Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. Rajavamsha

  Rajavamsha aDDa Junior

  Joined:
  Jun 27, 2015
  Messages:
  2,865
  Likes Received:
  1,809
  Trophy Points:
  113
  Location:
  Pavagada
 2. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,122
  Likes Received:
  1,544
  Trophy Points:
  113
  R they teluguites??
   
 3. jb007

  jb007 aDDa Junior

  Joined:
  Nov 2, 2007
  Messages:
  6,808
  Likes Received:
  3,439
  Trophy Points:
  113
  Kannadigas.

  Sent from my Redmi Note 5 using Tapatalk
   
 4. Arvi

  Arvi Moderator Staff Member

  Joined:
  Nov 7, 2012
  Messages:
  55,708
  Likes Received:
  18,500
  Trophy Points:
  113
  Location:
  Shivu aDDa
 5. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,122
  Likes Received:
  1,544
  Trophy Points:
  113
  ಸಿನಿಮಾದಾಚೆಗಿನ ವಾಸ್ತವವನ್ನು ತಮ್ಮ ಅಭಿಮಾನಿಗಳಿಗೆ
  ಪರಿಚಯಿಸಿದ ಡಾ: ರಾಜ್ – ಬೆಂಗಳೂರು ಮೂಲದ
  ನ್ಯೂಯಾರ್ಕ ಇಂಜನೀಯರ್ ಶೇಷಾದ್ರಿ ವಾಸು.
  = = = = = = =

  ನಾನು ಸಣ್ಣವನಿದ್ದಾಗ ರಾಜ್ ಕುಮಾರ್ ಅನ್ನೋ ವ್ಯಕ್ತಿ ನಿಜವಾಗಲೂ ಇದ್ದಾನಾ. ಅಂತ ನಾವು ಹುಡುಗರು ಮಾತಾಡಿಕೊಳ್ಳುತ್ತಿದ್ದೆವು. ಸಿನಿಮಾಗಳಲ್ಲಿ ಬರೀ ಫೈಟಿಂಗ್ ಸೀನುಗಳಿಗಾಗಿ ಕಾದು ಕುಳಿತಿರುತ್ತಿದ್ದ ವಯಸ್ಸು ಅದು. ಯಾವ ಸಿನಿಮಾದಲ್ಲಿ ಎಷ್ಟೆಷ್ಟು ಜನರ ಜೊತೆ ಫೈಟ್ ಮಾಡಿದ್ದಾರೆ ಅಂತ ಉದಾಹರಣೆಗಳನ್ನು ಕೊಡುತ್ತ, ಪ್ರಪಂಚದಲ್ಲಿ ರಾಜಕುಮಾರಗೇನೆ ಜಾಸ್ತಿ ಶಕ್ತಿ ಇರೋದು ಅಂತ ವಾದ ಮಾಡುತ್ತಿದ್ದೆ. ಯಾವಾಗಿನಿಂದ ರಾಜ್ ಸಿನಿಮಾಗಳನ್ನು ನೋಡಲು ಶುರು ಮಾಡಿದೆನೋ ಗೊತ್ತಿಲ್ಲ. ಅವರ ಕಡೆಯ ಸಿನಿಮಾದವರೆಗೂ ಅವರ ಚಿತ್ರಗಳನ್ನು ಅನೇಕ ಸಲ ನೋಡಿದ್ದೇನೆ. ನಾಯಕನಾಗಿ ಇಡಬೇಕಾದ ಹೆಜ್ಜೆಗಳು, ನ್ಯಾಯ, ನೀತಿ, ಧರ್ಮಗಳ ಪಾಲನೆ, ಶ್ರಮಜೀವಿ, ರೈತ, ಕಾರ್ಮಿಕ ಹೀಗೆ ಹತ್ತು ಹಲವು ಆದರ್ಶಗಳನ್ನು ತಮ್ಮ ಪಾತ್ರಗಳ ಮೂಲಕ ಪ್ರತಿಬಿಂಬಿಸುತ್ತ, ರಾಮ, ಕೃಷ್ಣ,, ಕೃಷ್ಣ ದೇವರಾಯರನ್ನು ಸಾಕ್ಷಾತ್ ನಮ್ಮ ಕಣ್ಣ ಮುಂದೆ ನಿಲ್ಲಿಸಿ, ಮಂತ್ರ ಮುಗ್ಧರನ್ನಾಗಿಸಿದ್ದ, ಕೈ ಕೆಸರಾದರೆ ಬಾಯಿ ಮೊಸರೆಂಬ ಹಿರಿಯರ ಅನುಭವನ್ನು ಪ್ರತಿ ಪಾದಿಸುತ್ತ, ಸರಳ ಸಜ್ಜನಿಕೆಯನ್ನು ಜೀವನದಲ್ಲಿ ಪಾಲಿಸುತ್ತ ಮಾರ್ಗದರ್ಶಿಯಾಗಿದ್ದರು.

