Kavacha Movie - Dr.Shivarajkumar - Dir: GVR Vasu - Arjun Janya - Audio Out

Discussion in 'Kannada Film Discussion' started by Arvi, Sep 16, 2017.

  1. Simha

    Simha aDDa Junior

    Joined:
    Feb 25, 2011
    Messages:
    6,249
    Likes Received:
    1,370
    Trophy Points:
    113
    Location:
    Bangalore
    Don't know why some people are purposefully stressing that Shivanna first time acting in blind role antha ..... Full fledged blind aagi yes I agree it as a first time but he already has acted as blind in Mavanige Thakka Aliya movie.
     
    JAMES™ likes this.
  2. Arvi

    Arvi Moderator Staff Member

    Joined:
    Nov 7, 2012
    Messages:
    44,776
    Likes Received:
    12,358
    Trophy Points:
    113
    Location:
    Shivu aDDa
  3. Bhargavi H Chandrashekar

    Bhargavi H Chandrashekar aDDa Junior

    Joined:
    Feb 22, 2014
    Messages:
    1,922
    Likes Received:
    651
    Trophy Points:
    113
    Location:
    Bengaluru
  4. Bhargavi H Chandrashekar

    Bhargavi H Chandrashekar aDDa Junior

    Joined:
    Feb 22, 2014
    Messages:
    1,922
    Likes Received:
    651
    Trophy Points:
    113
    Location:
    Bengaluru
    Kavacha Trending in Bengaluru.
    IMG_20181107_095811.jpg
     
  5. Don

    Don Administrator

    Joined:
    Nov 1, 2007
    Messages:
    21,627
    Likes Received:
    1,696
    Trophy Points:
    113
    Location:
    Shivu aDDa
    Very Neatly done. Shivanna looks like Shivanna. Top Class.
     
  6. Bhavani

    Bhavani aDDa Junior

    Joined:
    Aug 3, 2012
    Messages:
    15,776
    Likes Received:
    4,170
    Trophy Points:
    113
    Location:
    MYSURU
    ಮೋಡದ ಮರೆಯಲಿ‌ ಚಿತ್ರ ಚಿತ್ರೀಕರಣ ಎಲ್ಲಾ ಮುಗಿಸಿ ಫಸ್ಟ್ ಕಾಪಿ ರೆಡಿ ಆದ್ಮೇಲೆ ಅಣ್ಣಾವ್ರು ಅಮ್ಮಾವ್ರು ವರದಪ್ಪ‌ ಕೆ ಎಸ್ ಅಶ್ವಥವ್ರು ಚಿ. ಉದಯಶಂಕರ್ ಜೊತೆಗೆ ಎಲ್ಲಾ‌ ತಂತ್ರಜ್ಞಾನರು ಮೂವೀ ನೋಡೋಗೆ ಅಂತೇಳಿ ಚಾಮುಂಡೇಶ್ವರಿ ಸ್ಟೂಡಿಯೋ ಅಲ್ಲಿ ಶೋ ಹಾಕಿಸ್ಕೊಂಡ್ರಂತೆ. ಕಾರಣ ಶಿವಣ್ಣ ಅಭಿನಯದ ಮೂರನೇ ರೀಮೇಕ್ ಚಿತ್ರ ಇದು. ಅಣ್ಣಾವ್ರು ಕೇರಳಕ್ಕೆ ಹೋಗಿದ್ದಾಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ Kireedam ಚಿತ್ರ ಬಿಡುಗಡೆಯಾಗಿರುತ್ತೆ ಅಣ್ಣಾವ್ರಿಗೆ ಮೋಹನ್ ಲಾಲ್ ಅಂದ್ರೆ ಇಷ್ಟ. ಸಿನಿಮಾ ಬಿಡುಗಡೆ ವಿಷಯ ಕೇಳಿ ಥಿಯೇಟರ್ ಹೋಗಿ ಮೂವೀ ನೋಡ್ತಾರೆ ಸಿನಿಮಾ ತುಂಬ ಇಷ್ಟವಾಗಿ ಮೋಹನ್‌ಲಾಲ್ meet ಮಾಡಿ‌ ಅಲ್ಲೇ producer ಕರೆಸಿ remake rates ತೆಗೆದುಕೊಂಡು ಎಂ ಎಸ್ ರಾಜಶೇಖರ್ ಕೈಯಲ್ಲಿ ಇಟ್ಟು ತುಂಬ ಇಷ್ಟವಾದ ಸಿನಿಮಾ‌ ನಮ್ಮ ಶಿವಣ್ಣನನ್ನ (ಅಣ್ಣಾವ್ರು ಕೂಡ ಶಿವಣ್ಣ ಅಂತಿದ್ರು) ಹಾಕಿಕೊಂಡು ಒಂದು ಒಳ್ಳೆಯ ಸಿನ್ಮಾ ಮಾಡಿ ಅಂತೇಳಿ ಕೊಡ್ತಾರೆ.

