Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Discussion in 'Kannada Film Discussion' started by madesha, Nov 1, 2007.

 1. venki

  venki Venki

  Joined:
  Oct 13, 2010
  Messages:
  6,219
  Likes Received:
  5,037
  Trophy Points:
  113
  Location:
  Bangalore
 2. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 3. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
  ನಟಸಾರ್ವಭೌನಿಗೆ ಸಂಭ್ರಮದ ಸನ್ಮಾನ.
  = = = = = =
  ಮಾಹೆ ಅಕ್ಟೋಬರ್ 1993 ರಲ್ಲಿ ಕನ್ನಡದ ವರನಟ, ನಟಸಾರ್ವಭೌಮ, ಪದ್ಮಭೂಷಣ ಡಾ: ರಾಜ್ ಕುಮಾರ್ ಹಾಗ ಅವರ ಪತ್ನಿ ಪಾರ್ವತಮ್ಮ ಅವರಿಗೆ ಮುಂಬಯಿಯ ಅಭಿಮಾನ ಬಳಗ ಹಾಗೂ ಕನ್ನಡಿಗರ ಪರವಾಗಿ ಭವ್ಯ ಸನ್ಮಾನವು ಇತ್ತೀಚೆಗೆ ಕವಿರತ್ನ ಕಾಳಿದಾಸ ಸಭಾಗೃಹದಲ್ಲಿ ಜರುಗಿತು.

  ಇನ್ನೂರಕ್ಕೂ ಮಿಕ್ಕಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ, ಪ್ರತಿಷ್ಠೆ ತಂದುಕೊಟ್ಟ ಡಾ: ರಾಜ್ ಕುಮರ್ ಕರ್ನಾಟಕದಲ್ಲಿ ಕನ್ನಡ ಚಿತ್ರ ನಿರ್ಮಾಣಕ್ಕೆ, ಪ್ರದರ್ಶನಕ್ಕೆ ಹಾಗೂ ಕನ್ನಡಿಗರಲ್ಲಿ ಕನ್ನಡಚಲನಚಿತ್ರರಂಗದ ಬಗ್ಗೆ ಆಸಕ್ತಿ ಮೂಡಿಸಿ, ಬೆಳೆಯುವ ಅಪ್ರತಿಮ ಕಾರ್ಯ ಮಾಡಿದ್ದಾರೆ. ಹಿಂದಿ, ತಮಿಳು, ತೆಲಗು, ಮಲೆಯಾಳಿ ಚಿತ್ರಗಳಿಗೆ ಕನ್ನಡ ನಾಡಿನಲ್ಲಿ ದೊರಕುತ್ತಿದ್ದ ಪ್ರಾಶಿಸ್ತ್ಯ, ಪ್ರಾಧಾನ್ಯ ಸ್ಥಿತಿಯನ್ನು ಹಿಂದೆ ಸರಿಸಿ, ಎಲ್ಲೆಲ್ಲೂ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ನೀಡುವಂತೆ ಕನ್ನಡ ಚಿತ್ರ ಪ್ರೇಮಿಗಳಲ್ಲಿ ಅಭಿಮಾನ, ಜಾಗೃತಿಯನ್ನುಂಟು ಮಾಡಿ ಯಶಸ್ವಿಯಾಗಿದ್ದಾರೆ. ರಾಜಕುಮಾರ್, ಅವರ ಅಪ್ರತಿಮ ಕಲಾ ಪ್ರತಿಭೆ, ಅಪೂರ್ವ ಸಾಧನೆ, ಪರಿಶುದ್ಧ ಜೀನ, ಸರಳತೆ, ಕನ್ನಡ ನಾಡು, ನುಡಿ ಬಗ್ಗೆ ಅವರಿಗಿರುವವ ಅಭಿಮಾನ ಕನ್ನಡ ನಾಡಿನ ಮನೆಯ ಮಾತಾಗಿದೆ. ಡಾ: ರಾಜ್ ಕುಮಾರರನ್ನು ನೋಡಲೆಂದೇ ಲಕ್ಷಾವಧಿ ಜನರು ತವಕಪಡುತ್ತಿರುವುದನ್ನು ಕಂಡರೆ ಅವರು ಜನತೆಯ ಹೃದಯ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಎನ್ನಬಹುದು.

