Dubbing Films Walkthrough - Commando Released

Discussion in 'Kannada Film Discussion' started by ARJUN SHIVANNA, Jul 30, 2015.

 1. Gopi Kiccha

  Gopi Kiccha aDDa Junior

  Joined:
  Jun 21, 2014
  Messages:
  2,115
  Likes Received:
  1,003
  Trophy Points:
  113
  Location:
  Shimoga
  ಫಾಸ್ಟ್ & ಫ್ಯೂರಿಯಸ್ 8 ಕನ್ನಡ ಆವೃತ್ತಿಯ ಬಿಡುಗಡೆಯ ಕುರಿತು -
  ಯುನಿವರ್ಸಲ್ ಪಿಕ್ಚರ್ಸ್ ಭಾರತದಲ್ಲಿ ನಂದಿನಿ ಎಂಟರ್ಟೇನ್ಮೆಂಟನ ಸುಧೀರ್ ಅವರೊಂದಿಗೆ ಕರ್ನಾಟಕದಲ್ಲಿ ತನ್ನ ಚಲನಚಿತ್ರಗಳನ್ನು ವಿತರಿಸುವುದರೊಂದಿಗೆ ಪಾಲುದಾರರಾಗಿದ್ದಾರೆ. ಎಫ್ಎಫ್ 8 ನ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಯೂನಿವರ್ಸಲ್ ಸುಧೀರ್ ರವರಿಗೆ ನೀಡಿದೆ. ಕಳೆದ ಎರಡು ವಾರಗಳಿಂದ ನಾವು ನೋಡಿದ ಹಾಗೆ ಸುಧೀರ್ ಗೆ #ಕನ್ನಡ_ಚಿತ್ರರಂಗ_ಬೆದರಿಕೆ_ಮತ್ತು_ಒತ್ತಡ_ಹಾಕಿದೆ. ಕಳೆದ ವಾರ ಮತ್ತು ಈ ವಾರ, ಅವರು ಈ ಚಿತ್ರದ ಬಿಡುಗಡೆಗಾಗಿ ಐದೇ ಐದು ಥಿಯೇಟರ್ಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಯುನಿವರ್ಸಲ್ ಈ ಚಿತ್ರದ ಕನ್ನಡ ಆವೃತ್ತಿಯನ್ನು ಹೆಚ್ಚಿನ ಸಂಖ್ಯೆಯ ಥಿಯೇಟರ್ಗಳನ್ನು ಪಡೆದರೆ ಮಾತ್ರ ಬಿಡುಗಡೆ ಮಾಡಲು ಬಯಸಿದೆ. ಸುಧೀರ್ ರವರು ಮಾತ್ರ ಈ ಚಲನಚಿತ್ರವನ್ನು ಬಿಡುಗಡೆ ಮಾಡಬೇಕೆಂಬದು ಯೂನಿವರ್ಸಲ್ ಪಿಕ್ಚರ್ಸ್ ಹೇಳಿದೆ . ಆದ್ದರಿಂದ ಈ ಚಿತ್ರದ ಕನ್ನಡ ಆವೃತ್ತಿಯ ಬಿಡುಗಡೆಯನ್ನು ಹೆಚ್ಚಾನು ಹೆಚ್ಚಾಗಿ ಕೈಬಿಡಲಾಗಿದೆ. ನಾವು ಇದನ್ನ ಇನ್ನೂ ಮುಂದುವರಿಸಲು ಹೋಗುತ್ತಿಲ್ಲ. ಇದು ನಮ್ಮ ಸಮಯದ ವ್ಯರ್ಥವಷ್ಟೇ, #ಈ_ಚಿತ್ರದ_ಬಿಡುಗಡೆಯ_ಬಗ್ಗೆ_ನಿಮ್ಮಲ್ಲಿ_ನಿರೀಕ್ಷೆಗಳನ್ನು_ಹೆಚ್ಚಿಸದಕ್ಕೆ_ಕ್ಷಮಿಸಿ. ಯುನಿವರ್ಸಲ್ ಮ್ಯಾನೇಜ್ಮೆಂಟ್ ಮತ್ತು ಸುಧೀರ್ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮತ್ತು ಬಿಡುಗಡೆಯಾಗುವುದು ಸಂಶಯಾಸ್ಪದವಾಗಿದೆ.

  Sent from my YU5510 using Tapatalk
   
 2. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
  Tamil film Arrambam has been dubbed to Kannada & will be releasing soon!!

