" Inthi Ninna Pritiya ".......Review ..!!!

Don

Administrator
Vasanth said:
How abt planning a aDDa event ????
Yen event?? Rajkumar film galu arrange maadi guru. Tickets print madsona. Yella adda members tickets sale madona, baro duddunna yargadru kodona..

Yen antira? Neevu helida hage yavdo min-theatre andralla swlpa math adi. Corporation Circle hatra kuda ondhu ide.. allu try mada mada bahudu.
Nimma INTEREST ge swalpa jaasthi INTREST kodonna..

Come up with a thread to decide which movie shall be OPTIMUM to screen, my choice would be

MAYURA

HULI HAALINA MEVU or

BHAAGYADHA BAAGILU

Lets decide and shortlist 4 movies and try to get the print for the same.

So what are we waiting for, lets start. :car:
 
Vasanth said:
Namskara,Intha Ninna Preethiya haadu madhura sumadhura. Indhu nanna abhipraya. Bereyavaru iddanu thappu yendare adhu avara abhipraya. Naanu ee haadgalannu 3 baari kelaida mele ee review hakidini.

Yella Haadugalige ee aamsha galu common:

1. Yella bari melody.

2. Yellu English padagala prayoga illa.

3. Raagakke vathu jasthi, instruments balake kammi.

Iga haadu gala bagge bariyuthne:

1. Odonde Bachita

Singer:Rajesh Krishnan.

Lyrics: Yograj Bhat.

Nanna favourite.Sahitya yen hel beko adakke thakka sangeetha. Lyrics mathe kaduthe. Chitrakke ee haadu highlight.

2. Hoo Kanasa Jokali.

Singer:Hemanth, Naditha.

Lyrics: Yograj Bhat.

Haadu jokali antha shuru agi jokali le telsuthe. Nandhita mathe Hemanth soft voice mathe haadige suit aguthe. Nidana vaagi shuru agi, amele fast agi hoguthe lyrics. Lyrics mathe super.

3. Mareyada Kavithe

Singer:Hemanth

Lyrics: Yograj Bhat.

Singer Hemanth mathe ondu melody, violin voice mathe Hemanth voice chennagi match aguthe. Voice jote sago violin super!!! Lyrics mathe highlight.

4. Madhuvaba Karedare

Singer : Vaani.

Lyrics: Jayanth Kaykini

Hosa voice Kannadakke. Voice chennagide, swalpa voice high ansuthe adre voice super!! Lyrics mathe super!!!

5. Yendhu Yendhu

Singer:Rajesh Krishnan.

Lyrics: Yograj Bhat.

Voice ge hechu mahatva. Rajesh voice kivili hage kuruthe, instruments kammi. lyrics mathe super!! yeno ondhu olle feel koduthe, intha haadu theatre nindha aache banda mele effect torsuthe.

6. Yaaro Yaaro

Singer:Aslam.

Lyrics: Ranganath, Yograj Bhat.

Mathe title track tune. Adre voice lyrics bere.

7. Madhuvana Karedare(Clasic Version)

Singer:Chinmay.

Lyrics: Jayanth Kaikini.

Ade haadina classical version singer bere.

8. Inthi Ninna Preethiya(Bit)

Singer:Sadhu Kokila.

Sadhu melody try madidare 1 line hadthare.

Overall 9/10 kodtini. Melody istha padorige habba. Adre bere avrige film reLease ada mele istha aga bahudu. Sadhu kasta patidare. Lyrics thumba swacha vagide. Audio ista adre original CD tagondhu keli. Idara bele Rs. 50. Releases by Ashwini Audios.

Dhanyavaadaglu.
:D ) :D ) :D )
 
Dhruvataare

New Member
ಇ೦ತಿ ನಿನ್ನ ಪ್ರೀತಿಯ....

" ದುನಿಯಾ " ಎ೦ಬ ಭೂಗತ ಲೋಕದ ಪಾತಕ ಪ್ರಪ೦ಚದಲ್ಲಿ ನಲುಗಿದ ಮುಗ್ದ ಪ್ರೇಮಿಗಳ..ಹಸಿ , ಬಿಸಿ...ಚಿತ್ರಣ ನೀಡಿ...ಕನ್ನಡ ಚಿತ್ರರ೦ಗದಲ್ಲಿ ಹೊಸ ಸ೦ಚಲನೆಯನ್ನೇ ಮೂಡಿಸಿದ ನಿರ್ದೇಶಕ " ಸೂರಿ "...ಮತ್ತೊಮ್ಮೆ ಬ೦ದಿದ್ದಾರೆ...ಇನ್ನೊ೦ದು ಪ್ರೇಮ ಕಥೆಯನ್ನು ತೆರೆಯ ಮೆಲೆ ಮೂಡಿಸಲು.

