Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 2. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 3. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 4. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 5. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 6. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 7. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 8. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 9. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 10. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 11. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 12. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 13. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 14. venki

  venki Venki

  Joined:
  Oct 13, 2010
  Messages:
  5,647
  Likes Received:
  4,145
  Trophy Points:
  113
  Location:
  Bangalore
 15. Rajavamsha

  Rajavamsha aDDa Junior

  Joined:
  Jun 27, 2015
  Messages:
  2,756
  Likes Received:
  1,696
  Trophy Points:
  113
  Location:
  Pavagada
  #ಭಾರತದಮೊದಲಬಾಂಡ್‌ಶೈಲಿನಟರಾಜ್_-

  *ಬೇಡರ ಕಣ್ಣಪ್ಪ * ನಿಂದ ಪ್ರಾರಂಭವಾದ ರಾಜ್‌ರ ಸಿನಿಮಾ ಜೀವನ ಮೊದಲು ಪೌರಾಣಿಕ, ಭಕ್ತಿ ಪ್ರಧಾನ ,ಐತಿಹಾಸಿಕ, ಸಾಮಾಜಿಕ ( ರಾಯರ ಸೊಸೆ - ಮೊದಲ ಸಾಮಾಜಿಕ ಚಿತ್ರ) . ಸಂಗೀತ ಪ್ರಧಾನ ( ಸಂಧ್ಯಾರಾಗ) ಹೀಗೆ ಪಯಣ ನಡೆಯುತ್ತದೆ.
  ರಾಜ್‌ರವರದು ಕಡಿಮೆ ಓದಿದ್ದೇನೆ ಎಂಬ ಬೋಳೇತನ ( ಯಾವದನ್ನೇ ಆದರೂ ಬೇಗ ನಂಬುವುದು) ದಿಂದ ಭಕ್ತಿ ಪಾತ್ರಗಳು, ಹಳ್ಳಿಯ, ಅಮಾಯಕ, ಇಂತಹಾ ಪಾತ್ರಗಳಲ್ಲಿ ಹೆಚ್ಚು ಆಸಕ್ತಿ.
  ಆದರೆ ಸ್ವಲ್ಪ ಹೆಚ್ಚಿಗೆ ಓದಿ ಅಣ್ಣನ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ತಮ್ಮ ವರದರಾಜು ರವರಿಗೆ ಅಣ್ಣನ ಅಭಿನಯ ಸಾಮರ್ಥ್ಯ ಎಲ್ಲಾ ರೀತಿಯ ಪಾತ್ರಗಳಲ್ಲೂ ಮಿಂಚಬೇಕು ಎಂದು ಆಸೆ ಅದಕ್ಕಾಗಿ ಅವರು ಸ್ನೇಹಿತರೊಂದಿಗೆ (ಭಗವಾನ್,ದೊರೈರಾಜ್) ರೊಂದಿಗೆ ಮದ್ರಾಸಿನಲ್ಲಿ ರಾತ್ರಿ ಎರಡನೇ ಆಟಕ್ಕೆ ಇಂಗ್ಲಿಷ್ ಸಿನಿಮಾ ಗಳನ್ನು ನೋಡಲು ಕರೆದೊಯ್ಯುತ್ತಾರೆ .ಅದಕ್ಕೆ ರಾಜ್‌ರವರು" ಏನಪ್ಪ ವರದು ಯಾವಾಗಲೂ ಇಂಗ್ಲಿಷ್ ಸಿನಿಮಾಗೇ ಕರೆದುಕೊಂಡು ಬರುತ್ತೀಯಲ್ಲ " ಎನ್ನುತ್ತಾರೆ ಅದಕ್ಕೆ ವರದರಾಜು " ನಾನು ಬೇಕಾಗಿಯೇ ಕರೆತಂದದಣ್ಣ ಏಕೆಂದರೆ ಜಗತ್ತಿನಲ್ಲಿ ಎಂತೆಂತಹ ಸಿನಿಮಾಗಳು ಬರುತ್ತವೆ ಅದರಲ್ಲಿ ಆ ನಟರು ಮಾಡುವ ನಟನೆ ನೀನು ನೋಡಬೇಕು ನೀನೂ ಹಾಗೇ ಮಾಡಬೇಕು ಅದಕ್ಕೇ ಬರುವುದು " ಎನ್ನುತ್ತಾರೆ.
