Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

  1. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
  2. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
    [​IMG]

     
    Rajavamsha likes this.
  3. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
  4. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
    ಕೊಪ್ಪಳ ಜಿಲ್ಲೆಯ ಗೊಂಡಬಾಳ ಗ್ರಾಮದ ಅಣ್ಣಾವ್ರ ಅಭಿಮಾನಿ
    [​IMG]
     
  5. Bhavani

    Bhavani aDDa Junior

    Joined:
    Aug 3, 2012
    Messages:
    15,783
    Likes Received:
    4,180
    Trophy Points:
    113
    Location:
    MYSURU
    :love[​IMG]

    Sent from my vivo V3 using Tapatalk
     
    Irfan, Gentleman, arasu_2016 and 2 others like this.
  6. Rajavamsha

    Rajavamsha aDDa Junior

    Joined:
    Jun 27, 2015
    Messages:
    2,756
    Likes Received:
    1,696
    Trophy Points:
    113
    Location:
    Pavagada
    #ನಿಜವಾದಬಂಗಾರದಮನುಷ್ಯರಾಜ್_

    ಬಂಗಾರದ ಮನುಷ್ಯ ಕನ್ನಡ ಸಿನಿಮಾ ರಂಗವೇಕೆ ಭಾರತೀಯ ಸಿನಿಮಾ ರಂಗದಲ್ಲೇ ಒಂದು ಸಾಧನೆ ಒಂದು ಪ್ರಾದೇಶಿಕ ಭಾಷೆ ಸಿನಿಮಾ ಇಂತಹಾ ಕ್ರಾಂತಿ ಮಾಡಿದ್ದು.
    ಮೊದಲ ಪ್ರದರ್ಶನಕ್ಕೆ ಬಂದ ಪುಟ್ಟಣ್ಣ ಕಣಗಾಲರು ನಿರ್ದೇಶಕ ಸಿದ್ದಲಿಂಗಯ್ಯ ನವರಿಗೆ ಏನ್ರೀ ಈ ಬೋಳೇ ಕಥೆ ಯಾವ್ದೋ ಕಾಲ್ದಲ್ಲಿ ಬರಬೇಕಿತ್ತು ಈ ಸಿನಿಮಾ ಓಡೋಲ್ಲ ಬಿಡ್ರಿ ಎಂದು ಹೋಗುತ್ತಾರೆ ಅವರೆಂದಂತೇ ಮೊದಮೊದಲು ಏನಂತಾ ಕಲೆಕ್ಷನ್ ಇರೋಲ್ಲ ಆದರೆ ಕ್ರಮೇಣ ಯಾವ ಮಟ್ಟಕ್ಕೆ ಸಿನಿಮಾ ಪ್ರಸಿದ್ದವಾಗುತ್ತದೆ ಎಂದರೆ ಕರ್ನಾಟಕದ ಯಾರ ಬಾಯಲ್ಲಿ ನೋಡಿದರೂ ಬಂಗಾರದ ಮನುಷ್ಯನೇ " ನೋಡಿದ್ರಾ ಬಂಗಾರದ ಮನುಷ್ಯ ಅದು ನಮ್ಮ ಮನೆಕಥೇನೆ ನಾನೂ ರಾಜೀವಪ್ಪನವರಂಗೇ ಕಷ್ಟ ಬಿದ್ದವ ನಮ್ಮೋರೇ ನಮಗೆ ಮೋಸ ಮಾಡಿದರು " ಹೀಗೆ ಎಲ್ಲರ ಬಾಯಲ್ಲೂ ಇದೇ ಮಾತು ಎಲ್ಲರ ಮನೆಯ ಕಥೆಯನ್ನೂ ಬಂಗಾರದ ಮನುಷ್ಯನೇ ಹೋಲುತಿತ್ತು.