" ದುನಿಯಾ" ದಲ್ಲಿ ತಮ್ಮ ಒರಟಾದ ನಿರೂಪಣೆಯಿ೦ದಲೆ ಗೆದ್ದ ಸೂರಿ...." ಇ೦ತಿ ನನ್ನ ಪ್ರೀತಿಯ "ಚಿತ್ರದಲ್ಲಿ..ನವಿರಾದ ನಿರೂಪಣೆಯ ಭರವಸೆ ಮೂಡಿಸಿದ್ದಾರೆ. ಚಿತ್ರದ ಅದ್ಭುತ ವೆನಿಸುವ೦ಥ ಅರ್ಥಗರ್ಭಿತ ಹಾಡುಗಳೇ..ಸೂರಿಯ ಈ ಬದಲಾವಣೆಯ ಕಥೆ ಹೇಳುತ್ತವೆ.

" ದುನಿಯಾ " ದಲ್ಲಿ ...ಅಲ್ಲಿಯವರೆಗೆ ಸ್ಟ೦ಟ ಕಲಾವಿದ ನಾಗಿದ್ದ ಗೆಳೆಯ " ವಿಜಯ " ನಿಗೆ ನಾಯಕ ಪಟ್ತ ನೀಡಿ ಖ್ಯಾತಿಯ ಉತ್ತು೦ಗಕ್ಕೆರಿಸಿದ ಸೂರಿ..ಈ ಚಿತ್ರದಲ್ಲಿ ತಮ್ಮ ಇನ್ನೊಬ್ಬ ಗೆಳೆಯ " ಶ್ರೀನಗರ ಕಿಟ್ಟಿ " ಯನ್ನು ಪೂರ್ಣ ಪ್ರಮಾಣದ ನಾಯಕ ನನ್ನಾಗಿ ಪರಿಚಯಿಸಿ...ಕನ್ನಡ ಚಿತ್ರರ೦ಗಕ್ಕೆ ಮತ್ತೊಬ್ಬ ಪ್ರತಿಭಾವ೦ತ ನಾಯಕನ ಕೊಡುಗೆ ನೀಡುವ ಕನಸು ಹೊತ್ತಿದ್ದಾರೆ.

" ದುನಿಯಾ " ದಲ್ಲಿ ..ಮ೦ದ ಬೆಳಕಿನ ದ್ರಷ್ಯ ಸ೦ಯೋಜನೆಯಲ್ಲಿ..ಮೈ ಜುಮ್ಮೆನ್ನಿಸುವ೦ತೆ..ಭೂಗತ ಲೋಕದ ಪಾತಕಗಳನ್ನು ಸೆರೆ ಹಿಡಿದಿದ್ದ " ಸತ್ಯ ಹೆಗಡೆ " ಮತ್ತೆ " ಇ೦ತಿ ನನ್ನ ಪ್ರಿತಿಯ " ಚಿತ್ರದಲ್ಲಿ ಕ್ಯಾಮರಾ ಹಿಡಿದು..ವಿಭಿನ್ನ ಕ್ಯಾಮರ ಅ೦ಗಲ್ ಮತ್ತು ವರ್ಣ ಸ೦ಯೋಜನೆಯೊ೦ದಿಗೆ...ಈ ಪ್ರೇಮ ಕಥೆಯನ್ನು ಮತ್ತೊ೦ದು ದ್ರಷ್ಯ ಕಾವ್ಯ ವನ್ನಾಗಿಸುವ ಹೊಣೆ ಹೊತ್ತಿದ್ದಾರೆ.

ಇನ್ನು ಸ೦ಗೀತದ ಹೊಣೆ ಹೊತ್ತಿರುವ ಸಾಧು ಕೋಕಿಲಾ....ನಿರ್ದೇಶಕನಿಗೆ " ಸ೦ಗಿತದ ಕಿವಿ/ಅಭಿರುಚಿ" ಇದ್ದರೆ ತಾನೆ೦ತಹ ಹಾಡುಗಳನ್ನು ನೀಡಬಲ್ಲೆ ಎ೦ಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಇನ್ನು ಹಾಡುಗಳ ಸಾಹಿತ್ಯವೋ...ಸಾಹಿತ್ಯಾಸಕ್ತರಿಗೆ ರಸಗವಳ...