  ಆಗ ಅರವತ್ತರ ಧಶಕದ ಕೊನೆಯಲ್ಲಿ ಇಂಗ್ಲಿಷ್ ನಲ್ಲಿ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾ ಗಳು ಹೆಚ್ಚು ಹೆಸರಾಗಿರುತ್ತದೆ . ಈ ನಾಲ್ವರೂ ಸ್ನೇಹಿತರು ಹೆಚ್ಚಾಗಿ #ಬಾಂಡ್_ ಸಿನಿಮಾ ನೋಡಿಕೊಂಡು ಅದರ ಬಗ್ಗೆ ಹೊಗಳಿಕೊಂಡು ಬರುತ್ತಿರುತ್ತಾರೆ.ಒಮ್ಮೆ ಭಗವಾನ್ ರವರು " ಹೌದು ರಾಜಣ್ಣ ನೀವ್ಯಾಕೆ ಬಾಂಡ್ ಶೈಲಿಯ ಸಿನಿಮಾ ಮಾಡಬಾರದು " ಎನ್ನುತ್ತಾರೆ ಅದಕ್ಕೆ ರಾಜಾ ನಕ್ಕು ಬಿಡುತ್ತಾರೆ " ಏನೇಳ್ತೀರ ಭಗವಾನ್ ರವರೆ ಆ ಸಿನಿಮಾ ನಾವು ನಟಿಸೋಕಾಗುತ್ತದೆಯೇ ಈ ಸೀನ್ ಕಾನರಿ
  ( ಬಾಂಡ್ ಸಿನಿಮಾ ನಟ) ಅಂತಹಾ ನಟನೆ ನಾವು ಮಾಡೋಕ್ಕಾಗುತ್ತಾ ?" ಎನ್ನುತ್ತಾರೆ. ಆದರೆ ಭಗವಾನ್ ಮನಸ್ಸಿನಲ್ಲಿ ಅದೇ ವಿಷಯ ಕೊರೆಯುತ್ತದೆ ಯಾಕೆ ಮಾಡಬಾರದು ಎಂದು ತಾವೇ ( ದೊರೆ- ಭಗವಾನ್ ) ನಿರ್ಮಿಸಿ ,ನಿರ್ದೇಶಿಸಿ ಒಂದು ಸಿನಿಮಾ #ಜೇಡರಬಲೆ_(೧೯೬೮) ಮಾಡಿಯೇ ಬಿಡುತ್ತಾರೆ.
  ಸಿನಿಮಾ ಅದ್ಬುತ ಮೆಚ್ಚುಗೆ ಪಡೆಯುತ್ತದೆ ರಾಜ್‌ರವರು ಬಯಪಟ್ಟಂತೆ ಎನೂ ಆಗದೆ ಮುಂದೆ ಅದರ ಭಾಗಗಳು ಬರುತ್ತದೆ ( ಆಪರೇಷನ್ ಜಾಕ್‌ಪಾಟ್, ಗೋವಾದಲ್ಲಿ ಸಿಐಡಿ, ಆಪರೇಷನ್ ಡೈಮಂಡ್ ರಾಕೆಟ್, ಇವುಗಳಲ್ಲಿ ರಾಜ್ ಸಿಐಡಿ ಏಜೆಂಟ್ ಆಗಿ ಗೂಡ ಸಂಖ್ಯೆ ೯೯೯ ಇದರಲ್ಲಿ ನಟಿಸುತ್ತಾರೆ) ಅದಲ್ಲದೇ ಸಿಐಡಿ ರಾಜಣ್ಣ ಎಂಬ ಸಿನಿಮಾ ದಲ್ಲೂ ಪತ್ತೇದಾರನ ಪಾತ್ರ ಮಾಡುತ್ತಾರೆ.
  ಈ ಸಿನಿಮಾಗಳ ಯಶ ಕಂಡು ಬೇರೆ ಭಾಷೆಯ ನಟರುಗಳೂ ಬಾಂಡ್ ಶೈಲಿಯ ಸಿನಿಮಾ ಮಾಡಿ ಹೆಸರು ಮಾಡುತ್ತಾರೆ.
   
  Sridhar Gowda likes this.
 16. Nandhan

  Nandhan aDDa Junior

  Joined:
  Jul 5, 2015
  Messages:
  2,110
  Likes Received:
  774
  Trophy Points:
  113
  Location:
  ಬೆಂಗಳೂರು
 17. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa
  [​IMG] [​IMG]
   
  Rajavamsha likes this.
 18. Arvi

  Arvi Moderator Staff Member

  Joined:
  Nov 7, 2012
  Messages:
  45,454
  Likes Received:
  12,772
  Trophy Points:
  113
  Location:
  Shivu aDDa

Share This Page