  ಅದ್ಭುತ ಗ್ರಾಫಿಕ್ಸ್ ಉಳ್ಳ, ಮಂತ್ರ ತಂತ್ರದ ಅನೇಕ ಹಾಲಿವುಡ್ ಚಿತ್ರಗಳು ಬಂದಿದ್ದರೂ ಸಹ ಬಬ್ರುವಾಹನ ಬಿಟ್ಟ ಬೆಂಕಿಯನ್ನುಗುಳುತ್ತ ಬರುವ ಬಾಣಗಳು ಮಾಡಿದ ಮೋಡಿಯನ್ನು ಅವು ಮಾಡಲಿಲ್ಲ. ಅನೇಕ ಮನ ಮಿಡಿಯುವ ಸಿನಿಮಾಗಳನ್ನು ನೋಡಿದ್ದರೂ, ಊಟ ಮಾಡುತ್ತಿರುವಾಗಲೇ ತಟ್ಟೆಯಲ್ಲಿ ಕೈ ತೊಳೆದುಕೊಂಡು, ಬರಿಗಾಲಿನಲ್ಲಿ ಮನೆ ಬಿಟ್ಟು ಹೊರ ನಡೆಯುವ ಬಂಗಾರದ ಮನುಷ್ಯ ನಂತರ ಕಣ್ಣಿರು ತರಿಸಲಿಲ್ಲ. ಪ್ರಪಂಚವನ್ನೆಲ್ಲ ಸುತ್ತಿಸಿ ಹೋರಾಡುವ ಸಾಹಸ ಸಿನಿಮಾಗಳು ಬಂದಿದ್ದರೂ ಶಂಕರ್ ಗುರು ಸಾಹಸದ ಮುಂದೆ ಅವು ಸಪ್ಪೆ. ಕಪ್ಪು ಬಿಳುಪು ಪೌರಾಣಿಕ ಚಿತ್ರಗಳ ಮೂಲಕ ಚಿತ್ರ ಜಗತ್ತಿಗೆ ಕಾಲಿಟ್ಟ ರಾಜ್ ಕುಮಾರ್ ತಮ್ಮ ಅಭಿನಯ ಸಾಮರ್ಥ್ಯವನ್ನು ವಿಸ್ತರಿಸಿಕೊಂಡು, ಬಣ್ಣದ ಚಿತ್ರಗಳವೆಗೂ ತಮ್ಮ ಜನಪ್ರಿಯತೆ ಉಳಿಸಿಕೊಂಡು, ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದು ಅಚ್ಚರಿಯೆನಿಸುತ್ತೆ.

  ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳಿಗೆ ಮತ್ತು ಕನ್ನಡಕ್ಕೆ ಹಿರಿಮ, ಗೌರವ ಮತ್ತು ಸದಭಿಪ್ರಾಯವನ್ನು ಮೂಡಿಸಿದವರು. ರಾಜ್ ಅನೇಕ ನಿರ್ದೇಶಕ, ಸಾಹಿತಿಗಳ, ಸಂಗೀತ ನಿರ್ದೇಶಕರ, ತಂತ್ರಜ್ಞರ ಪರಿಶ್ರಮ, ನೈಪುಣ್ಯಗಳು ರಾಜ್ ಅಭಿನಯ, ಸಂಭಾಷಣೆ, ಹಾಡುಗಳ ಮೂಲಕ ಅಸಂಖ್ಯಾತ ಅಭಿಮಾನಿ ಹೃದಯಗಳನ್ನು ಮುಟ್ಟಿ ಸಾರ್ಥಕವಾಗಿವೆ. ಎಮ್ಮೆ ತಮ್ಮಣ್ಣ ಪಾತ್ರವನ್ನು ಮಾಡಿದಷ್ಟೇ ಲೀಲಾಜಾಲವಾಗಿ ಜೇಮ್ಸ್ ಬಾಂಡ್ ಪಾತ್ರವನ್ನೂ ಮಾಡಿ ಸೈ ಎನಿಸಿಕೊಂಡರು. ಓದಿದ್ದು ಮೂರನೇ ಕ್ಲಾಸಾದರೂ ಕವಿರತ್ನ ಕಾಳಿದಾಸನೇ ಮೂರ್ತಿವೆತ್ತಂತೆ ಅಭಿನಯಿಸಿ ಶ್ಲೋಕಗಳನ್ನು ಹಾಡಿದವರು. ಕೊನೆಯಲ್ಲಿ ಸಿನಿಮಾದಾಚೆಗಿನ ವಾಸ್ತವವನ್ನು ಅಭಿಮಾನಿ ದೇವರುಗಳಿಗೆ ಪರಿಚಯಿಸಲೋ ಎಂಬಂತೆ ಅವರು ದೇವತಾ ಮನುಷ್ಯ ದಲ್ಲಿ ವಿಗ್ ಧರಿಸದೇ ಬೋಳು ತಲೆಯಲ್ಲಿ ನಟಿಸಿದ್ದ ದೃಶ್ಯವನ್ನು ಪ್ರೇಕ್ಷಕರು ಶಿಳ್ಳೆ ಹೊಡೆದು ಸ್ವಾಗತಿಸಿದ್ದರು.

  ಇವತ್ತಿಗೂ ಒಂದಲ್ಲಾ ಒಂದು ಕಾರಣಕ್ಕೆ ರಾಜ್ ನೆನಪಿಗೆ ಬರುತ್ತಿರುತ್ತಾರೆ. ಪತ್ರಿಕೆಗಳಲ್ಲಿ ಅವರ ಹೆಸರು ಕಣ್ಣಿಗೆ ಬಿದ್ದರೆ ಮೊದಲು ಓದುವದು ಆ ಸುದ್ದಿಯನ್ನೇ. ಅವರ ಬಹಳಷ್ಟು ಸಿನಿಮಾಗಳ ಸಿ.ಡಿ ಗಳನ್ನು ಸಂಗ್ರಹಿಸಿದ್ದೇನೆ. ಅಪರೂಪಕ್ಕೊಮ್ಮೆ ಕಾಲೇಜಿನ ಗೆಳೆಯರು ಸಿಕ್ಕಾಗ ಅವರ ಜೊತೆ ಯಾವುದಾದರೂ ಸಿನಿಮಾವನ್ನು ನೋಡುತ್ತೇವೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೇವೆ., ಬದಲಾವಣೆಯೇ ಶಾಶ್ವತವಾಗಿರುವ ಈ ಪ್ರಪಂಚದಲ್ಲಿ ಯಾರು ಶ್ರೇಷ್ಠ ಕಲಾವಿದ? ಪ್ರತಿಯೊಂದು ದೇಶ ಕಾಲದಲ್ಲೂ ಪ್ರಸಿದ್ದ ಕಲಾವಿದರು ಬಂದು ಹೋಗಿದ್ದಾರೆ. ಅಯಾ ದೇಶ ಕಾಲಗಳಲ್ಲಿ ತನ್ನ ನಾಡಿನ ಜನ ಮನಸ್ಸನ್ನು ರಂಜಿಸಿ, ಪ್ರಭಾವ ಬೀರಿ, ಜನರ ಪ್ರೀತಿ ಗಳಿಸಿದ್ದನ್ನೇ ಶ್ರೇಷ್ಠತೆ ಎನ್ನಬಹುದಾದರೆ, ಅದನ್ನು ನಮ್ಮ ರಾಜ್ ರವರು ಸ್ವಲ್ಪ ಹೆಚ್ಚೇ ಸಾಧಿಸಿದ್ದಾರೆ ಎನ್ನಬಹುದು.