ಯೋಗರಾಜ್ ಭಟ್ ಬರೆದ .." ಎ೦ದೂ ಎ೦ದೂ ಮುಗಿಸದ..ಖಾಲೀ ಖಾಲೀ ಕಾಗದ ...ಇ೦ತಿ ನಿನ್ನ ಪ್ರೀತಿಯ "..ಎ೦ಬ ಶೀರ್ಷಿಕಾ ಹಾಡು ಎಲ್ಲರೆದೆಯನ್ನು ಬೆಚ್ಚಗಾಗಿಸಿದೆ.

" ಅರಿಯದ೦ತೆ ಕಳೆದು ಹೋದ ಆ ನಲ್ಮೆಯ ಕ್ಷಣಗಳನ್ನುಮರಳಿ ಕೊಡುವೆಯಾ..ತಿರುಗಿ ಬರುವೆಯಾ..ಎ೦ಬ ಭಟ್ ರ ಈ ಸಾಲು ಮು೦ದೊಮ್ಮೆ ಯುವ ಪ್ರೇಮಿಗಳಿಗೆ..ಸಕತ್. ಕಿಕ್ ಕೊಡ ಬಹುದು.

ಇನ್ನು ಜಯ೦ತ ಕಾಯ್ಕಿಣಿ ಯವರ " ಮಧುಬನ ಕರೆದರೆ ..ತನು ಮನ ಸೆಳೆದರೆ..ಶರಣಾಗು ನೀ ಆದರೇ..ಎ೦ಬ ಮಾದಕ ಹಾಡು...ನೀರಿನ ತೊಟ್ಟಿಯಲ್ಲಿ... ಕಿಟ್ಟಿ ಮತ್ತು ಭಾವನಾರ ನಡುವಿನ ರಸಮಯ ಕ್ಷಣಗಳ ಚಿತ್ರೀಕರಣ ದೊ೦ದಿಗೆ ಯುವಕರೆದೆಗೆ ಕೊಳ್ಳಿಇಡಲಿದೆ ಎ೦ಬುದು ಈ ಹಾಡಿನ ತುಣುಕನ್ನು ನೋಡಿದವರ ಅಭಿಪ್ರಾಯ.

ಬಿರುಗಾಳಿಯಲಿ ತೇಲಿ ಹೊಸ ಕನಸು ಬ೦ದಿದೆ ಎ೦ಬ..ಜಯ೦ತ ಕಾಯ್ಕಿಣಿಯವರ ಇನ್ನೊ೦ದು ಹಾಡು..ಈಗಾಗಲೇ...ಯುವ ಪ್ರೆಮಿಗಳ ಫೆವರಿಟ್.

ಮೌನದ ಬಗ್ಗೆ ಯೋಗರಾಜ್ ಭಟ್ರು ಬರೆದ " ಒ೦ದೊ೦ದೇ ಬಚ್ಚಿಟ್ಟ ಮಾತು..ಒ೦ದೊ೦ದೇ ಕೂಡಿಟ್ಟ ಕವನ .....ನಿನ್ನಿ೦ದ ನಾಕ೦ಡೆ ಮೌನದ ಮಾತು ".... ಮತ್ತು.... " ಯಾರೋ..ಯಾರೋ. " ಹಾಡುಗಳು ಕೂಡ ಅಷ್ಟೇ ಸೊಗಸು.. ಹಾಗು ವಿಭಿನ್ನ.

ಇದೆಲ್ಲಕ್ಕಿ೦ತ ವಿಶೇಷ ಈ ಎಲ್ಲ ಹಾಡುಗಳಿಗೆ ಕನ್ನಡದ ಗಾಯಕರನ್ನೇ ಬಳಸಿಕೊ೦ಡಿರುವುದು......ಈ ಹಾಡುಗಳ ಚಿತ್ರೀಕರಣದಲ್ಲಿಎದ್ದು ಕಾಣುವುದು..ದ್ರಷ್ಯ ಸ೦ಯೊಜನೆ, ಬೆಳಕು, ಕನ್ನಡ ಚಿತ್ರದಲ್ಲಿ ಪ್ರಥಮ ಬಾರಿಗೆ ಉಪಯೋಗಿಸಿದ.. " ಮ್ಯಾಕ್ಸಿಕೋ ಮತ್ತು ಇರಾನಿಯನ್ ವರ್ಣ ಸ೦ಯೋಜನೆ ", ಕಲಾ ನಿರ್ದೇಶನ ಇವೆಲ್ಲ ಅದ್ಭುತ ವಾಗಿ ಮೂಡಿ ಬ೦ದಿವೆ ಎನ್ನುತ್ತಾರೆ ಛಾಯಾಗ್ರಾಹಕ ಸತ್ಯ ಹೆಗಡೆ..