    ಇಡೀ ಕರ್ನಾಟಕವೇ ಹಬ್ಬಿ ಸಿನಿಮಾ ಮಂದಿರವಿಲ್ಲದ ಹಳ್ಳೀಜನ ಗಾಡಿಕಟ್ಟಿಕೊಂಡು ಬಂದು ಎರಡು ಮೂರು ದಿನ ಕಳೆದು ಸಿನಿಮಾ ನೋಡಿಕೊಂಡು ಹೋಗುವವರು .
    ಬಹಳ ಜನ ವಿದ್ಯಾವಂತರು ಓದಿ ಪಟ್ಟಣ ಸೇರಿದವರು ಸಿನಿಮಾ ನೋಡಿ ಉತ್ತೇಜಿತರಾಗಿ ತಮ್ಮ ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡತೊಡಗಿದರು.
    ಇಷ್ಟೆಲ್ಲಾ ದಾಖಲೆ ಮಾಡಿದ ಸಿನಿಮಾ ರಾಜ್‌ರವರಿಗೆ ಏನೂ ಹೆಚ್ಚಿನ ಹಣ ತಂದುಕೊಡಲಿಲ್ಲ.ಎಂದರೆ ನಂಬುತ್ತೀರ.?
    ಸಿನಿಮಾಕ್ಕೆ ಮೊದಲು ಮಾಡಿಕೊಂಡ ಒಪ್ಪಂದದಂತೆ ಎಷ್ಟು ಕೊಟ್ಟಿದ್ದರೋ ಅಷ್ಟೇ. ಆದರೆ ರಾಜ್‌ರವರು ಎಂದೂ ಈ ವಿಷಯ ಎಲ್ಲೂ ಹೇಳಿರಲಿಲ್ಲ ಯಾರನ್ನೂ ಈ ವಿಷಯ ಮಾತನಾಡಲೂ ಬಿಟ್ಟಿರಲಿಲ್ಲ ಅವರಪ್ರಕಾರ ಒಪ್ಪಂದದಂತೆ ಹಣ ಕೊಟ್ಟಾಗಿದೆ ಹೆಚ್ಚು ಹಣ ಮಾಡಿದರೆ ಹೆಚ್ಚು ಕೇಳಬಹುದಾ ಸಿನಿಮಾ ಸೋತು ಹೋದರೆ ನಾವು ವಾಪಸ್ಸು ಕೊಡುತ್ತೇವೆಯೇ ಎಂದು ( ಆದರೆ ಹಿಂದೆಲ್ಲಾ ಎಷ್ಟೋ ಜನ ನಿರ್ಮಾಪಕರು ಸಿನಿಮಾ ಹಣ ಮಾಡಿದ್ದರೂ ಇಲ್ಲವೆಂದು ಸುಳ್ಳು ಹೇಳಿ ಮುಂದಿನ ಸಿನಿಮಾಗೆ ಕಾಲ್‌ಶೀಟ್ ತೆಗೆದುಕೊಂಡ‌ ಉದಾಹರಣೆಗಳಿವೆ )
    ರಾಜ್‌ರವರು ತೀರಿಕೊಂಡ ಮೇಲೆ ಒಮ್ಮೆ ಪಾರ್ವತಮ್ಮ ನವರು ಹೇಳುತ್ತಾರೆ ಎಲ್ಲರೂ ಬಂಗಾರದ ಮನುಷ್ಯನ ಬಗ್ಗೆ ಹೇಳುತ್ತೀರಿ ಯಜಮಾನರಿಗೆ ಅದಕ್ಕೆ ಕೊಟ್ಟ ಹಣವೆಷ್ಟು ಗೊತ್ತೆ ಮುವತ್ತು ಸಾವಿರ ರೂಪಾಯಿ ಅಷ್ಟೇ ಅದು ಬಿಡಿ ಯಜಮಾನರಿಗೆ ಆ ವಿಷಯ ಎಲ್ಲೂ ಪ್ರಸ್ತಾಪ ಮಾಡಬಾರದಿತ್ತು.
    ಆದರೆ ನನಗೆ ನೋವಾಗುವುದೆಂದರೆ ಆ ಸಿನಿಮಾ ನಿರ್ಮಾಪಕರು ಸಿನಿಮಾ ಚೆನ್ನಾಗಿ ನಡೆದದ್ದು ಇವರಿಂದ ಎಂದು ಒಬ್ಬರ ಬೊಂಬೆ ಚಿನ್ನದಲ್ಲಿ ಮಾಡಿಸಿ ತಮ್ಮ ಕಛೇರಿಯಲ್ಲಿ ಇಟ್ಟುಕೊಂಡಿದ್ದಾರೆ ಇದಕ್ಕೇನು ಹೇಳುವುದು.
     