  ಯಾವುದೇ ಗಿಮಿಕ್ ಮಾಡದೇ, ಯಾರ ಬಗ್ಗೆಯೂ ಹಗುರವಾಗಿ ಮಾತನಾಡದೇ, ಯಾವುದೇ ವಿವಾದಕ್ಕೆ ಸಿಲುಕದೆ ತಾನಾಯ್ತು, ತನ್ನ ಕಲಾ ಸೇವೆಯಾಯ್ತ ಎಂದು ಮಾದರಿಯಾಗಿ ಬದುಕಿದ ಇಂತಹ ಕಲಾವಿದರಿದ್ದ ಕಾಲದಲ್ಲಿ ಹುಟ್ಟಿದ ನಾನೇ ಧನ್ಯ. ರಾಜ್ ಜೊತೆಗೆ ಕನ್ನಡದಲ್ಲಿ ಪೌರಾಃಣಿಕ, ಐತಿಹಾಸಿಕ ಚಿತ್ರಗಳು ಕಣ್ಮರೆಯಾಗಿವೆ. ಅಂತಹ ಪಾತ್ರಗಳನ್ನು ನಿಭಾಯಿಸಬಲ್ಲ ಕಲಾವಿದರೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಅವರು ಹೇಳುತ್ತಿದ್ದರು. ನನ್ನಂತಹ ನೂರು ರಾಜ್ ಕುಮಾರ್ ಬರಬೇಕು ಅಂತಹ ಕಾಲಕ್ಕೆ ಕನ್ನಡಿಗರು ಕಾಯುತ್ತಿದ್ದಾರೆ. ನಾನು ಅವತಾರ್ ಸಿನಿಮಾವನ್ನು ಈಗಾಗಲೇ ಎರಡು ಸಾರಿ ನೋಡಿದ್ದೇನೆ. ಮೂರನೇ ಬಾರಿಗೆ ಕುಳಿತುಕೊಂಡು ನೋಡುವದು ಕಷ್ಟದ ಕೆಲಸವೇ. ಆದರೆ ರಾತ್ರಿ ಸಂಪತ್ತಿಗೆ ಸವಾಲ್ ನೋಡೋಣ ಬರ್ತಿಯಾ ಅಂತ ಸ್ನೇಹಿತ ಕರೆದರೆ ನೂರಾ ಒಂದನೇ ಸಲ ನೋಡೋಕೂ ನಾನು ರೆಡಿ.
   
 6. Arvi

  Arvi Moderator Staff Member

  Joined:
  Nov 7, 2012
  Messages:
  55,708
  Likes Received:
  18,500
  Trophy Points:
  113
  Location:
  Shivu aDDa
 7. jb007

  jb007 aDDa Junior

  Joined:
  Nov 2, 2007
  Messages:
  6,808
  Likes Received:
  3,439
  Trophy Points:
  113
  Latheef has provided me the following information,

  1. Daari Thappida Maga Malayalam dubbed version was released as Kollakaran in Kerala and completed 100 days

  2. Gandadha Gudi Malayalam dubbed version was released as Chandanam Kaad in Kerala and completed 100 days.

  3. Operation Diamond Racket Malayalam dubbed version was released in Kerala and completed 100 days in 3 centers.

  4. According to an article in Roopathara, Babruvahana completed 100 days in Chennai.

  Latheef used to have this information from Malayalam Manorama paper. He has said that he will try to find it.

