Hatrick Hero Sandalwoodking Dr.ShivaRajkumar - Shivanna - Film Actor, Playback Singer, Philanthropis

ASHOK KUMAR.BS

New Member
Situation Are Getting Worst Day by Day, Stay At Home Stay Safe[emoji120] We All Got Chance to Serve Our Country, Save Our Country. No need to fight at borders Just Stay At Home[emoji120] Follow Few Precautions [emoji122] #Shivanna #Shivasainya #fightagainstcoronavirus[emoji3577] #stayhome #StaySafe #lockdown Dr Shiva Rajkumar [emoji3590] ಶಿವ ಸೈನ್ಯ - Shiva sainya [emoji3590]IMG-20200328-WA0024.jpg

Sent from my Redmi Note 8 Pro using Tapatalk
 

ASHOK KUMAR.BS

New Member
ಇಂದಿಗೆ *ಮೈಲಾರಿ* ಶತದಿನೋತ್ಸವ ಆಚರಿಸಿ 10 ವರ್ಷಗಳಾಯಿತು. ನಮ್ಮ ಶ್ರೀ ವೆಂಕಟೇಶ್ವರ ಟಾಕೀಸ್ ದೇವನಹಳ್ಳಿ ಗೆ 25 ದಿವಸದ ವಿಜಯಯಾತ್ರೆ ಸಮಾರಂಭದಲ್ಲಿ ಡಾ.ಶಿವರಾಜ್ ಕುಮಾರ್, ಬುಲೆಟ್ ಪ್ರಕಾಶ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಸ್ನೇಹಿತ ಹಾಗೂ ನಿರ್ದೇಶಕ ಆರ್.ಚಂದ್ರು ಭಾಗವಹಿಸಿದ್ದರು. ಅದರ ಸವಿ ಸವಿನೆನಪುಗಳು ನಿಮ್ಮೊಂದಿಗೆ.... ಹಾಗೂ ಮೈಲಾರಿ ಚಿತ್ರದ 100 ದಿನದ ಸ್ಮರಣಫಲಕ ನಿಮ್ಮೊಂದಿಗೆ.....View attachment 9941View attachment 9942FB_IMG_1585475403468.jpg

Sent from my Redmi Note 8 Pro using Tapatalk
 
Top