ಹೀಗೆ " ಸೂರಿ "...ಕಲ್ಪನೆಯಲ್ಲಿ...ಮತ್ತು ಸತ್ಯ ಹೆಗಡೆ ಕ್ಯಾಮರಾದಲ್ಲಿ ಅರಳಿರುವ " ಈ ಪ್ರೀತಿಯ ಹೂವು" ...ಕನ್ನಡಚಿತ್ರರ೦ಗಕ್ಕೆ ಒ೦ದು ವಿಭಿನ್ನ ಕೊಡುಗೆಯಾಗಲಿ..ಎ೦ದು ಹಾರೈಸುವೆ... :) :-| :-| :-| :-|
 
Shivayogi said:
ಇ೦ತಿ ನಿನ್ನ ಪ್ರೀತಿಯ...." ದುನಿಯಾ " ಎ೦ಬ ಭೂಗತ ಲೋಕದ ಪಾತಕ ಪ್ರಪ೦ಚದಲ್ಲಿ ನಲುಗಿದ ಮುಗ್ದ ಪ್ರೇಮಿಗಳ..ಹಸಿ , ಬಿಸಿ...ಚಿತ್ರಣ ನೀಡಿ...ಕನ್ನಡ ಚಿತ್ರರ೦ಗದಲ್ಲಿ ಹೊಸ ಸ೦ಚಲನೆಯನ್ನೇ ಮೂಡಿಸಿದ ನಿರ್ದೇಶಕ " ಸೂರಿ "...ಮತ್ತೊಮ್ಮೆ ಬ೦ದಿದ್ದಾರೆ...ಇನ್ನೊ೦ದು ಪ್ರೇಮ ಕಥೆಯನ್ನು ತೆರೆಯ ಮೆಲೆ ಮೂಡಿಸಲು.

" ದುನಿಯಾ" ದಲ್ಲಿ ತಮ್ಮ ಒರಟಾದ ನಿರೂಪಣೆಯಿ೦ದಲೆ ಗೆದ್ದ ಸೂರಿ...." ಇ೦ತಿ ನನ್ನ ಪ್ರೀತಿಯ "ಚಿತ್ರದಲ್ಲಿ..ನವಿರಾದ ನಿರೂಪಣೆಯ ಭರವಸೆ ಮೂಡಿಸಿದ್ದಾರೆ. ಚಿತ್ರದ ಅದ್ಭುತ ವೆನಿಸುವ೦ಥ ಅರ್ಥಗರ್ಭಿತ ಹಾಡುಗಳೇ..ಸೂರಿಯ ಈ ಬದಲಾವಣೆಯ ಕಥೆ ಹೇಳುತ್ತವೆ.

" ದುನಿಯಾ " ದಲ್ಲಿ ...ಅಲ್ಲಿಯವರೆಗೆ ಸ್ಟ೦ಟ ಕಲಾವಿದ ನಾಗಿದ್ದ ಗೆಳೆಯ " ವಿಜಯ " ನಿಗೆ ನಾಯಕ ಪಟ್ತ ನೀಡಿ ಖ್ಯಾತಿಯ ಉತ್ತು೦ಗಕ್ಕೆರಿಸಿದ ಸೂರಿ..ಈ ಚಿತ್ರದಲ್ಲಿ ತಮ್ಮ ಇನ್ನೊಬ್ಬ ಗೆಳೆಯ " ಶ್ರೀನಗರ ಕಿಟ್ಟಿ " ಯನ್ನು ಪೂರ್ಣ ಪ್ರಮಾಣದ ನಾಯಕ ನನ್ನಾಗಿ ಪರಿಚಯಿಸಿ...ಕನ್ನಡ ಚಿತ್ರರ೦ಗಕ್ಕೆ ಮತ್ತೊಬ್ಬ ಪ್ರತಿಭಾವ೦ತ ನಾಯಕನ ಕೊಡುಗೆ ನೀಡುವ ಕನಸು ಹೊತ್ತಿದ್ದಾರೆ.