  ಮುಂಬಯಿಯಲ್ಲಿ ಅಂದು ಜರುಗಿದ ಸಂಭ್ರಮದ ಸಮಾರಂಭದಲ್ಲಿ ಉಡುಪಿಯ ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳು ಡಾ: ರಾಜ್ ಕುಮರ್ ದಂಪತಿಗಳನನು ಶಾಲು ಹೊದಿಸಿ, ಫಲಪುಷ್ಪಗಳನ್ನಿತ್ತು, ಸ್ಮರಣಿಕೆಯನ್ನು ಹಾಗೂ ಮುಂಬಯಿ ಕನ್ನಡಿಗರ ಪರವಾಗಿ ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು. ಡಾ: ರಾಜ್ ಕುಮಾರರು ಸಮಾಜ ಸೇವೆ ಹಾಗೂ ತಮ್ಮ ಸೇವೆಯಿಂದ ಅವರು ನಿರಂತರವಾಗಿ ಭಗವಂತನ ಸೇವೆಯನ್ನು ಮಾಡುತ್ತಿದ್ದಾರೆ. ಪ್ರೀತಿ ವಿಶಾಲವಾದದ್ದು, ಅದಕ್ಕೆ ಸೀಮಿತ ಚೌಕಟ್ಟಿಲ್ಲ. ಅದು ನದಿ ಹರಿದು ಸಾಗರ ಸೇರುವಂತೆ ಸಮಾಜಕ್ಕೆ ಸಲ್ಲಲ್ಪಡಬೇಕು. ಆಗ ಅದು ಭಗವಂತನನ್ನು ಸೇರಿ ಸಾರ್ಥಕತೆ ಪಡೆಯುತ್ತದೆ. ಡಾ: ರಾಜ್ ಕುಮಾರರು ಸಮಾಜದ ಹೃದಯ ಪದ್ಮಭೂಷಣರು, ಭಗವಂತನ ಭಕ್ತರು, ಭಗವಂತೆ ಪಾದ ಪದ್ಕಭೂಷಣರು, ನಟರಾಜನ ಹಿಂದೆ ಪಾರ್ವತಿ ಇದ್ದಂತೆ, ಡಾ: ರಾಜ್ ಕುಮಾರ್ ರ ಹಿಂದೆ ಅವರ ಪತ್ನಿ ಪಾರ್ವತಮ್ಮ ಇದ್ದಾರೆ ಎಂದು ಸ್ವಾಮಿಗಳಉ ರಾಜ್ ಕುಮಾರ್ ದಂಪತಿಯಗಳನ್ನು ಅಭಿನಂದಿಸಿದರು.

