Ellidde Illi Tanaka Movie - Srujan Lokesh, Haripriya - Dir: Tejaswi - Released

Nandhan

aDDa Junior
ಚಿತ್ರದ ಮುಹೂರ್ತ 9/12/2018 ಬೆಳಿಗ್ಗೆ 10:30ಕ್ಕೆ
 

Nandhan

aDDa Junior
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಲೋಕೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ರವರು ನಾಯಕ ನಟನಾಗಿ ಅಭಿನಯಿಸುತ್ತಿರುವ "ಎಲ್ಲಿದ್ದೆ ಇಲ್ಲಿತನಕ" ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು.@dasadarshan @srujanlokesh



 
Top