Hatrick Hero Sandalwoodking Dr.ShivaRajkumar - Shivanna - Film Actor, Playback Singer, Philanthropis

Janardhana Rao

Janardhana Rao Salanke
ಅನ್ನದಾತ ಸುಖೀ ಭವ :

ನಾಗವಾರ ಸುತ್ತಮುತ್ತ ಪ್ರತಿನಿತ್ಯ ಸಮಾರು 500ಕ್ಕೂ ಹೆಚ್ಚು ಜನರಿಗೆ ಊಟ ನೀಡುತ್ತಿರುವ ಡಾ.ಶಿವಣ್ಣ ಮತ್ತು ಗೀತಕ್ಕ 💐💐

ಶಿವಣ್ಣ ಅವರ ಈ ಕಾರ್ಯಕ್ಕೆ "ಆಸರೆ" ಯಾದ ಶಿವಣ್ಣ ಬಾಯ್ಸ್. ವಾಹನದ ಮೂಲಕ ಹಸಿದವರ ಮನೆಗೆ ನೇರ ಊಟ ವ್ಯವಸ್ಥೆ ಮಾಡಲಾಗಿದೆ 🙏IMG_20210517_195116.jpgIMG_20210517_195116.jpg
 
Top