  ಸಮಾರಂಭದ ಅದ್ಯಕ್ಷತೆ ವಹಿಸಿದ ಮುಂಬಯಿ ಮಹಾನಗರದ ಮೇಯರ್ ಆರ್.ಆರ್. ಸಿಂಗ್ ರವರು ಕನ್ನಡದ ವರನಟ ಡಾ: ರಾಜ್ ಕುಮಾರರಿಗೆ ಮುಂಬಯಿಯಲ್ಲಿ ಸಲ್ಲುತ್ತಿರುವ ಸನ್ಮಾನಕ್ಕೆ ಬಹು ಮಹತ್ವವಿದೆ. ಈ ಮಹಾನಗರದ ಒಂದು ಕೋಟಿ ಹತ್ತು ಲಕ್ಷ ನಾಗರೀಕರ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು. ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾರಾಷ್ಟ್ರ ರಾಜ್ಯದ ಗೃಹ, ಕಾರ್ಮಿಕ ಹಾಗೂ ಕಲ್ಯಾಣ ಇಲಾಖೆಗಳ ರಾಜ್ಯ ಮಂತ್ರಿ ಏಕನಾಥ ಗಾಯಕವಾಡ ಅವರು ಡಾ: ರಾಜ್ ಕುಮಾರ್ ರವರ ಪ್ರತಿಭೆ, ಸಾಧನೆಯನ್ನು ಪ್ರಶಂಸಿಸಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಸಾಂಸ್ಕೃತಿಕ ಸಂಬಂಧ ಇದೆ, ಕಲೆಗೆ ಭಾಷೆ, ಧರ್ಮ, ಜಾತಿ ಪ್ರದೇಶದ ಬಂಧವಿಲ್ಲ. ಡಾ: ರಾಜ್ ಕುಮಾರ್ ಒಬ್ಬ ಕಲಾಯೋಗಿ, ಮಹಾರಾಷ್ಟ್ರ ಸರಕಾರದ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ನುಡಿದರು. ನೆರೆದ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಜೇನಿನ ಹೊಳೆಯೋ ಹಾಲಿನ ಮಳೆಯೋ ಹಾಡು ಹಾಡಿದರು.

  ತಮ್ಮ ಸನ್ಮಾನಕ್ಕೆ ಉತ್ತರಿಸುತ್ತ ಡಾ: ರಾಜ್ ಕುಮಾರ್ ರವರು ಅಭಿನಯಕ್ಕೆ ಕೊನೆ ಮೊದಲಿಲ್ಲ. ಚಿತ್ರರಂಗದ ನಲವತ್ತು ವರುಷಗಳ ಅನುಭವವನ್ನು ಕೆದಕಿ ನೋಡಿದಾಗಲೂ ಅಭಿನಯದ ಬಗ್ಗೆ ಇನ್ನೂ ಪೂರ್ಣವಾಗಿ ಗೊತ್ತಿಲ್ಲ. ಮನುಷ್ಯ ಅಭಿನಯ ಅಂದರೆ ಇದಿಷ್ಟೆ ಎಂದುಕೊಂಡಾಗ ಮುಂದಕ್ಕೆ ದಾರಿಯಿಲ್ಲ. ಮನುಷ್ಯನ ಪ್ರಗತಿ ಅಲ್ಲಿ ನಿಂತುಬಿಡುತ್ತದೆ. ಕರ್ತವ್ಯಕ್ಕಿಂತ ದೊಡ್ಡ ದೇವರು ಪ್ರಪಂಚದಲ್ಲಿಲ್ಲ. ಎಲ್ಲ ವೃತ್ತಿಯಲ್ಲೂ ದೇವರಿದ್ದಾನೆ ಎಂಬ ಭಾವನೆಯನ್ನು ನಾನು ಬೆಳೆಸಿಕೊಳ್ಳಬೇಕು. ಇಲ್ಲಿಯ ಕನ್ನಡಿಗರೆಲ್ಲ ನಮ್ಮನ್ನು ಹೊಗಳಿದ್ದಾರೆ. ಆದರೆ ಅಂತಹ ದೊಡ್ಡತನ ನನ್ನಲ್ಲಿ ಏನಿದೆ ಎಂಬುದನ್ನು ನಾನು ಹುಡುಕುತ್ತಲೇ ಇದ್ದೇನೆ, ಅದಿನ್ನೂ ಸಿಕ್ಕಿಲ್ಲ. ಈ ರಾಜಕುಮಾರನನ್ನು ಎಲ್ಲರೂ ಅರ್ಪಿಸಿಕೊಂಡು ಬಿಟ್ಟರೆ ಕೃತಜ್ಞತೆಯ ಪ್ರಶ್ನೆ ಬರುವುದಿಲ್ಲ. ನಾನು ಮೊದಲಿನಿಂದಲೂ ಅರ್ಪಿಸಿಕೊಂಡೇ ಬೆಳೆದವ ಎಂದು ಭಾವೋದ್ವೇಗದಿಂದ ನುಡಿದರು. ಪೇಜಾವರ ಶ್ರೀಗಳು ಮಾಡುತ್ತಿರುವ ಕಾರ್ಯವನ್ನು ಕೊಂಡಾಡಿದರು. ಡಾ: ರಾಜ್ ಕುಮಾರ್ ಸಾಮೂಹಿಕ ಹಿತಕ್ಕಾಗಿ ಶ್ರೀಗಳು ಕೈಕೊಳ್ಳುತ್ತಿರುವ ಕೆಲಸಗಳಿಗೆ ಜನರು ನೆರವು ನೀಡಬೇಕೆಂದು ಕೈ ಜೋಡಿಸಿ ವಿನಂತಿಸಿಕೊಂಡರು. ಶ್ರೀ ಸೂರ್ಯನಾರಾಯಣ ಗುರು, ಶ್ರೀ ನಿರಂಜನ ಸ್ವಾಮಿ, ಯೋಗಿನಿ ಬ್ರಹ್ಮಕುಮಾರಿ ಪ್ರಜಾಪಿತ (ಈಶ್ವರೀ ವಿದ್ಯಾಲಯ ಮುಂಬಯಿ) ಇವರು ಸಮಾರಂಭದಲ್ಲಿ ಪಾಲ್ಗೊಂಡು ಡಾ: ರಾಜ್ ಕುಮಾರ್ ದಂಪತಿಗಳಿಗೆ ದೀರ್ಘ ಆರೋಗ್ಯ, ಆಯುಷ್ಯ ಹಾಗೂ ಯಶಸ್ಸು ಹಾರೈಸಿದರು. ನವ ಮುಂಬಯಿ ಯುವ ಕಾಂಗ್ರೆಸ್ ಅದ್ಯಕ್ಷ ಸಂತೋಷಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

