Dasharatha Movie - V Ravichandran - Dir: M S Ramesh - Released

cinemapremi

New Member
ರವಿಚಂದ್ರನ್ ನಟನೆಯ ‘ದಶರಥ’ನಿಗೆ ಹೊಸ ಕಂಟಕ; ಚಿತ್ರದ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಕೀಲ
“ಈ ಹಾಡು ಇಡೀ ದೇಶದ ನ್ಯಾಯಾಲಯ ವ್ಯವಸ್ಥೆಯನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ. ಹಾಗಾಗಿ ಈ ಬಗ್ಗೆ ನ್ಯಾಯಾಲಯ ಕ್ರಮ ಕೈಗೊಳ್ಳಬೇಕು,” ಎಂದು ಗಡಿಲಿಂಗಪ್ಪ ಕೋರಿದ್ದಾರೆ. ಇಷ್ಟೇ ಅಲ್ಲದೆ, ವಿಡಿಯೋ ಹಾಗೂ ಹಾಡನ್ನು ಕೋರ್ಟ್ಮುಂದೆ ಹಾಜರುಪಡಿಸಿದ್ದಾರೆ.
 
Top