Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. Rajavamsha

  Rajavamsha aDDa Junior

  Joined:
  Jun 27, 2015
  Messages:
  2,849
  Likes Received:
  1,787
  Trophy Points:
  113
  Location:
  Pavagada
  ಮಿತ್ರರೇ, ಅಣ್ಣಾವ್ರ ಮೊದಲ ಚಿತ್ರದ ಬಗ್ಗೆ ಚರ್ಚಿಸಬೇಕಾದರೆ ನಾವು ಪಂಡರೀಬಾಯಿಯವರ ಬಗ್ಗೆ ಹೇಳಲೇಬೇಕು. ಮುತ್ತುರಾಜ್, ನರಸಿಂಹರಾಜು, ಜಿ.ವಿ.ಅಯ್ಯರ್ ಇವರಿಗೆಲ್ಲಾ ಚಿತ್ರರಂಗದಲ್ಲಿ ಮೊದಲ ಅನುಭವ. ಭಯ ಭಕ್ತಿಯಿಂದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರೂ ಒಮ್ಮೊಮ್ಮೆ ನಿರ್ಮಾಪಕರಾದ ಎ. ವಿ.ಎಂ ಚೆಟ್ಟಿಯಾರ್ರವರು ಶಾಟ್ ಸರಿಯಾಗಿ ಬಂದಿಲ್ಲ ಎಂದು ಸಿಡುಕುತ್ತಿದ್ದರಂತೆ, ಸರಿಯಾಗಿ ಪಾತ್ರ ನಿರ್ವಹಣೆ ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದರಂತೆ. ಆಗೆಲ್ಲಾ ಪಂಡರಿಬಾಯಿಯವರು ಅವರಿಗೆ ಸಮಾಧಾನ ಮಾಡಿ, ರಶಸ್ ನೋಡಿ ನಿಮಗೆ ಹಿಡಿಸಲಿಲ್ಲವಾದರೆ ಬದಲಾವಣೆ ಮಾಡೋಣ ಎಂದು ಹೇಳುತ್ತಿದ್ದರಂತೆ. ರಶಸ್ ನೋಡಿದ ಮೇಲೆ ನಿರ್ಮಾಪಕರು ಸಮಾಧಾನ , ಸಂತೋಷ ವ್ಯಕ್ತಪಡಿಸುತ್ತಿದ್ದರಂತೆ. ಆಗೆಲ್ಲಾ ಅಣ್ಣಾವ್ರಿಗೆ ಬದುಕಿದೆಯಾ ಬಡ ಜೀವವೇ ಎನಿಸುತ್ತಿತ್ತಂತೆ. ಆದಿನ ಈಕೆ ಕಾಪಾಡದಿದ್ದರೆ ಈ ರಾಜಕುಮಾರ ನಿಮ್ಮ ಮುಂದೆ ಇರುತ್ತಿರಲಿಲ್ಲವೆಂದು ಎಷ್ಟೋ ಬಾರಿ ಹೇಳಿದ್ದೂ ಉಂಟು, ಆಕೆಯನ್ನು ಅನ್ನಪೂರ್ಣೇಶ್ವರಿ ಎಂದು ಅಮ್ಮನ ರೀತಿ ಪೂಜಿಸುತ್ತಿದ್ದುದು ಉಂಟು. ನಂತರ ಸಾಗರ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನಗೊಂಡ ಈ ಚಿತ್ರ ಎಲ್ಲಾ ಭಾಷೆಯಲ್ಲಿ ಚಿತ್ರಿತವಾಯಿತು.ಅಭಿನಯಿಸಿದ ಮೊದಲ ಚಿತ್ರವೇ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಯಿತು. ಹಿಂದಿಯಲ್ಲಿ ಸಾಹು ಮೇದಕ್ ನಾಯಕರಾಗಿ "ಶಿವ ಭಕ್ತ", ತೆಲುಗಿನಲ್ಲಿ ಡಾ.ರಾಜ್ ನಾಯಕರಾಗಿ "ಕಾಲಹಸ್ತಿ ಮಹಾತ್ಯಂ" ಆಗಿ ರೂಪುಗೊಂಡಿತು. ಈ ಚಿತ್ರಗಳಿಗೂ ಎಚ್.ಎಲ್.ಎನ್.ಸಿಂಹರವರೇ ನಿರ್ದೇಶಕರಾಗಿದ್ದರು. [​IMG]
   