  [​IMG]
   
 3. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
 4. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
 5. Bhavani

  Bhavani aDDa Junior

  Joined:
  Aug 3, 2012
  Messages:
  15,644
  Likes Received:
  3,998
  Trophy Points:
  113
  Location:
  MYSURU


  Sent from my vivo V3 using Tapatalk
   
 6. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
  ಕನ್ನಡ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎಂದ ನಿರ್ದೇಶಕ ಗಿರೀಶ್ ಕಾಸರವಳ್ಳಿ

  [​IMG]


  ''ಡಬ್ಬಿಂಗ್ ನಿಂದ ಬರೀ ಕನ್ನಡ ಚಿತ್ರರಂಗದಲ್ಲಿ ಉದ್ಯೋಗಾವಕಾಶಗಳು ಮಾತ್ರ ಕಡಿಮೆ ಆಗುವುದಿಲ್ಲ. ಅದು ಇಡೀ ಕನ್ನಡ ಚಿತ್ರರಂಗದ ಸಂಸ್ಕೃತಿಯ ಮೂಲ ತತ್ವವನ್ನು ಹಾಳು ಮಾಡುತ್ತದೆ'' ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ. ಇತ್ತೀಚಿಗಷ್ಟೆ ನಡೆದ ಕಾರ್ಯಕ್ರಮವೊಂದರಲ್ಲಿ ಡಬ್ಬಿಂಗ್ ಬಗ್ಗೆ ತಮ್ಮ ನಿಲುವನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ''ಡಬ್ಬಿಂಗ್ ನಿಂದ ಕೆಲವು ಚಿತ್ರ ನಿರ್ಮಾಪಕರಿಗೆ ಮತ್ತು ಡಬ್ಬಿಂಗ್ ಕಲಾವಿದರಿಗೆ ಸಹಾಯ ಆಗಬಹುದು. ಆದರೆ ಅದರಿಂದ ಚಿತ್ರೋದ್ಯಮಕ್ಕೆ ತೊಂದರೆಯಾಗುತ್ತದೆ'' ಎಂದು ತಿಳಿಸಿದ್ದಾರೆ.
  ಅಂದಹಾಗೆ, ಕನ್ನಡದಲ್ಲಿ ಡಬ್ಬಿಂಗ್ ಪರ ಮತ್ತು ವಿರೋಧ ಮಾತುಗಳು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಬಗ್ಗೆ ಅನೇಕ ಹೋರಾಟಗಳು ಕೂಡ ನಡೆದರೂ, ಡಬ್ಬಿಂಗ್ ಸಿನಿಮಾಗಳಿಗೆ ಈಗ ಕಾನೂನಿನಿಂದ ಬೆಂಬಲ ಸಿಕ್ಕಿದೆ. ಈಗಾಗಲೇ ತಮಿಳಿನ 'ಎನ್ನೈ ಅರಿಂದಾಲ್' ಮತ್ತು ಹಾಲಿವುಡ್ ನ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರಗಳು ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗಿದೆ.
   
 7. Kanasu

  Kanasu Moderator Staff Member

  Joined:
  Feb 23, 2010
  Messages:
  6,174
  Likes Received:
  710
  Trophy Points:
  113
  Location:
  Bengaluru
  LOL. En samskruthi anthe ? Tithi aadamele bandiro films gintha dubbed movies are better ! One hand they wont stop remakes, they wont stop other movies release, but then want to stop dubbing !
   
  cinemapremi, pravin and Gopi Kiccha like this.
 8. Don

  Don Administrator

  Joined:
  Nov 1, 2007
  Messages:
  21,602
  Likes Received:
  1,655
  Trophy Points:
  113
  Location:
  Shivu aDDa
  Senseless arguments. Internet medium is bigger than Cinema today so Samskruthi can be effected by anyways.
  Looking at the magnitude of release Dubbing is most wanted today.
   
  pravin, aki and Gopi Kiccha like this.
 9. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
 10. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
  [​IMG]
   
  Gopi Kiccha likes this.
 11. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
  [​IMG]
   
  Gopi Kiccha likes this.
 12. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
  [​IMG]
   
  Gopi Kiccha likes this.
 13. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
 14. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
 15. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
 16. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
 17. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa
   
  Ujnam likes this.
 18. Arvi

  Arvi Moderator Staff Member

  Joined:
  Nov 7, 2012
  Messages:
  42,967
  Likes Received:
  11,333
  Trophy Points:
  113
  Location:
  Shivu aDDa

Share This Page