    ಸಿನಿಮಾ‌ ರೆಡಿ ಆದ್ಮೇಲೆ ಅಣ್ಣಾವ್ರಿಗೆ ಒಂದು ಅಳುಕಿರುತ್ತೆ original ಸಿನಿಮಾಗೆ ಏನು ದಕ್ಕೆ ಆಗ್ದೆ ಇರೋ ತರ ಮೋಹನ್ ಲಾಲ್ ಅವರ ನಟನೆಗೆ ಶಿವಣ್ಣ ಎಷ್ಟು ನ್ಯಾಯ ಹೊದಗಿಸಿದ್ದಾರೆ ನೋಡಬೇಕು ಅಂತೇಳಿ‌ ಶೋ ಪ್ರದರ್ಶನವಿಟ್ಟು ನೋಡ್ತಾರೆ.‌ ಮೂವೀ‌ ಅಣ್ಣಾವ್ರು ಶಿವಣ್ಣ ಬಗ್ಗೆ ಏನು ಮಾತಾಡ್ದೆ ರಾಜಶೇಖರ್ ಸರ್ ಕೆಲಸದ ಬಗ್ಗೆ ಕೊಂಡಾಡಿ ಮನೆಗೆ ಹೋಗ್ತಾರೆ.‌ ಶಿವಣ್ಣಗೆ ಭಯ ಶುರು ಆಗಿರುತ್ತೆ ಏನು ಹೇಳ್ದೆ ಸುಮ್ನೆ ಹೋಗ್ಬಿಟ್ರು ಅಂತೇಳಿ. ಅಣ್ಣಾವ್ರು ಮನೆಗೆ ಹೋದ್ಮೇಲೆ‌ ಅಮ್ಮವ್ರ್ ಹೇಳಿದ್ರಂತೆ ಎಲ್ಲರ ಬಗ್ಗೆ ಹೇಳಿದ್ರಿ ಶಿವು ಬಗ್ಗೆ ಏನು ಹೇಳಿಲ್ವಲ್ಲ ಯಾಕೆ ಅಂತ ಆಗ ಅಣ್ಣಾವ್ರು ಹೇಳಿದ್ದು. ನಾನು ಎಲ್ಲರ ಮುಂದೆ ನನ್ನ ಮಗನ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ರೆ ಎಲ್ಲಿ ಸ್ವಂತ ಮಗನಿಗೆ ಹೊಗಳಿದ್ರು ಅಂತ ಯಾರು ಮಾತಾಡ್ಬರ್ದು ಅಂತೇಳಿ ಏನು ಹೇಳಿ‌ಲ್ಲ. ಜೊತೆಗೆ ಎಲ್ಲರ ಮುಂದೆ ಶಿವಣ್ಣ ಬಗ್ಗೆ ಹೇಳಿದ್ರೆ ಅವ್ನು ಎಲ್ಲಿ ಮೇಲೆಕ್ಕೆ ಹೋಗ್ಬಿಡ್ತನೆ ಅನ್ನೋ ಭಯಕ್ಕೆ ಹೇಳಿಲ್ಲ ಅಂತೇಳಿ‌ ನಕ್ಕು, ಶಿವಣ್ಣ ನಟನೆಯ ಬಗ್ಗೆ ಮಾತಾಡೋ ಶುರು ಮಾಡ್ತಾರೆ ಪ್ರತಿಯೊಂದು scene ನಟನೆಯ ಬಗ್ಗೆ ಹೇಳುತ್ತಾ ಜೈಲ್ ಒಳಗೆ ಕೂರಿಸಿದಾಗ ತಂದೆ ಪಾತ್ರಧಾರಿ ಅಶ್ವಥ್ ಅವ್ರು ಬಂದು ನೋಡ್ದಾಗ ಶಿವಣ್ಣ ಕಣ್ಣಿನಲ್ಲೇ ನಟನೆ ಮಾಡುವುದನ್ನು ಕಂಡು ನಾನು ಕಣ್ಣಿನಲ್ಲಿ ನಟನೆ ಮಾಡಲು ಕಲಿತಿದ್ದು‌ ೧೦೦ ೧೫೦ ಸಿನಿಮಾಗಳ ನಂತರ ಆದ್ರೆ ಶಿವಣ್ಣಗೆ ೧೦-೧೫ ಮೂವೀಗೆಲ್ಲ ಕಣ್ಣಲ್ಲೇ ನಟನೆ ಮಾಡೋ ಶಕ್ತಿ ಇದೆ‌. ನನಗಿಂತ ಶಿವಣ್ಣ ಕಣ್ಣುಗಳು ಚೆನ್ನಾಗಿವೆ ಅಂತ ಕಣ್ಣಿನ ಬಗ್ಗೆ ಹೊಗಳಿದರಂತೆ ಅಣ್ಣಾವ್ರು. ನಂತರ ಓಂ,‌ ಅನಂದಜ್ಯೋತಿ, ಜನುಮದ ಜೋಡಿ, ಎ‌ ಕೆ ೪೭, ಚಿಗುರಿದ ಕನಸು, ಜೋಗಿ, ಮಫ್ತಿ, ಹೀಗೆ ಎಷ್ಟೋ ಚಿತ್ರಗಳಲ್ಲಿ‌ ಕಣ್ಣಿಂದನೆ ನಟನೆ ಮಾಡಿ ಗೆಲ್ಲಿಸಿದ ಶಿವಣ್ಣ ಈಗ ಕವಚ ‌ಚಿತ್ರದಲ್ಲಿ‌ ಕುರುಡನಾಗಿ ಅಭಿನಯಿಸುತ್ತಿದ್ದಾರೆ ಆ ಚಿತ್ರ ಡಿಸೆಂಬರ್ ‌೭ಕ್ಕೆ ಬಿಡುಗಡೆ.

