Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 2. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 3. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 4. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 5. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 6. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 7. Arvi

  Arvi Moderator Staff Member

  Joined:
  Nov 7, 2012
  Messages:
  52,579
  Likes Received:
  16,885
  Trophy Points:
  113
  Location:
  Shivu aDDa
 8. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
  1958ರಲ್ಲಿ ಎ.ವಿ.ಎಂ ಸಂಸ್ಥೆಯ ಲಾಂಛನದ, ಆ ಕಾಲಕ್ಕೆ ಅಪಾರ ವೆಚ್ಚದಲ್ಲಿ ತಯಾರಾದ ಅದ್ಬುತ ಚಿತ್ರ "ಭೂಕೈಲಾಸ". ಕಲ್ಯಾಣ್ ಕುಮಾರ್ ರವರು ಈ ಚಿತ್ರದಲ್ಲಿ ನಾರದನಾಗಿ ಅಭಿನಯಿಸಿದ್ದರೆ, ರಾವಣನಾಗಿ ರಾಜ್ ಕುಮಾರ್ ಪಾತ್ರಕ್ಕೆ ಜೀವ ತುಂಬಿದ್ದರು. ಅಂತಹ ಪಾತ್ರಗಳಿಗೆ ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿದ್ದ ಎನ್.ಟಿ.ರಾಮರಾವ್ ಮತ್ತು ಎಸ್.ವಿ.ರಂಗರಾವ್ ಅಣ್ಣಾವ್ರ ಅಭಿನಯ ಕಂಡು ಮೂಕವಿಸ್ಮಿತರಾದರಲ್ಲದೆ ಮುಕ್ತಕಂಠದಿಂದ ಪ್ರಶಂಸಿದರು. ಕೆ.ಶಂಕರ್ ನಿರ್ದೇಶಿಸಿದ ಈ ಚಿತ್ರ ಭಾರಿ ಸೆಟ್ ಗಳಿಂದ ಕೂಡಿ, ಕಲಾವಿದರ ಶ್ರೇಷ್ಠ ಅಭಿನಯದೊಂದಿಗೆ ಒಂದು ಉತ್ತಮ ಪೌರಾಣಿಕ ಚಿತ್ರವಾಗಿ ಮೂಡಿ ಬಂದಿತ್ತು. ಮಂಡೋದರಿಯಾಗಿ ಜಮುನಾ, ಈಶ್ವರನಾಗಿ ಕೆ.ಎಸ್.ಅಶ್ವಥ್, ಇಂದ್ರನಾಗಿ ಸಿದ್ಧಲಿಂಗಸ್ವಾಮಿ, ಮಾಯಾಸುರನಾಗಿ ಎಸ್.ವಿ.ರಂಗಾರಾವ್, ಪಾರ್ವತಿಯಾಗಿ ಬಿ.ಸರೋಜಾದೇವಿಯವರು ಅತ್ಯುತ್ತಮವಾಗಿ ನಟಿಸಿ ಜೀವ ತುಂಬಿದ್ದರು. ಆರ್.ಸುದರ್ಶನ್ ಮತ್ತು ಗೋವರ್ಧನ್ ಸಂಗೀತವಿತ್ತು. ನಾರದ ಪಾತ್ರಕ್ಕೆ ಸಂಗೀತ ವಿದ್ವಾಂಸ ಶೀರ್ಕಾಳಿ ಗೋವಿಂದರಾವ್ ಹಾಡಿರುವ "ರಾಮನ ಅವತಾರ" ಎಂಬ ಸುಧೀರ್ಘ ಹಾಡು ಬಹಳ ಜನಪ್ರಿಯವಾಯಿತು. ಇದರ ಹಿಂದೆ ಒಂದು ರೋಚಕ ಕಥೆಯಿದೆ. ಚಿತ್ರದ ಸಂಕಲನದಲ್ಲಿ ಹತ್ತು ನಿಮಿಷಗಳ ಕೊರತೆಯಾಯಿತು. ಚೆಟ್ಟಿಯಾರರು ಈ ಸಂದರ್ಭದಲ್ಲಿ ರಾಮಾಯಣದ ಕಥೆಯನ್ನು ಮುನ್ಸೂಚನೆಯಂತೆ ನೀಡಲು ಬಯಸಿದರು. ತೆಲುಗಿನಲ್ಲಿ ಗೀತೆಗಳನ್ನು ಬರೆಯುತ್ತಿದ್ದ ಡಿ.ವಿ.ನರಸರಾಜು ಅವರ ಬಳಿ ಈ ಪ್ರಸ್ತಾಪವನ್ನು ಇಟ್ಟರು. ಅವರು ಇದನ್ನು ಅಸಾಧ್ಯ ಎಂದು ನಿರಾಕರಿಸಿದರು. ಆದರೆ ಕನ್ನಡದಲ್ಲಿ ಸಾಹಿತ್ಯ ಭಾಗವನ್ನು ನಿರ್ವಹಿಸುತ್ತಿದ್ದ ಕು.ರಾ.ಸೀತಾರಾಮ ಶಾಸ್ತ್ರಿಗಳು ತಮ್ಮ ಸೃಜನಶೀಲತೆಯನ್ನು ಪಣಕ್ಕಿಟ್ಟಂತೆ ಈ ಸವಾಲನ್ನು ಒಪ್ಪಿಕೊಂಡರು. ಶಿರ್ಕಾಳಿ ಯವರ ಕಂಠದಲ್ಲಿ ಹೊಮ್ಮಿ ಅಮರ ಗೀತೆಯಾಗಿ ಇದು ಮೂಡಿ ಬಂದಿತು.
  ಈ ಚಿತ್ರಕ್ಕೆ ಎ. ವಿ.ಎಂ ಸ್ಟುಡಿಯೋದಲ್ಲಿ ಭವ್ಯವಾದ ಸೆಟ್ ಹಾಕಲಾಗಿತ್ತು, ಗೋಪಿಕೃಷ್ಣರವರ ನೃತ್ಯ ಸಂಯೋಜನೆ ಸೊಗಸಾಗಿತ್ತು. *ಎ. ವಿ.ಎಂ ಸಂಸ್ಥೆಯ 'ಭೂ ಕೈಲಾಸ', ರಾಜ್ ಕುಮಾರ್ ರವರ ರಾವಣನ ಪಾತ್ರ ಅದ್ಬುತ, ಮಹೋನ್ನತ* ಎಂದು ಅಂದಿನ ವಿಧಾನ ಸಭಾ ಅಧ್ಯಕ್ಷ ಎಸ್.ಆರ್ . ಕಂಠಿಯವರು ಪ್ರಶಂಸಿದರು. ಫೆಬ್ರವರಿ 2 ,1958ರಲ್ಲಿ ನ್ಯೂ ಅಪೇರಾ ಚಿತ್ರಮಂದಿರದಲ್ಲಿ ಕಂಠಿಯವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
  ಅಪಾರ ಜನಮನ್ನಣೆಗೆ ಪಾತ್ರವಾದ ಈ ಚಿತ್ರ ಗಳಿಕೆಯಲ್ಲೂ ಮೈಲಿಗಲ್ಲು ಸ್ಥಾಪಿಸಿ, ನೆಗೆಟಿವ್ ಪಾತ್ರದಲ್ಲೂ ರಾಜ್ ಕುಮಾರ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಜೀವ ತುಂಬುತ್ತಾರೆ ಎಂದು ಪ್ರಖ್ಯಾತರಾದರು. ಎಂಥಹ ಪಾತ್ರಕ್ಕೂ ಸೈ ಎನಿಸಿಕೊಂಡ ಭಾರತೀಯ ಚಿತ್ರರಂಗದ ಏಕೈಕ ನಟ ಅಣ್ಣಾವ್ರು.
   