  Sent from my Redmi Note 5 using Tapatalk
   
  Last edited: Feb 1, 2019
 8. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,122
  Likes Received:
  1,544
  Trophy Points:
  113
  Babruvahana Telugu dubbed version completed 100days in andhra this was said by saikumar in preethi inda ramesh program..
   
 9. Rajavamsha

  Rajavamsha aDDa Junior

  Joined:
  Jun 27, 2015
  Messages:
  2,865
  Likes Received:
  1,809
  Trophy Points:
  113
  Location:
  Pavagada
 10. bommanna

  bommanna New Member

  Joined:
  Oct 2, 2016
  Messages:
  30
  Likes Received:
  56
  Trophy Points:
  18
  Shankarguru's telugu remake was a flop.
  But when telugu dubbed version of Shankarguru was released it was a hit in andhra pradesh
   
 11. jb007

  jb007 aDDa Junior

  Joined:
  Nov 2, 2007
  Messages:
  6,808
  Likes Received:
  3,439
  Trophy Points:
  113
  Rajanna's acting makes the difference.

  Sent from my Redmi Note 5 using Tapatalk
   
 12. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,122
  Likes Received:
  1,544
  Trophy Points:
  113
  ಯಾರಿಗಾದರೂ ರಾಜ್ ಕುಮಾರ್ ಮುಖ ಬೇಸರ ತಂದಿದೆಯೇ?
  = = = = = = =

  ಒಂದು ಕಾಲದಲ್ಲಿ ರಾಜ್ ಕುಮಾರ್ ರವರು ಲಕ್ಷಣವಾಗಿದ್ದಾರೆಯೇ, ಲಕ್ಷಣವಾಗಿಲ್ಲವೇ ಎಂಬುದು ಪ್ರಶ್ನೆಯಾಗಿತ್ತು. ಆ ಕಾಲದಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದ ಕಲ್ಯಾಣ ಕುಮಾರ್, ಬಹಳ ಧೃಢಕಾಯರಾಗಿದ್ದ ಉದಯಕುಮಾರ್, ಅಶ್ವತ್ಥ್ ರವರ ಜೊತೆಗೆ ರಾಜ್ ಕುಮಾರ್ ಎನೋ ಎನ್ನುವ ಕಾಲದಲ್ಲೂ, ಆಮೇಲೆ ಅವರ ಜೊತೆಯಲ್ಲಿ ಪಾತ್ರಗಳನ್ನು ಮಾಡಿದ ಪಂಢರಿಬಾಯಿ, ಅವರ ಕಾಲ ಮುಗಿದ ಮೇಲೆ ಅವರ ಮುಂದಿನ ಪೀಳಿಗೆಯಲ್ಲಿ ಲೀಲಾವತಿ, ಜಯಂತಿ, ಭಾರತಿ, ಸರೋಜಾದೇವಿ, ಆರತಿ ಇಂತಹವರ ಜೊತೆ ಪಾತ್ರಗಳನ್ನು ಮಾಡಿದ್ದರು. ಆ ಮೇಲೆ ಬಂದವರು ಜಯಪ್ರದಾ, ಸರಿತಾ, ಮಾಧವಿ ಮುಂತಾದವರ ಜೊತೆ ಅಭಿನಯಿಸಿದರು.