  ಈ ಕಾರ್ಯಕ್ರಮವನ್ನು ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವೇಶತೀರ್ಥರು ಹರಿದ್ವಾರದಲ್ಲಿ ನಿರ್ಮಿಸುತ್ತಿರುವ ಧರ್ಮಶಾಲೆ ಹಾಗೂ ಆಶ್ರಮದ ಸಹಾಯಾರ್ಥವಾಗಿ ಡಾ: ರಾಜ್ ಕುಮಾರ್ ಅಭಿಮಾನಿಗಳ ಬಳಗವು ಏರ್ಪಡಿಸಿತ್ತು. ಸಮಾರಂಭದ ಅಂಗವಾಗಿ ಕಲಾಜಗತ್ತು ಮುಂಬಯಿ ಕಲಾವಿದರು ಕೆ. ವಿಜಯಕುಮರ್ ಶೆಟ್ಟಿ ರವರ ನಿರ್ದೇಶನದಲ್ಲಿ ನಾವಿಲ್ಲದಾಗ ಕನ್ನಡ ನಾಟಕ ಪ್ರದರ್ಶಿಸಿದರು.[​IMG]
   
 4. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 5. Arvi

  Arvi Moderator Staff Member

  Joined:
  Nov 7, 2012
  Messages:
  55,506
  Likes Received:
  18,376
  Trophy Points:
  113
  Location:
  Shivu aDDa
 6. Arvi

  Arvi Moderator Staff Member

  Joined:
  Nov 7, 2012
  Messages:
  55,506
  Likes Received:
  18,376
  Trophy Points:
  113
  Location:
  Shivu aDDa
 7. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 8. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 9. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 10. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
  ಪರಭಾಷಾ ಕಲಾವಿದರು ಕಂಡಂತೆ ಅಣ್ಣಾವ್ರು
  = = = = = =

