Dr. Shivarajkumar 57th Birthday - Banners - Celebration Pics - Walkthrough

Prathap

aDDa Junior
ಕಿಡಿಗೆಡಿಗಳು #ಶಿವಣ್ಣ ಅವರ ಜನ್ಮದಿನದಂದು ಹಬ್ಬಿಸಿದ್ದ ವದಂತಿಗೆ ಅದೇ (ರಾಮ್ ಪ್ರಸಾದ್) ಅಭಿಮಾನಿ ಯಿಂದ ಉತ್ತರ ದೋರತಿದೆ ಅಭಿಮಾನಿಗಳಲ್ಲರು ನೋಡಿ ಶೇರ್ ಮಾಡಿ


Sent from my Redmi Note 3 using Tapatalk
 

Janardhana Rao

Janardhana Rao Salanke
ನಮ್ಮ ಮನವಿಗೆ ಸ್ಪಂದಿಸಿ ಡಾ.ಶಿವಣ್ಣ ಅವರು ಪ್ರೀತಿ ಪೂರ್ವಕವಾಗಿ 'ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಯಶೋಗಾಥೆ '. ಕೃತಿಯನ್ನು ಲೋಕಾರ್ಪಣಿ ಮಾಡಿದರು. ಅವರಿಗೆ ಅನಂತ ಧನ್ಯವಾದಗಳು.
ಪ್ರತಿಗಳಿಗೆ ಸಂಪರ್ಕಿಸಿ ಸುರೇಶ್, ಮೊ 9880802551

 

Bhavani

aDDa Junior
We Are Happy To Announce #Shivanna 100days to Go Birthday Poster Will Be Officially Revealed By Rachitha Ram nd Sonu Gowda On April 4th Morning 10Am:love:love Also 100days To Go Offline Celebrations Will Be Held At Santosh Theatre Complex On April 4th Eve 6pm:love All Fans Join Us Lets Show Offline Craze of #DrShivanna:kisslove Share nd Spread


Sent from my vivo V3 using Tapatalk
 
Top