    Sridhar Gowda likes this.
  7. Sridhar Gowda

    Sridhar Gowda New Member

    Joined:
    Feb 16, 2012
    Messages:
    153
    Likes Received:
    306
    Trophy Points:
    63
    The news was that Dr. Rajkumar was paid only 25,000 rupees for the movie. In contrast, they gave one lakh for the songs. There are 5 songs in the movie.All the songs are longer almost double the time of regular songs. The movie based on T.K. Rama Rao novel and was a huge hit starting from day 1.
    In Mysore the movie was released in two theaters. Chamundeswari(main theater where the movie ran for more than a year and Shalimar(brand new theater).
    Along with my friends, I saw the movie at Chamundeswari at 8am and Shalimar for second show. Both were full. I still remember vividly as I had exams following week.
    It was a fantastic movie and attracted people from all walks of life and eye opener for many who returned to villages to take up farming. Thanks.
     
  8. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
  9. Bhavani

    Bhavani aDDa Junior

    Joined:
    Aug 3, 2012
    Messages:
    15,783
    Likes Received:
    4,180
    Trophy Points:
    113
    Location:
    MYSURU
    Shalimar now converted to educational instutation missing late night shows their

    Sent from my vivo V3 using Tapatalk
     
    Sridhar Gowda likes this.
  10. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
  11. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
  12. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
  13. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa
  14. Bhavani

    Bhavani aDDa Junior

    Joined:
    Aug 3, 2012
    Messages:
    15,783
    Likes Received:
    4,180
    Trophy Points:
    113
    Location:
    MYSURU
    :love[​IMG]

    Sent from my vivo V3 using Tapatalk
     
  15. jb007

    jb007 aDDa Junior

    Joined:
    Nov 2, 2007
    Messages:
    6,654
    Likes Received:
    2,939
    Trophy Points:
    113
    :claps:claps:claps

    I watched Bangaradha Manushya on the first day at Shalimar. It was the 6:30 PM show and was also a benefit show.

    It was a revolutionary movie that changed people's mindset about the value of farming and family. A landmark in Indian movie history. :love:love:love
     
    Irfan, Sridhar Gowda, Nandhan and 2 others like this.
  16. Rajavamsha

    Rajavamsha aDDa Junior

    Joined:
    Jun 27, 2015
    Messages:
    2,756
    Likes Received:
    1,696
    Trophy Points:
    113
    Location:
    Pavagada
    #ಕರ್ನಾಟಕ_ಎಂದೂಮರೆಯದ_ದಾಖಲೆ_ನಿರ್ಮಿಸಿದರು_ರಾಜ್_

