Hatrick Hero Sandalwoodking Dr.ShivaRajkumar - Shivanna - Film Actor, Playback Singer, Philanthropis

Vishwas Mysuru

aDDa Junior
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ , ಕೃಷ್ಣರಾಜನಗರದಲ್ಲಿ " ಎಡತೊರೆ ಉತ್ಸವ" ದ ಪ್ರಯುಕ್ತ 09,10 ಮತ್ತು 11ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ .
ಇವತ್ತಿನ ಕಾರ್ಯಕ್ರಮಕ್ಕೆ ಸಂಜೆ 6 ಗಂಟೆಗೆ ಹ್ಯಾಟ್ರಿಕ್ ಹೀರೋ ಡಾ !!ಶಿವರಾಜ್ ಕುಮಾರ್ ಅವ್ರು ಪಾಲ್ಗೊಳ್ಳಲ್ಲಿದ್ದಾರೆ .
 
Top