Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Vishwas Mysuru

aDDa Junior
ಅಣ್ಣಾವ್ರಿಗೆ ಡಾಕ್ಟರೇಟ್ ಪದವಿ ನೀಡಿ ಇಂದಿಗೆ ೪೩ವರ್ಷ (8/2/1976) ವಿಶ್ವ ಚಿತ್ರರಂಗದ ಇತಿಹಾಸದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲ ನಟ ನಮ್ಮೇಲ್ಲರ ಇಂಥ #ಅಣ್ಣವ್ರು ರನ್ನು ಪಡೆದ ನಾವೇ ಧನ್ಯರು
#DrRajkumar
 
Vishwas Mysuru

aDDa Junior
ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ ಅಣ್ಣಾವ್ರು
= = = = = =

ಡಾ: ರಾಜ್ ಕುಮಾರ್ ರವರ ಮೊದಲ ಚಿತ್ರ ಬೇಡರ ಕಣ್ಣಪ್ಪ ಬಿಡುಗಡೆಯಾಗಿ ಭಾರಿ ಯಶಸ್ವಿಯಾಗಿತ್ತು. ಇದೇ ಸಂಭ್ರಮದಲ್ಲಿ ಅದರ ತೆಲುಗು ಅವತರಣಿಕೆ ಕಾಳಹಸ್ತಿ ಮಹಾತ್ಯಂ ರಾಜ್ ನಾಯಕತ್ವದಲ್ಲಿ ನಿರ್ಮಾಣವಾಗಿ ಬಿಡುಗಡೆಯಾಯಿತು. ಸಹಜವಾಗಿಯೇ ಡಾ: ರಾಜ್ ರವರ ಅಭಿನಯ ಆಂಧ್ರ ಪ್ರದೇಶದ ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು. ಇದರ ಪರಿಣಾಮವಾಗಿ ತೆಲುಗು ಚಿತ್ರಗಳಲ್ಲಿ ಅಭಿನಯಿಸಲು ಡಾ: ರಾಜ್ ಗೆ ಆಹ್ವಾನಗಳು ಬಂದವು. ಆದರೆ ಡಾ: ರಾಜ್ ನಿರ್ಮಾಪಕರ ಯಾವುದೇ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಕನ್ನಡವನ್ನು ಬಿಟ್ಟು ಬೇರೆ ಯಾವುದೇ ಭಾಷೆಯ ಚಿತ್ರದಲ್ಲಿ ಅಬಿನಯಿಸುವದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಆಗ ಕನ್ನಡದಲ್ಲಿ ವರ್ಷಕ್ಕೆ ಕೈ ಬೆರಳಣಿಕೆಯಷ್ಟು ಚಿತ್ರಗಳು ತಯಾರಾಗುತ್ತಿದ್ದ ಕಾಲದಲ್ಲಿ ತೀರಾ ಕಡಿಮೆ ಸಂಭಾವನೆ ದೊರೆಯುತ್ತಿದ್ದ ಸಮಯದಲ್ಲಿ ಡಾ: ರಾಜ್ ಇಂತಹ ನಿರ್ಧಾರ ತೆಗೆದುಕೊಂಡಿದ್ದು ಸಾಮಾನ್ಯವಲ್ಲ. ಇದರ ಪರಿಣಾಮವೆಂದರೆ ಡಾ: ರಾಜ್ ಕನ್ನಡತವನ್ನು ಎಷ್ಟು ಪ್ರೀತಿಸುತ್ತಿದ್ದರೋ ಕನ್ನಡಿಗರು ಡಾ: ರಾಜ್ ರವರನ್ನು ಅಷ್ಟೇ ಪ್ರೀತಿಸಿದರು. ಕನ್ನಡ ಚಿತ್ರರಂಗದ ಇತಿಹಾಸಲ್ಲಿ ಕನ್ನಡಿಗರು ಡಾ: ರಾಜ್ ರವರನ್ನು ಪ್ರೀತಿಸಿದಷ್ಟು ಬೇರೆ ಯಾರನ್ನೂ ಪ್ರೀತಿಸಲಿಲ್ಲ. ಮುಂದೆಂದೂ ಈ ಪ್ರಮಾಣದಲ್ಲಿ ಇನ್ನೊಬ್ಬ ನಟನನ್ನು ಕನ್ನಡಿಗರು ಪ್ರೀತಿಸುವದಿಲ್ಲ ಎನ್ನುವದು ಸತ್ಯ. ಐದು ದಶಕಗಳ ಕಾಲ ಒಬ್ಬ ನಟ ಜೀವಂತ ಅಭಿನಯ ನೀಡಲು ಸಾಧ್ಯವೇ. ಡಾ: ರಾಜ್ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದರು.
 
Sridhar Gowda

New Member
The same day Oda Huttidavaru released, I met Dr. Rajkumar at his house, spent almost 2 hours in the morning, had breakfast, lots of photos taken.
The whole family was at home including Puneeth Rajkumar, Raghavendra Rajkumar among others.
when we left, Dr. Rajkumar accompanied us up to the gate.
His humbleness, simplicity, caring attitude irrespective of who you are, makes him the greatest.
As long as living creatures exist in the universe, his simplicity will remain unmatched.
I was fortunate to have had met the great soul few times in my life.
 
Sir one request please share the photos
 
Top