    ೧೯೮೦ ರಲ್ಲಿ ಒಂದು ಚಳುವಳಿ ಪ್ರಾರಂಭವಾಗುತ್ತದೆ.ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ಕನ್ನಡವೇ ಮಾಯವಾಗುತ್ತಿದೆ ಎಂದು ಎಲ್ಲಾ ಕನ್ನಡದ ಸಾಹಿತಿಗಳು, ವಿದ್ಯಾವಂತರು,ಕಳವಳ ಪಡುತ್ತಾ ಸರ್ಕಾರದ ಮೇಲೆ ಒತ್ತಡ ತರುತ್ತಾರೆ.
    ಈ ಎಲ್ಲಾ ಒತ್ತಡಗಳಿಗೆ ಮಣಿದ ಸರ್ಕಾರ ಹಿರಿಯ ವಿದ್ವಾಂಸರಾದ ಡಾ ವಿನಾಯಕ ಕೃಷ್ಣ ಗೋಕಾಕರ ನೇತ್ರತ್ವದಲ್ಲಿ ಒಂದು ಸಮಿತಿ ನೇಮಕ ಮಾಡುತ್ತದೆ ದೊಡ್ಡ ದೊಡ್ಡ ವಿದ್ವಾಂಸರು ಸೇರಿ ಕೂಲಂಕಷವಾಗಿ ಪರಿಶೀಲಿಸಿ ವರದಿ ಕೊಡುತ್ತಾರೆ.
    ವರದಿಯ ಪ್ರಕಾರ ನಾಡಿನ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನೇ ಮೊದಲ ಭಾಷೆ ಮತ್ತು ಮಾದ್ಯಮದ ಭಾಷೆಯಾಗಿ ಬಳಸಬೇಕು ಎಂದು.
    ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳದೇ ಆಗಿದ್ದರಿಂದ ಸರ್ಕಾರ ವರದಿಯನ್ನು ಕಡೆಗಣಿಸಿ ಸುಮ್ಮನಾಗುತ್ತದೆ ಬಹಳ ದಿನ ಸರ್ಕಾರದ ನಡೆ ನೋಡಿದ ವಿದ್ವಾಂಸರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಚಳುವಳಿ ಪ್ರಾರಂಭ ಮಾಡುತ್ತಾರೆ.
    ಅಲ್ಲಿಂದ ಹಬ್ಬಿದ ಚಳುವಳಿ ಬೆಂಗಳೂರಲ್ಲಿ ಪ್ರಾರಂಭ ವಾಗುತ್ತದೆ.ಸಾಹಿತಿ, ಕಲಾವಿದರು ಪ್ರತಿಭಟನೆ ಪ್ರಾರಂಭ ಮಾಡುತ್ತಾರೆ.ಬಹಳ ಕಡಿಮೆ ಜನ ಬಾಗವಹಿಸುತ್ತಿದ್ದರಿಂದ ಸರ್ಕಾರ ಏನೂ ಗಮನವೇ ಕೊಡೋಲ್ಲ. ಆದರೆ ಇದು ಬಹಳ ಮುಖ್ಯವಾದ ವಿಷಯವಾದ್ದರಿಂದ ಈ ಚಳುವಳಿಗೆ ಹೆಚ್ಚಿನ ಜನಬೆಂಬಲ ಗಳಿಸಲು ಹಿರಿಯರು ನಿರ್ಧರಿಸುತ್ತಾರೆ.ಯಾರಿಂದ ಹೆಚ್ಚಿನ ಜನಬೆಂಬಲ ಸಿಗುತ್ತದೆ.?

    ಇನ್ಯಾರು #ಡಾ||ರಾಜ್‌ಕುಮಾರ್_

    #ಮುಂದೆ_ಅಣ್ಣಾವ್ರ_ಪ್ರವೇಶ_
     
    jb007, arasu_2016 and Sridhar Gowda like this.
  17. Rajavamsha

    Rajavamsha aDDa Junior

    Joined:
    Jun 27, 2015
    Messages:
    2,756
    Likes Received:
    1,696
    Trophy Points:
    113
    Location:
    Pavagada
    #ಅನ್ನದ_ಋಣತೀರಿಸಿದ_ರಾಜ್_