  Sridhar Gowda likes this.
 9. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 10. Arvi

  Arvi Moderator Staff Member

  Joined:
  Nov 7, 2012
  Messages:
  52,579
  Likes Received:
  16,885
  Trophy Points:
  113
  Location:
  Shivu aDDa
 11. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 12. Arvi

  Arvi Moderator Staff Member

  Joined:
  Nov 7, 2012
  Messages:
  52,579
  Likes Received:
  16,885
  Trophy Points:
  113
  Location:
  Shivu aDDa
 13. Arvi

  Arvi Moderator Staff Member

  Joined:
  Nov 7, 2012
  Messages:
  52,579
  Likes Received:
  16,885
  Trophy Points:
  113
  Location:
  Shivu aDDa
 14. Arvi

  Arvi Moderator Staff Member

  Joined:
  Nov 7, 2012
  Messages:
  52,579
  Likes Received:
  16,885
  Trophy Points:
  113
  Location:
  Shivu aDDa
 15. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 16. Jeevaa

  Jeevaa aDDa Junior

  Joined:
  Oct 24, 2018
  Messages:
  1,518
  Likes Received:
  1,714
  Trophy Points:
  113
  Location:
  Bangalore
  MetroSaga

  Sent from my Redmi 4 using Tapatalk
   
 17. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  965
  Likes Received:
  1,316
  Trophy Points:
  93
 18. Rajavamsha

  Rajavamsha aDDa Junior

  Joined:
  Jun 27, 2015
  Messages:
  2,862
  Likes Received:
  1,808
  Trophy Points:
  113
  Location:
  Pavagada

Share This Page