  ಇವರುಗಳೆಲ್ಲ ಬದಲಾವಣೆ ಆಗುತ್ತಿದ್ದರೆ ಹೊರತು, ನಾಯಕಿಯರು, ತಾಯಿ ಪಾತ್ರದವರು ಬದಲಾವಣೆ ಆದರೂ ರಾಜ್ ಕುಮಾರ್ ಮುಖ ಎನ್ನುವದು ಮಾತ್ರ ಯಾವತ್ತೂ ಬೇಸರ ತರಲಿಲ್ಲ. ಮೊದಲನೇ ಚಿತ್ರದಿಂದ ಕೊನೆಯ ಚಿತ್ರದವರೆಗೂ ಆ ಭಾವನೆ ಬರಲಿಲ್ಲ. ಕೆಲವು ಸಾರಿ ಕೆಲವು ಕಲಾವಿದರು ಚಿತ್ರಗಳಲ್ಲಿ ಅನೇಕ ಬಾರಿ ಬಂದಾಗ, ಇವನೇನು ಎಲ್ಲ ಚಿತ್ರಗಳಲ್ಲಿ ಇರುತ್ತಾನೆ ಎಂದು ಪ್ರೇಕ್ಷಕರಿಗೆ ಬೇಸರವಾಗಿದ್ದು ಇದೆ. ಯಾವ ಪ್ರೇಕ್ಷಕನಿಗೂ ರಾಜ್ ಕುಮಾರ್ ಇಲ್ಲದಿದ್ದರೆ ಬೇಸರವಾಗಿದೆಯೇ ಹೊರತು, ಆ ಮುಖ ಬೇಸರ ತಂದಿಲ್ಲ. ಅವರಲ್ಲಿ ಅಂತ ವರ್ಚಸ್ಸು, ಶಕ್ತಿ ಇತ್ತು. ಸಾಮಾನ್ಯವಾಗಿ ಉಪನಯನ ಮಾಡುವಾಗ ಅಗ್ನಿಕಾರ್ಯ ಮಾಡುತ್ತೇವೆ. ಅಗ್ನಿಯನ್ನು ಏನು ಬೇಡಿಕೊಳ್ಳುತ್ತೇವೆ ಎಂದರೆ, ನಮಗೆ ವರ್ಚಸ್ಸು, ತೇಜಸ್ಸು, ಯಶಸ್ಸು ಕೊಡು ಎಂದು ಪ್ರಾರ್ಥಿಸುತ್ತೇವೆ.

  ತಿರುಪತಿ ದೇವಸ್ಥಾನಕ್ಕೆ ಹೋಗಿ, ವೆಂಕಟರಮಣ ಸ್ವಾಮಿಯನ್ನು ದರ್ಶನ ಮಾಡಿಕೊಂಡು ಬಂದು, ಸಾಕಾಯಿತು ನನಗೆ ಅನ್ನುವ ಭಕ್ತ ಯಾರಿದ್ದಾರೆ ಹೇಳಿ. ಎಷ್ಟು ವರ್ಷಗಳು ಹೋಗುತ್ತಿದ್ದರೂ ಇನ್ನು ಕೋಟಿ ಕೋಟ್ಯಾಂತರ ಜನರು ಹೋಗುತ್ತಲೇ ಇದ್ದಾರೆ. ಅಲ್ಲಿ ಇನ್ನೂ ಯಾರಿಗೂ ಬೇಸರವಾಗಿಲ್ಲ. ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಹೋಗುವವರಿಗೆ, ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನೋಡುವವರಿಗೆ ಯಾರಿಗೂ ಬೇಸರವಾಗುವದಿಲ್ಲ. ಹಾಗೆಯೇ ರಾಜ್ ಕುಮಾರ್ ಪ್ರೇಕ್ಷಕರು ರಾಜ್ ಕುಮಾರ್ ಸಿನಿಮಾ ನೋಡುವವರು ವೃದ್ಧಿಸುತ್ತಲೇ ಇದ್ದಾರೆ. ಆ ಮುಖದಲ್ಲಿರುವ ಅಭಿನಯ ವರ್ಚಸ್ಸು, ತೇಜಸ್ಸು, ಕಳೆಯಿಂದ ಮೋಹಿತರಾಗಿದ್ದಾರೆ. ನಾವು ಯಾಕೆ ಇತರ ಭಾಷಾ ಕಲಾವಿದರನ್ನು ಬಿಟ್ಟು, ಬರಿ ರಾಜ್ ಕುಮಾರ್ ಕಡೆಗೆ ಗಮನ ಕೊಡುತ್ತಿದ್ದೇವೆಂದರೆ, ಇದಕ್ಕಿಂತ ಹೆಚ್ಚಿಗೆ ಇತರ ಬಾಷೆಯ ಕಲಾವಿದರ ಬಗ್ಗೆ ಮಾತನಾಡುವುದರಲ್ಲಿ ಏನೂ ಅರ್ಥವಿಲ್ಲ.
   