    ಗೋಕಾಕ್ ಚಳುವಳಿ ಗುರಿಸೇರಲೇ ಬೇಕಿತ್ತು ಅದಕ್ಕಾಗಿ ಸಾಹಿತಿ, ಕಲಾವಿದರು ನಿರ್ಧಾರ ಮಾಡಿ ಡಾ||ರಾಜ್‌ರವರನ್ನು ಕರೆಯಲು ನಿರ್ಧರಿಸುತ್ತಾರೆ.ಮದ್ರಾಸಿನಲ್ಲಿದ್ದ ಅವರಿಗೆ ಒಂದು ಪತ್ರ ಬರೆಯುತ್ತಾರೆ.
    ( ನೀವು ಯಾವಾಗಲೂ ಕನ್ನಡ ತಾಯಿಯ ಋಣ ನನ್ನ ಮೇಲಿದೆ ಯಾವಾಗ ಬೇಕಾದರೂ ಆ ಋಣ ತೀರಿಸಲು ಸಿದ್ದ ಎಂದು ಬಹಳ ಬಾರಿ ಹೇಳಿದ್ದೀರಿ ಈಗ ಅಂತಹ ಸಮಯ ಬಂದಿದೆ ಬನ್ನಿ ನಾವೆಲ್ಲ ತಾಯಿನುಡಿಯ‌ ಋಣ ತೀರಿಸೋಣ ಎಂದು).
    ‌ ಆ ಪಾತ್ರಕ್ಕೆ ರಾಜ್‌ರವರು ತಕ್ಷಣ ಪ್ರತಿಕ್ರಿಯಿಸುತ್ತಾರೆ.#ಖಂಡಿತಾ_ತಾಯಿನುಡಿಯ_ಸೇವೆಗಾಗಿಸದಾಸಿದ್ದ_ ಎಂದು.
    ಅದಕ್ಕಾಗಿ ಒಂದು ದಿನ ನಿಗದಿ ಮಾಡುತ್ತಾರೆ.ಅಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಭೆ ಏರ್ಪಡಿಸಲಾಗುತ್ತದೆ.
    ಆ ದಿನ ಬೆಳಗಿನಿಂದಲೇ ಜನ ಸೇರತೊಡಗುತ್ತಾರೆ ರಾಜ್‌ರವರು ಬರುವ ಹೊತ್ತಿಗೆ ಇಡೀ ಮೈದಾನ ಎಳ್ಳು ಚೆಲ್ಲಲೂ ಎಡೆ ಇಲ್ಲದ ಹಾಗೆ ಜನ ಬೆಂಗಳೂರು ಹಿಂದೆಂದೂ ಕಾಣದಷ್ಟು ಜನರ ಜಮಾವಣೆ.
    ಸಭೆಯಲ್ಲಿ ಮಾತನಾಡಿದ ರಾಜ್‌ರವರು ಅಲ್ಲೂ ಅದೇ ಮಾತು ಪುನರುಚ್ಚರಿಸುತ್ತಾರೆ
    " ನಾನೊಬ್ಬ ಹಳ್ಳಿ ಮುಕ್ಕ ಮೂರನೇ ಕ್ಲಾಸು ಓದಿರುವವ ವಿದ್ಯಾವಂತರು ಜ್ಞಾನಿಗಳು ಕರೆದರು ಬಾರಯ್ಯ ನಿನ್ನ ಅನ್ನದ ಋಣ ತೀರಿಸು ಎಂದು ಅದಕ್ಕಾಗಿ ಬಂದೆ ಎನ್ನುತ್ತಾರೆ.
    ಸಭೆ ಮುಗಿದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅಲ್ಲಿಂದ ಮೆರವಣಿಗೆ ಪ್ರಾರಂಭ ವಾಯಿತು.
    ಮೆರವಣಿಗೆ ( ನಾನೂ ) ಹೊರಟು ಮಿನರ್ವ ವೃತ್ತ ,ಭಾರತ್ ಟಾಕೀಸ್, ನಗರಸಭೆ ಮುಖಾಂತರ ನೃಪತುಂಗ ರಸ್ತೆಯಲ್ಲಿ ಹಾದು ಕೃ ರಾ ವೃತ್ತಕ್ಕೆ ಬಂದಾಗ ಪೋಲೀಸರು ತಡೆಯುತ್ತಾರೆ ( ನಾವೆಲ್ಲಾ ಅಲ್ಲಿಸೇರಿದ್ದರೂ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇನ್ನೂ ಜನಕಾಲಿಯಾಗಿಲ್ಲ ಎಂದು ಪೋಲೀಸರ ವರದಿ ಬರುತ್ತದೆ.)

    #ಆಗ_ಅಲ್ಲಿನಡೆಯುತ್ತದೆ_ಬೆಂಗಳೂರುಹಿಂದೆಂದೂಕಾಣದಘಟನೆ_
     
    Irfan, jb007 and Sridhar Gowda like this.
  18. Arvi

    Arvi Moderator Staff Member

    Joined:
    Nov 7, 2012
    Messages:
    45,454
    Likes Received:
    12,772
    Trophy Points:
    113
    Location:
    Shivu aDDa

Share This Page