Hamsalekha abhimanigalu

ಹಂಸಲೇಖ ರವರು ನಿಜವಾಗಿಯೂ ಸಂಗೀತ ಬ್ರಹ್ಮ..ಅವರ ಸಾಹಿತ್ಯ,ಪ್ರಾಸ,ಸಂಗೀತ ಸಂಯೋಜನೆ ಅಪಾರವದದ್ಧು ,ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರಿಗೆ ಸಂಗೀತದ ಮದುರವಾದ ಸವಿಯ ಕೊಟ್ಟ ಮಹಾ ವ್ಯಕ್ತಿ
 
Kannada chitrageete galannu keluva pratiyobba shotruvu...,
Hamsalekha haadugalanna saviyade iroke saadhyane illa...,

Hamsalekhaniya padagalannu gunugunisuva pratiyobba kannadiganu
Hamsaabhimaanigale taane..,
 
Top