    Sent from my vivo V3 using Tapatalk
     
    Hoysala and arasu_2016 like this.
  7. Hoysala

    Hoysala aDDa Junior

    Joined:
    Nov 13, 2007
    Messages:
    13,079
    Likes Received:
    523
    Trophy Points:
    113
    Dec 7th release
     
  8. AMRUTH

    AMRUTH New Member

    Joined:
    Jan 1, 2017
    Messages:
    17
    Likes Received:
    21
    Trophy Points:
    3
    I saw oppam recently. Mohanlal does not look blind at all in many scenes. Feels like he is looking directly into someone's eye.
    Is that what they call natural acting
     
  9. Bhavani

    Bhavani aDDa Junior

    Joined:
    Aug 3, 2012
    Messages:
    15,776
    Likes Received:
    4,170
    Trophy Points:
    113
    Location:
    MYSURU
    ,[​IMG]

    Sent from my vivo V3 using Tapatalk
     
  10. Nandhan

    Nandhan aDDa Junior

    Joined:
    Jul 5, 2015
    Messages:
    1,730
    Likes Received:
    619
    Trophy Points:
    113
    Location:
    ಬೆಂಗಳೂರು
  11. Bhargavi H Chandrashekar

    Bhargavi H Chandrashekar aDDa Junior

    Joined:
    Feb 22, 2014
    Messages:
    1,922
    Likes Received:
    651
    Trophy Points:
    113
    Location:
    Bengaluru
  12. venki

    venki Venki

    Joined:
    Oct 13, 2010
    Messages:
    5,608
    Likes Received:
    4,118
    Trophy Points:
    113
    Location:
    Bangalore
    [​IMG]

    This expression is classic.
     
    arasu_2016 and Hoysala like this.
  13. AMRUTH

    AMRUTH New Member

    Joined:
    Jan 1, 2017
    Messages:
    17
    Likes Received:
    21
    Trophy Points:
    3
    Someone pls tell the movie team to use 'Abhinaya sarvabhouma' in trailer and movie release. Suits best to character
     
  14. Arvi

    Arvi Moderator Staff Member

    Joined:
    Nov 7, 2012
    Messages:
    44,776
    Likes Received:
    12,358
    Trophy Points:
    113
    Location:
    Shivu aDDa
  15. Arvi

    Arvi Moderator Staff Member

    Joined:
    Nov 7, 2012
    Messages:
    44,776
    Likes Received:
    12,358
    Trophy Points:
    113
    Location:
    Shivu aDDa
  16. Arvi

    Arvi Moderator Staff Member

    Joined:
    Nov 7, 2012
    Messages:
    44,776
    Likes Received:
    12,358
    Trophy Points:
    113
    Location:
    Shivu aDDa
  17. Bhavani

    Bhavani aDDa Junior

    Joined:
    Aug 3, 2012
    Messages:
    15,776
    Likes Received:
    4,170
    Trophy Points:
    113
    Location:
    MYSURU
    Exclusive news from Kavacha The Movie team.#power_star Puneeth Rajkumar will be launching first lyrical video song of Kavacha movie tomorrow

    Stay tuned with : Zee Music South

    For more updates on #Kavacha_movie

    #Shivanna #complete_actor_movie #Abhimanada_cinema

    Sent from my vivo V3 using Tapatalk
     
  18. Nandhan

    Nandhan aDDa Junior

    Joined:
    Jul 5, 2015
    Messages:
    1,730
    Likes Received:
    619
    Trophy Points:
    113
    Location:
    ಬೆಂಗಳೂರು

Share This Page