  1) ಡಾ: ರಾಜ್ ಹಿಂದಿಯಲ್ಲಿ ಇದ್ದಿದ್ದರೆ ನಾವೆಲ್ಲ ಎಲ್ಲಿ ಇರುತ್ತಿದ್ದೆವೋ – ಅಮಿತಾಬ್ ಬಚ್ಚನ್
  2) ಡಾ: ರಾಜ್ ರಷ್ಟು ಸಮರ್ಥವಾಗಿ ಅಭಿನಯ ನನಗೆ ಸಾಧ್ಯವಾಗಲಿಲ್ಲ – ಧರ್ಮೇಂದ್ರ
  (ಗಂಧದ ಗುಡಿ, ತಾಯಿಗೆ ತಕ್ಕ ಮಗ ಹಿಂದಿ ಅವತರಣಿಕೆಯಲ್ಲಿ ನಟಿಸಿದ ಬಗ್ಗೆ)
  3) ನಾನು ಡಾ: ರಾಜ್ ಫ್ಯಾನ್ – ಸಂಜೀವ ಕುಮಾರ್
  (ಕಸ್ತೂರಿ ನಿವಾಸ ನೋಡಿದ ನಂತರ)
  4) ರಾಜ್ ಕುಮಾರ್ ನಿಮ್ಮ ಹತ್ತಿರ ಯಾವುದೋ ಒಂದು ದೈವಿಕ ಶಕ್ತಿ ಇದೆ. ಅಂದ್ರೆ ಪವರ್ ಅಂತಾರಲ್ಲ ಅದು. ಅದ್ಯಾವುದೂಂತ ನಿಮಗೆ ಅರ್ಥವಾಗಿಲ್ಲ. ಆದ್ರೆ ನಿಮ್ಮನ್ನು ನೋಡೋ ನಮ್ಮಂಥವರಿಗೆ ಗೊತ್ತಾಗುತ್ತೆ. ಮನುಷ್ಯನಾದವನಿಗೆ ವಿದ್ಯೆ, ವಿನಯ, ಗುಣ ಎಲ್ಲ ಒಂದು ಕಡೆ ಇರಲ್ಲ. ಈ ಎಲ್ಲ ಗುಣಗಳು ನಿಮ್ಮಲ್ಲಿವೆ – ದಿ. ನಾಗಿರೆಡ್ಡಿ
  5) ರಾಜ್ ಕುಮಾರ್ ಗೆ ರಾಷ್ಟ್ರ ಪ್ರಶಸ್ತಿ ಎಂದೋ ಬರಬೇಕಿತ್ತು. –ದಿ: ಪ್ರೇಮ್ ನಜೀರ್, ಅದೇ ಕಣ್ಣು ಚಿತ್ರ ವೀಕ್ಷಿಸಿದಾಗ
  6) ನಡೆಯಲ್ಲಿ, ನುಡಿಯಲ್ಲಿ ಅದ್ಭುತ ಸರಳ ಜೀವಿ ಡಾ: ರಾಜ್ ಕುಮಾರ್ – ದಿಲೀಪ್ ಕುಮಾರ್.
   
  arasu_2016 and JAMES™ like this.
 11. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 12. venki

  venki Venki

  Joined:
  Oct 13, 2010
  Messages:
  6,219
  Likes Received:
  5,037
  Trophy Points:
  113
  Location:
  Bangalore
 13. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 14. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 15. Arvi

  Arvi Moderator Staff Member

  Joined:
  Nov 7, 2012
  Messages:
  55,506
  Likes Received:
  18,376
  Trophy Points:
  113
  Location:
  Shivu aDDa
 16. Vishwas Mysuru

  Vishwas Mysuru aDDa Junior

  Joined:
  Jan 1, 2019
  Messages:
  1,115
  Likes Received:
  1,531
  Trophy Points:
  113
 17. Arvi

  Arvi Moderator Staff Member

  Joined:
  Nov 7, 2012
  Messages:
  55,506
  Likes Received:
  18,376
  Trophy Points:
  113
  Location:
  Shivu aDDa
 18. Arvi

  Arvi Moderator Staff Member

  Joined:
  Nov 7, 2012
  Messages:
  55,506
  Likes Received:
  18,376
  Trophy Points:
  113
  Location:
  Shivu aDDa

Share This Page