  Sridhar Gowda likes this.
 2. Rajavamsha

  Rajavamsha aDDa Junior

  Joined:
  Jun 27, 2015
  Messages:
  2,849
  Likes Received:
  1,787
  Trophy Points:
  113
  Location:
  Pavagada
  ಶಬ್ದವೇದಿ ಚಿತ್ತೀಕರಣ ಸಂದರ್ಭದಲ್ಲಿ ಅಭಿಮಾನಿಗಳಿಂದ ಅಣ್ಣಾವ್ರಿಗೆ ಮಾಲಾರ್ಪಣೆ.[​IMG]
   
 3. Arvi

  Arvi Moderator Staff Member

  Joined:
  Nov 7, 2012
  Messages:
  49,012
  Likes Received:
  14,793
  Trophy Points:
  113
  Location:
  Shivu aDDa
  ಅಣ್ಣನವರು"ವಾಷಿಂಗ್ ಟನ್ ಡಿ.ಸಿ. ಯಲ್ಲಿ ರೋನಾಲ್ ರೀಗನ್ ಸೆಕ್ರೆಟರಿಯೊಡನೆ ಶ್ರೀಮತಿ ಲಕ್ಷ್ಮಿರವರು ಹಾಗೂ ಪುನೀತ್ ರವರು ಚಿತ್ರದಲ್ಲಿದ್ದಾರೆ..

  [​IMG]
   
  Sridhar Gowda likes this.
 4. Arvi

  Arvi Moderator Staff Member

  Joined:
  Nov 7, 2012
  Messages:
  49,012
  Likes Received:
  14,793
  Trophy Points:
  113
  Location:
  Shivu aDDa
 5. Nandhan

  Nandhan aDDa Junior

  Joined:
  Jul 5, 2015
  Messages:
  3,687
  Likes Received:
  1,687
  Trophy Points:
  113
  Location:
  ಬೆಂಗಳೂರು
 6. Nandhan

  Nandhan aDDa Junior

  Joined:
  Jul 5, 2015
  Messages:
  3,687
  Likes Received:
  1,687
  Trophy Points:
  113
  Location:
  ಬೆಂಗಳೂರು
 7. Nandhan

  Nandhan aDDa Junior

  Joined:
  Jul 5, 2015
  Messages:
  3,687
  Likes Received:
  1,687
  Trophy Points:
  113
  Location:
  ಬೆಂಗಳೂರು
  [​IMG]
  [​IMG]
   
  JAMES™ likes this.
 8. Nandhan

  Nandhan aDDa Junior

  Joined:
  Jul 5, 2015
  Messages:
  3,687
  Likes Received:
  1,687
  Trophy Points:
  113
  Location:
  ಬೆಂಗಳೂರು
 9. Rajavamsha

  Rajavamsha aDDa Junior

  Joined:
  Jun 27, 2015
  Messages:
  2,849
  Likes Received:
  1,787
  Trophy Points:
  113
  Location:
  Pavagada
 10. Rajavamsha

  Rajavamsha aDDa Junior

  Joined:
  Jun 27, 2015
  Messages:
  2,849
  Likes Received:
  1,787
  Trophy Points:
  113
  Location:
  Pavagada
 11. Rajavamsha

  Rajavamsha aDDa Junior

  Joined:
  Jun 27, 2015
  Messages:
  2,849
  Likes Received:
  1,787
  Trophy Points:
  113
  Location:
  Pavagada
 12. Arvi

  Arvi Moderator Staff Member

  Joined:
  Nov 7, 2012
  Messages:
  49,012
  Likes Received:
  14,793
  Trophy Points:
  113
  Location:
  Shivu aDDa
 13. Bhargavi H Chandrashekar

  Bhargavi H Chandrashekar aDDa Junior

  Joined:
  Feb 22, 2014
  Messages:
  3,991
  Likes Received:
  1,622
  Trophy Points:
  113
  Location:
  Bengaluru
 14. Arvi

  Arvi Moderator Staff Member

  Joined:
  Nov 7, 2012
  Messages:
  49,012
  Likes Received:
  14,793
  Trophy Points:
  113
  Location:
  Shivu aDDa
  ಬಂಗಾರದ ಮನುಷ್ಯನಿಗೆ ಬಂಗಾರದ ಲೋಟ...‍♂

  ಎಂ.ಟಿ.ಆರ್ ಹೋಟೆಲಿನಲ್ಲಿ ಎಲ್ಲರಿಗೂ ಬೆಳ್ಳಿಯ ಲೋಟದಲ್ಲಿ ಕಾಫಿ ಕೊಡುವುದು ಪದ್ಧತಿ ಇತ್ತು ಆಗ.

