಇಲ್ಲಿಯೇ ಊಟಮಾಡಬೇಕು ಅದಕ್ಕಾಗಿ ಬ್ರಾಹ್ಮಣ ಅಡಿಗೆಯನ್ನು ಕರೆಸಿ ಅಡಿಗೆ ಮಾಡಿಸಿದೆ ಎಂದೇಳುತ್ತಾರೆ.
  ಅದಕ್ಕೆ ಅಶ್ವಥ್‌ರವರು ಆಶ್ಚರ್ಯ ಪಡುತ್ತಾರೆ ಏಕೆ ರಾಜಣ್ಣ ನಾನು ಬ್ರಾಹ್ಮಣರ ಅಡಿಗೆ ಮಾತ್ರ ತಿನ್ನುವುದು ಎಂದು ಯಾವಾಗ ಹೇಳಿದ್ದೇನೆ ಇಷ್ಟು ದಿನ ತಿಂದಿಲ್ಲವೇ ಎನ್ನುತ್ತಾರೆ ಆಗ ರಾಜ್ ಮತ್ತೆ ನೆನ್ನೆ ಯಾಕೆ ನೀವು ಊಟ ಮಾಡಲಿಲ್ಲ ನನಗೆ ನೆನ್ನೆ ಯಿಂದ ಬಹಳಾ ನೋವಾಯಿತು ಎನ್ನುತ್ತಾರೆ.
  ಆಗ ಅಶ್ವಥ್‌ರವರು ಅಯ್ಯೋ ಎಷ್ಟು ಅಮಾಯಕರಪ್ಪ ನೀವು ನೆನ್ನೆ ನಮ್ಮ ಮನೆಯವರು ಏನ್ರೀ ಯಾವಾಗಲೂ ದೂರದ ಊರುಗಳಲ್ಲಿ ಚಿತ್ರೀಕರಣ ಇದ್ದು ಅಲ್ಲೇ ತಿನ್ನುತ್ತೀರ ಆದರೆ ಈಗ ಮೈಸೂರಲ್ಲೇ ಚಿತ್ರೀಕರಣ ಇದೆ ಅಲ್ವ ಮದ್ಯಾಹ್ನ ಮನೆಗೇ ಬನ್ನಿ ಊಟಕ್ಕೆ ಎಂದು ನಮ್ಮ ಹೆಂಗಸರು ಹೇಳಿದ್ದರು ಅದಕ್ಕಾಗಿ ಹೋದೆನಪ್ಪ ನೀವು ಇಷ್ಟೋಂದು ಒದ್ದಾಡಿದ್ದು ನೋಡಿದರೆ ನಾನು ಎಂತಹಾ ತಪ್ಪು ಮಾಡಿಬಿಟ್ಟೆ ನಿಮಗೆ ಹೇಳದೆ ಎನ್ನುತ್ತಾರೆ ಆಗ ಇಬ್ಬರೂ ಸಮಾಧಾನವಾಗಿ ಎಲ್ಲರೊಂದಿಗೆ ಬೆರೆತು ಊಟಮಾಡುತ್ತಾರೆ.
   
  Sridhar Gowda likes this.
 10. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
 11. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
 12. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
 13. Rajavamsha

  Rajavamsha aDDa Junior

  Joined:
  Jun 27, 2015
  Messages:
  2,756
  Likes Received:
  1,696
  Trophy Points:
  113
  Location:
  Pavagada
  #ವಿಷಾದವನ್ನುವಿಖ್ಯಾತಗೊಳಿಸಿದರಾಜ್_

