Badava Rascal Movie - Dhananjay, Amrutha Iyengar - Dir: Shankar - Announced

Arvi

Moderator
Staff member
ಇದೇ 23/08/2019 ರಂದು ನಡೆಯುವ ಚಿತ್ರದ ಮುಹೂರ್ತಕ್ಕೆ ಪವರ್ ಸ್ಟಾರ್ ರವರನ್ನ ಆಹ್ವಾನಿಸಿದ ಚಿತ್ರತಂಡ ಸ್ಥಳ : ಶ್ರೀ ಬಂಡೆ ಮಹಾಂಕಾಳಿ ದೇವಾಲಯ ಕೆಂಪಾಬುಧಿ ಕೆರೆ ಏರಿ,ಕೆಂಪೇಗೌಡ ನಗರ,ಗವೀಪುರ ಗುಟ್ಟಹಳ್ಳಿ,ಬೆಂಗಳೂರು. ಸಮಯ : ಬೆಳಿಗ್ಗೆ ೯ ಗಂಟೆ.

 
Top