  ವಿ.ವಿ.ಐ.ಪಿ ಗಳಿಗೆ ಚಿನ್ನದ ಲೋಟದಲ್ಲಿ ಕಾಫಿ ಕೊಡಲು ನಿರ್ಧರಿಸಿ ಚಿನ್ನದ ಲೋಟಗಳನ್ನು ಸಿದ್ಧ ಪಡಿಸಿದ್ದರು.

  ಚಿನ್ನದ ಲೋಟದಲ್ಲಿ ಪ್ರಥಮವಾಗಿ ಕಾಫಿ ಕುಡಿಯಲು "ಅಣ್ಣಾವ್ರನ್ನು" ಆಹ್ವಾನಿಸಬೇಕೆಂದು ಅದರ ವ್ಯವಸ್ಥಾಪಕರು ಆಸೆ ಪಟ್ಟಿದ್ದರು.

  ಅದನ್ನು ಎಸ್.ಎಲ್.ವಿ. ಐತಾಳರಿಗೆ ತಿಳಿಸಿದ್ದರು.

  "ಎಂ.ಟಿ.ಆರ್.ಗೆ ಸಾಕಷ್ಟು ಸಲ ಹೋಗಿದ್ದೀನಿ. ಭಾಳ ಚೆನ್ನಾಗಿರುತ್ತೆ ತಿಂಡಿ ಅಲ್ಲಿ. ಇದೇ ನೆಪದಲ್ಲಿ ಹೋಗಿ ಬಾರಿಸೋಣ ಬಿಡಿ’ ಅಂದರು ಅಣ್ಣಾವ್ರು...

  ಅಮ್ಮನವರ ಜೊತೆ ಅಣ್ಣಾವ್ರು "ಎಂ ಟಿ ಆರ್" ನಲ್ಲಿ ಸುಂದರವಾದ ದೃಶ್ಯ ನಿಮಗಾಗಿ...‍♂

  Annavra craze never ends ✊

  ಜೈ ರಾಜಣ್ಣ ✊


  Shivu aDDa

  [​IMG]
  [​IMG]
  [​IMG]
  [​IMG]
   
 15. Arvi

  Arvi Moderator Staff Member

  Joined:
  Nov 7, 2012
  Messages:
  49,012
  Likes Received:
  14,793
  Trophy Points:
  113
  Location:
  Shivu aDDa
 16. Bhavani

  Bhavani aDDa Junior

  Joined:
  Aug 3, 2012
  Messages:
  15,882
  Likes Received:
  4,303
  Trophy Points:
  113
  Location:
  MYSURU
  [​IMG]

  Sent from my vivo V3 using Tapatalk
   
 17. Rajavamsha

  Rajavamsha aDDa Junior

  Joined:
  Jun 27, 2015
  Messages:
  2,849
  Likes Received:
  1,787
  Trophy Points:
  113
  Location:
  Pavagada
  ಅಣ್ಣಾವ್ರ ಮುಗ್ಧತೆಗೆ, ಸಹನೆಗೆ, ಪ್ರೀತಿಗೆ, ಅಭಿಮಾನಿ ದೇವರುಗಳ ಮೇಲಿನ ಪ್ರೀತಿ ಅಂದರೆ ಇದೆ ನೋಡಿ...ಈ ಬಾಲಕನಿಗೆ ಕಾಲಿಲ್ಲ, ಅಣ್ಣಾವ್ರೇ ಖುದ್ದು ಅವರೇ ಕೆಳಗೆ ಕೂತು ಆತನನ್ನು ಮಾತಾಡಿಸುತ್ತಿರುವ ರೀತಿ ನೋಡಿ...ಆತನಿಗೆ ಹಣ್ಣು ಕೊಟ್ಟು ಖುಷಿ ಪಡಿಸಿದರು...ಧನ್ಯೋಸ್ಮಿ ಅಣ್ಣಾವ್ರೇ...

  ಸುಂದರವಾದ, ಮರೆಯಲಾಗದ ದೃಶ್ಯ ನಿಮಗಾಗಿ.........‍♂️

  Annavra craze never ends

  ಜೈ ರಾಜಣ್ಣ

   
 18. Rajavamsha

  Rajavamsha aDDa Junior

  Joined:
  Jun 27, 2015
  Messages:
  2,849
  Likes Received:
  1,787
  Trophy Points:
  113
  Location:
  Pavagada

Share This Page