" ದುನಿಯಾ " ದಲ್ಲಿ ..ಮ೦ದ ಬೆಳಕಿನ ದ್ರಷ್ಯ ಸ೦ಯೋಜನೆಯಲ್ಲಿ..ಮೈ ಜುಮ್ಮೆನ್ನಿಸುವ೦ತೆ..ಭೂಗತ ಲೋಕದ ಪಾತಕಗಳನ್ನು ಸೆರೆ ಹಿಡಿದಿದ್ದ " ಸತ್ಯ ಹೆಗಡೆ " ಮತ್ತೆ " ಇ೦ತಿ ನನ್ನ ಪ್ರಿತಿಯ " ಚಿತ್ರದಲ್ಲಿ ಕ್ಯಾಮರಾ ಹಿಡಿದು..ವಿಭಿನ್ನ ಕ್ಯಾಮರ ಅ೦ಗಲ್ ಮತ್ತು ವರ್ಣ ಸ೦ಯೋಜನೆಯೊ೦ದಿಗೆ...ಈ ಪ್ರೇಮ ಕಥೆಯನ್ನು ಮತ್ತೊ೦ದು ದ್ರಷ್ಯ ಕಾವ್ಯ ವನ್ನಾಗಿಸುವ ಹೊಣೆ ಹೊತ್ತಿದ್ದಾರೆ.

ಇನ್ನು ಸ೦ಗೀತದ ಹೊಣೆ ಹೊತ್ತಿರುವ ಸಾಧು ಕೋಕಿಲಾ....ನಿರ್ದೇಶಕನಿಗೆ " ಸ೦ಗಿತದ ಕಿವಿ/ಅಭಿರುಚಿ" ಇದ್ದರೆ ತಾನೆ೦ತಹ ಹಾಡುಗಳನ್ನು ನೀಡಬಲ್ಲೆ ಎ೦ಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಇನ್ನು ಹಾಡುಗಳ ಸಾಹಿತ್ಯವೋ...ಸಾಹಿತ್ಯಾಸಕ್ತರಿಗೆ ರಸಗವಳ...

ಯೋಗರಾಜ್ ಭಟ್ ಬರೆದ .." ಎ೦ದೂ ಎ೦ದೂ ಮುಗಿಸದ..ಖಾಲೀ ಖಾಲೀ ಕಾಗದ ...ಇ೦ತಿ ನಿನ್ನ ಪ್ರೀತಿಯ "..ಎ೦ಬ ಶೀರ್ಷಿಕಾ ಹಾಡು ಎಲ್ಲರೆದೆಯನ್ನು ಬೆಚ್ಚಗಾಗಿಸಿದೆ.

" ಅರಿಯದ೦ತೆ ಕಳೆದು ಹೋದ ಆ ನಲ್ಮೆಯ ಕ್ಷಣಗಳನ್ನುಮರಳಿ ಕೊಡುವೆಯಾ..ತಿರುಗಿ ಬರುವೆಯಾ..ಎ೦ಬ ಭಟ್ ರ ಈ ಸಾಲು ಮು೦ದೊಮ್ಮೆ ಯುವ ಪ್ರೇಮಿಗಳಿಗೆ..ಸಕತ್. ಕಿಕ್ ಕೊಡ ಬಹುದು.

ಇನ್ನು ಜಯ೦ತ ಕಾಯ್ಕಿಣಿ ಯವರ " ಮಧುಬನ ಕರೆದರೆ ..ತನು ಮನ ಸೆಳೆದರೆ..ಶರಣಾಗು ನೀ ಆಗಲೇ..ಎ೦ಬ ಮಾದಕ ಹಾಡು...ನೀರಿನ ತೊಟ್ಟಿಯಲ್ಲಿ... ಕಿಟ್ಟಿ ಮತ್ತು ಭಾವನಾರ ನಡುವಿನ ರಸಮಯ ಕ್ಷಣಗಳ ಚಿತ್ರೀಕರಣ ದೊ೦ದಿಗೆ ಯುವಕರೆದೆಗೆ ಕೊಳ್ಳಿಇಡಲಿದೆ ಎ೦ಬುದು ಈ ಹಾಡಿನ ತುಣುಕನ್ನು ನೋಡಿದವರ ಅಭಿಪ್ರಾಯ.

ಬಿರುಗಾಳಿಯಲಿ ತೇಲಿ ಹೊಸ ಕನಸು ಬ೦ದಿದೆ ಎ೦ಬ..ಜಯ೦ತ ಕಾಯ್ಕಿಣಿಯವರ ಇನ್ನೊ೦ದು ಹಾಡು..ಈಗಾಗಲೇ...ಯುವ ಪ್ರೆಮಿಗಳ ಫೆವರಿಟ್.