  ೧೯೭೦ ರ ಸುಮಾರಿಗೆ ತಮಿಳಿನ ಸಿನಿಮಾ ಕಥೆಗಾರ ಜಿ ಬಾಲಸುಬ್ರಮಣ್ಯಂ ಒಂದು ಬಹು ವಿಷಾದನೀಯ ಕಥೆ ಸಿದ್ಧಗೊಳಿಸಿ ತಮಿಳು ನಿರ್ಮಾಪಕರಿಗೆ ಕೊಟ್ಟು ಈ ಕಥೆ ತಮಿಳು ನಟ ಶಿವಾಜಿ ಗಣೇಶನ್ ಅವರಿಗೆ ಸರಿಹೋಗುತ್ತದೆ ಎಂದು ಹೇಳುತ್ತಾರೆ. ಆದರೆ ಆ ಕಥೆಕೇಳಿಧ ಶಿವಾಜಿ ಗಣೇಶನ್ ಇದು ತುಂಬಾ ಋಣಾತ್ಮಕ (negative ) ಪಾತ್ರ ನಾನು ಮಾಡಿದರೆ ನನ್ನ ಇಮೇಜ್ ಹಾಳಾಗುತ್ತದೆ ಎಂದು ನಿರಾಕರಿಸುತ್ತಾರೆ. ಆದರೆ ಈ ಕಥೆ ಅದ್ಬುತವಾಗಿದ್ದು ಯಾರ ಕೈಲಾದರೂ ಮಾಡಿಸಲೇ ಬೇಕು ಎಂದು ಬಾಲಸುಬ್ರಮಣ್ಯಂ ಎಲ್ಲರಲ್ಲೂ ಕೇಳುತ್ತಾರೆ ತೆಲುಗಿನವರೂ ಒಪ್ಪೋದಿಲ್ಲ.
  ಕೊನೆಗೆ ಅವರ ಸ್ನೇಹಿತರಾದ ಎಸ್ ಎ ದೊರೈರಾಜ್ ಅವರನ್ನು ಪೀಡಿಸುತ್ತಾರೆ ಅವರು ಅವರ ಸ್ನೇಹಿತರಾದ ಎಸ್ ಕೆ ಭಗವಾನ್ ರವರಿಗೆ ತಿಳಿಸುತ್ತಾರೆ.ಭಗವಾನರಿಗೆ‌ ಕಥೆ ಚೆನ್ನಾಗಿದೆ ಎನ್ನಿಸುತ್ತದೆ ಅವರೂ ನಿರ್ಮಾಪಕರಲ್ಲಿ ಅಲೆಯುತ್ತಾರೆ ಯಾರೂ ಒಪ್ಪೋದಿಲ್ಲ ಕೊನೆಗೆ ತಾವೇ ಸಿನಿಮಾ ಮಾಡುವ ಹಠದಿಂದ ಪಾತ್ರಕ್ಕೆ ರಾಜ್‌ರವರನ್ನು ಕೇಳುತ್ತಾರೆ. ರಾಜ್‌ರವರಿಗೂ ಅದರಲ್ಲಿನ ಋಣಾತ್ಮಕ ಪಾತ್ರ ಮಾಡಲು ಧೈರ್ಯ ಸಾಲೋಲ್ಲ ಆದರೆ ತಮ್ಮ ವರದರಾಜು ಇಲ್ಲ ಕಥೆ ಬಹಳ ಶಕ್ತಿಶಾಲಿಯಾಗಿದೆ ಎಂದು ಅಣ್ಣನನ್ನು ಒಪ್ಪಿಸುತ್ತಾರೆ .
  ಭಗವಾನ್ ಅವರು ತಾವೇ ನಿರ್ಮಿಸಿ ದೊರೈರಾಜ್ ಜೊತೆ ನಿರ್ದೇಶನ ಮಾಡುತ್ತಾರೆ.
  ರಾಜ್‌ರವರು ಆ ವಿಷಾದನೀಯ ಪಾತ್ರಕ್ಕೆ ತಮ್ಮ ಜೀವನದ ಎಲ್ಲಾ ನೋವುಗಳನ್ನೂ ಬಟ್ಟಿ ಇಳಿಸಿ ನಟಿಸುತ್ತಾರೆ ಚಿತ್ರ ಅತ್ಯದ್ಬುತ ಯಶಸ್ಸು ಪಡೆಯುತ್ತದೆ.ನಟನೆಗಾಗಿ ಬಹಳ ಪ್ರಶಸ್ತಿ ಗಳು ಬರುತ್ತವೆ.
  ಈ ಚಿತ್ರದ ಯಶಸ್ಸನ್ನು ನೋಡಿದ ಎಲ್ಲಾ ನಟರೂ ಮೊದಲು ಬೇಡ ಎಂದವರೂ ಅದನ್ನೇ ಡಬ್ ಮಾಡುತ್ತಾರೆ ಆದರೆ ಆ ನಟನೆ ಯಾರೂ ಮಾಡಾಕಾಗೋಲ್ಲ .
  ಕೊನೆಗೆ ಶಿವಾಜಿ ಗಣೇಶನ್ ಹೇಳುತ್ತಾರೆ ಖಂಡಿತಾ ಈ ಪಾತ್ರಕ್ಕೆ ರಾಜ್‌ರವರೇ ಲಾಯಕ್ಕು ನನ್ನ ಕೈಲಿ ಆಗಲಿಲ್ಲ ಎನ್ನುತ್ತಾರೆ.

  ಆ ಚಿತ್ರವೆ ಕಸ್ತೂರಿ ನಿವಾಸ
   
  Sridhar Gowda likes this.
 14. venki

  venki Venki

  Joined:
  Oct 13, 2010
  Messages:
  5,647
  Likes Received:
  4,146
  Trophy Points:
  113
  Location:
  Bangalore
 15. venki

  venki Venki

  Joined:
  Oct 13, 2010
  Messages:
  5,647
  Likes Received:
  4,146
  Trophy Points:
  113
  Location:
  Bangalore
 16. venki

  venki Venki

  Joined:
  Oct 13, 2010
  Messages:
  5,647
  Likes Received:
  4,146
  Trophy Points:
  113
  Location:
  Bangalore
 17. venki

  venki Venki

  Joined:
  Oct 13, 2010
  Messages:
  5,647
  Likes Received:
  4,146
  Trophy Points:
  113
  Location:
  Bangalore
  [​IMG]
   
  Nandhan likes this.
 18. venki

  venki Venki

  Joined:
  Oct 13, 2010
  Messages:
  5,647
  Likes Received:
  4,146
  Trophy Points:
  113
  Location:
  Bangalore

Share This Page