  arasu_2016, venki, JAMES™ and 2 others like this.
 13. pruthvi

  pruthvi aDDa Junior

  Joined:
  Aug 9, 2013
  Messages:
  602
  Likes Received:
  902
  Trophy Points:
  93
  Disputable right?
  Population of Karanataka of Karnataka acc to 1981 census is around 3crs aste?
  Not doubting Annavru or his achievments but doubting these numbers
   
 14. JAMES™

  JAMES™ Moderator

  Joined:
  May 15, 2014
  Messages:
  3,165
  Likes Received:
  1,963
  Trophy Points:
  113
  May be & take 50% of those numbers still it’s astonishing. Ananvru ega ididre his every movie would have had 2cr footfalls minimum..


  Sent from my iPhone X using Tapatalk
   
 15. jb007

  jb007 aDDa Junior

  Joined:
  Nov 2, 2007
  Messages:
  6,808
  Likes Received:
  3,439
  Trophy Points:
  113
  Not only it is not disputable, it is absolutely possible. For example, I have watched Shankar Guru over 100 times in the theater. There are lakhs of people who watched these movies multiple times. My mother had watched SG 16 times and BM over 10 times.

  Now the repeat value is diminished a great deal owing to changing demographics, entertainment options and family dynamics. In the summer of 1978, any and all out of town guests to our house would want to see Shankar Guru. As a family we had watched SG over 16 times.

  The TV ratings received for Ramayana can never be broken under the current conditions of multiple options.

  Sent from my Redmi Note 5 using Tapatalk
   
  Last edited: Feb 2, 2019
 16. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,122
  Likes Received:
  1,544
  Trophy Points:
  113
  There r many superstars in other industries for Kannadigas Annavru the only Superstar Forever..
  GodMan
   
 17. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,122
  Likes Received:
  1,544
  Trophy Points:
  113
  ವಿಶ್ವದ ಯಾವೊಬ್ಬ ನಟನೂ ತಮ್ಮ ಜೀವವೇ ಕೊಡುವ ಮಟ್ಟಿಗೆ ಇಷ್ಟೊಂದು (ಲೆಕ್ಕವಿಲ್ಲದಷ್ಟು )ಜನರನ್ನು ಸಂಪಾದಿಸಲಾರ
  ದೇವಮಾನವ , ಸರ್ವಶ್ರೇಷ್ಠ, ದೇವತಾ ಮನುಷ್ಯ , ಬಂಗಾರದ ಮನುಷ್ಯ , ವಿಶ್ವ ರತ್ನ ನಮ್ಮೆಲ್ಲರ (ಕರ್ನಾಟಕದ) ಆರಾಧ್ಯ ದೈವ ಬರೀ ಅಣ್ಣಾವ್ರು ಇವ್ರ ರೇಂಜ್ ಗೆ ಹಿಂದೆ ಯಾರು ಹುಟ್ಟಿಲ್ಲ ಮುಂದೆ ಹುಟ್ಟಲ್ಲ :kisslove:love[​IMG]
   
 18. pruthvi

  pruthvi aDDa Junior

  Joined:
  Aug 9, 2013
  Messages:
  602
  Likes Received:
  902
  Trophy Points:
  93
  Yes Bangarada Manushya,Mayura like movies would do wonders
  One and only Legend of Kannada Cinema:love
  High time Appu starts going big and hopefully Yuvarathna will be his foray into annavru style of movies
   

Share This Page