Inthi Ninna preetiya!!

Vasanth

New Member
ಕನ್ನಡ ಚಿತ್ರ ರಂಗದಲ್ಲಿ ಮೂಡಿಸಲಿ ನವ ಕಿರಣದ ಉದಯ,

ಗಲ್ಲ ಪೆಟ್ಟಿಗೆಯನ್ನು ಛಿದ್ರಗೊಲಿಸಲಿ ಬರುವ ಆದಾಯ,

ಹೇಳಲಿ ಪರ ಬಾಷಾ ಚಿತ್ರಗಳಿಗೆ ವಿದಾಯ,

ಸುರಿಸಲಿ ಯಶಸ್ಸು ಕೀರ್ತಿಯ ಮಳೆಯ,

ಶತ ದಿನೋತ್ಸವ ಆಚರಿಸಲಿ ಇಂತಿ ನಿನ್ನ ಪ್ರೀತಿಯ!!
 
Top