Hatrick Hero Sandalwoodking Dr.ShivaRajkumar - Shivanna - Film Actor, Playback Singer, Philanthropis

Vishwas Mysuru

aDDa Junior
ಹಿಂದಿನ ರಾತ್ರಿ ಬಾಸ್ ಮನೆಯಲ್ಲಿ ಒಂದು ಪಾರ್ಟಿ ಇರುತ್ತೆ ಮರುದಿನ ಶೂಟಿಂಗ್ ಇರುತ್ತದೆ ಆತ್ಮೀಯ ಗೆಳೆಯ ಶಶಿಕುಮಾರ್ ರಾತ್ರಿ ಶಿವಣ್ಣನ ಮನೆಯಲ್ಲೇ ಉಳಿಯುತ್ತಾರೆ ಶಿವಣ್ಣ ಎಂದಿನಂತೆ ಬೇಗ ಎದ್ದು ಶಶಿಕುಮಾರ್ ಅವರನ್ನು ಎಬ್ಬಿಸುತ್ತಾರೆ ಆದ್ರೆ ಶಶಿಕುಮಾರ್ ಅವರು ಶಿವು ಒಂದು ಮೂರು-4ಗಂಟೆ ನಾನು ತಡವಾಗಿ ಬರ್ತಿನಿ ನೀನು ನಿರ್ದೇಶಕರಾದ ದತ್ತು ಅವರನ್ನು ಒಪ್ಪಿಸು ಅಂತ ಹೇಳ್ತಾರೆ ಆಗ ಶಿವಣ್ಣ ಸರಿ ಮಾ ಎಂದು ಚಿತ್ರೀಕರಣಕ್ಕೆ ಹೋಗ್ತಾರೆ ಶಿವಣ್ಣ ದತ್ತು ಅವರನ್ನು ಒಪ್ಪಿಸುತ್ತಾರೆ ಆಗ ಶಿವಣ್ಣನ ಭಾಗದ ಚಿತ್ರೀಕರಣ ಮುಗಿಯೋ ಹೊತ್ತಲ್ಲಿ ಶಶಿಕುಮಾರ್ ಅವರು ಸೆಟ್ ಗೆ ಸೇರ್ಕೋತಾರೆ
ಇಲ್ಲಿ ಒಂದು ಗಮನಿಸಬೇಕಾಗಿರುವುದು ತಡರಾತ್ರಿ ಪಾರ್ಟಿ ಮಾಡಿದ್ರೂ ಶಿವಣ್ಣ ಬೆಳಗ್ಗೆ ಬೇಗ ಎದ್ದು ಕಾಯಕವೇ ಕೈಲಾಸ ಅನ್ನೋ ಹಾಗೆ ಶೂಟಿಂಗ್ ಗೆ ಹಾಜರಾಗ್ತಾರೆ ಇದ್ರಿಂದ ಶಿವಣ್ಣ ಅಷ್ಟು ದೊಡ್ಡ ಸೂಪರ್ ಸ್ಟಾರ್ ಆದ್ರೂ ಅವರ ಶ್ರದ್ದೆ ಭಯ ಭಕ್ತಿ ಎಷ್ಟು ಅಂತ ತಿಳಿಯುತ್ತದೆ (ಶಶಿಕುಮಾರ್ ಅವ್ರಿಗೆ ಶ್ರದ್ದೆ ಭಯ ಭಕ್ತಿ ಇಲ್ಲ ಅನ್ಕೋಬೇಡಿ ಆಮೇಲೆ ) ಇನ್ನೋಂದು ಶಿವಣ್ಣ - ಶಶಿಕುಮಾರ್ ಅವರ ಸ್ನೇಹ ಎಂಥದ್ದು ಎಂದು ಗೊತ್ತಾಗುತ್ತದೆ :kisslove
ಶಿವಣ್ಣ - ಶಶಿಕುಮಾರ್ ಆತ್ಮೀಯ ಸ್ನೇಹಿತರಾದ್ರು ಶಶಿಕುಮಾರ್ ಅವ್ರು ಮಾತ್ರ ಶಿವಣ್ಣ ನನಗೆ ಅಣ್ಣನ ಸಮಾನ ಎಂದು ಹೇಳುತ್ತಾರೆ
 
Top