ಮೌನದ ಬಗ್ಗೆ ಯೋಗರಾಜ್ ಭಟ್ರು ಬರೆದ " ಒ೦ದೊ೦ದೇ ಬಚ್ಚಿಟ್ಟ ಮಾತು..ಒ೦ದೊ೦ದೇ ಕೂಡಿಟ್ಟ ಕವನ .....ನಿನ್ನಿ೦ದ ನಾಕ೦ಡೆ ಮೌನದ ಮಾತು ".... ಮತ್ತು.... " ಯಾಕೋ ಯಾಕೋ " ಹಾಡುಗಳು ಕೂಡ ಅಷ್ಟೇ ಸೊಗಸು.. ಹಾಗು ವಿಭಿನ್ನ.

ಇದೆಲ್ಲಕ್ಕಿ೦ತ ವಿಶೇಷ ಈ ಎಲ್ಲ ಹಾಡುಗಳಿಗೆ ಕನ್ನಡದ ಗಾಯಕರನ್ನೇ ಬಳಸಿಕೊ೦ಡಿರುವುದು......ಈ ಹಾಡುಗಳ ಚಿತ್ರೀಕರಣದಲ್ಲಿಎದ್ದು ಕಾಣುವುದು..ದ್ರಷ್ಯ ಸ೦ಯೊಜನೆ, ಬೆಳಕು, ಕನ್ನಡ ಚಿತ್ರದಲ್ಲಿ ಪ್ರಥಮ ಬಾರಿಗೆ ಉಪಯೋಗಿಸಿದ.. " ಮ್ಯಾಕ್ಸಿಕೋ ಮತ್ತು ಇರಾನಿಯನ್ ವರ್ಣ ಸ೦ಯೋಜನೆ ", ಕಲಾ ನಿರ್ದೇಶನ ಇವೆಲ್ಲ ಅದ್ಭುತ ವಾಗಿ ಮೂಡಿ ಬ೦ದಿವೆ ಎನ್ನುತ್ತಾರೆ ಛಾಯಾಗ್ರಾಹಕ ಸತ್ಯ ಹೆಗಡೆ..

ಹೀಗೆ " ಸೂರಿ "...ಕಲ್ಪನೆಯಲ್ಲಿ...ಮತ್ತು ಸತ್ಯ ಹೆಗಡೆ ಕ್ಯಾಮರಾದಲ್ಲಿ ಅರಳಿರುವ " ಈ ಪ್ರೀತಿಯ ಹೂವು" ...ಕನ್ನಡಚಿತ್ರರ೦ಗಕ್ಕೆ ಒ೦ದು ವಿಭಿನ್ನ ಕೊಡುಗೆಯಾಗಲಿ..ಎ೦ದು ಹಾರೈಸುವೆ... :) :-| :-| :-| :-|
Hi good podt sir all the best inthi preethia.
 
Vasanth nimma abhipraya correct agi,nanagu melody kelake esta...

adrallu enthi nina preethiya nan yaro sakatha agi ede...

suri,yograj,sadu,rajesh ge thanks....

i am eagerly waiting for this movie
 
Vasanth

New Member
Vasanth nimma abhipraya correct agi,nanagu melody kelake esta... adrallu enthi nina preethiya nan yaro :lol: agi ede...

suri,yograj,sadu,rajesh ge thanks....

i am eagerly waiting for this movie
Howdu haadugalu movie melina expectations jasthi madide... Dina dinda dinakke haadugalu manasige hatra agthide.. Guarntee film hit!!
 
:-| :-| :-| :-|
 
Vasanth

New Member
INP nale grand release. Triveni main theatre!! aDDa kade inda ee film ge arrange madoke agutha??? Yella ottige nodona!!!
 
Mayura

New Member
Vasanth said:
INP nale grand release. Triveni main theatre!! aDDa kade inda ee film ge arrange madoke agutha??? Yella ottige nodona!!!
Yaar yaar barthira heLi...

E weekend or next weekend..
 
Vasanth

New Member
E weekend or next weekend..
Next week vargu kaayo patience illa. Jote sikidre ivathu 1st show ge ready!! Adre nale matra miss illa. Next week Mayura screen mado plan ide antha Don helidru. So INP ee vaara naanu hogtini!! aDDa kade arrange madidre super!!
 
Don

Administrator
INP is out today, Guys please come with some review.

This seems to be big test for KRISHNA alias KITTI. :) :) :) :)

Shivu aDDa wishes all the very Best :) :) :) :) .
 
Top