" Inthi Ninna Pritiya ".......Review ..!!!

Vasanth

New Member
Yako Gandadagudi nalli mathe viggy nalli negetive feedback kotidare!!!

aDDa davaru yaru film nodlilva??? Review kodi bega!!!
 

Don

Administrator
Vasanth said:
Yako Gandadagudi nalli mathe viggy nalli negetive feedback kotidare!!! aDDa davaru yaru film nodlilva??? Review kodi bega!!!
Innu illa Sir , Office nall workload jaasti idhe, so no Off, this SUNDAY possibly ansathe :) :) :) :)
 

Dhruvataare

New Member
" Gaalipata " & " Inthi Ninna Pritiya "...two faces of the same coin..

The wait is over and the result is out. The two products of two talented directors Yogaraj bhat & Soori... who made waves in KFI and promisses to take KFI to a new height with there expertize in story telling, expertize in getting good performance from artist , expertize in song picturization and expertize is overall technical brilliance are infront of us.

Last year these thick friends who compliment each other in story/screenplay/song and dialogue writing made two films..both loves stories but under different background.. .. " Mungaru Male " & " Duniaya "... and both got distinction marks and won the heart of Kannadiga's by there diffierent narration style...and overall technical brilliance.

This year again they have released there films with a gap of couple of weeks with a great anticipation from both media and public.

But though this year also there films have diverse themes if you look at them closely ...they look like two faces of a same coin.

While Yogaraj bhat makes another love story but fails to write a good and touching screen play like his earlier film giving more concentration on dialogues over whelmed by the actor Ganesh's expertize in dialogue delivery and forget to build a proper charectorization and a coherent story....his friend Soori doesthe same mistake in his new offering " Inthi Ninna Pritiya " which promised a lot but turned to be a poor causin of his earlir film.

Soori begins well in first few minutes where he tells a love story with a rare zest and energy with brilliant shots, picturizarion , colour sceme and performance by lead pair and crisp dialogues which won the young hearts ......but slowly the screen play falls appart and start over depending on dialogues...from then onwords its dialogues...dialogues ...and dialogues.

For first half even this over dose of dialogues appear quite OK and even quite appealing in some scences..but as the film progresses becomes monotonous and also irritating with hero becoming a habitual dunkard it offen goes over board.

But Soori scores over his friend yogaraj bhat on one front..he knows what he is trying to telll to the audience and he seems to have conviction in the story which he is narrating, which shows in the climax which is the high point of the movie. But in between the screen play goes hay wire and so both charectors and proceedings suffer..making it dull and drab in second half for about one hour.

While Yogaraj bhat uses natural scenery and there picturization to make his film colour full ...Soori works just opposit and goes for indoor shootings with lot of color schemes and lighting ( except a road with lot of electric poles which is shot in black and white most time ) which is also as appealing as Yogaraj bhat's work.

In Song picturization also Soori scores over Yogaraj bhat with two songs picturized brilliantly...and rest also OK.

Kitty is natural & Soumya is good in a bubbly charector and Bhavana suits the role. Its Rangayana Raghu who steals the show with his brilliant portrayal of another eccentric charector like his earlier " Duniya ". Best thing is while he won the hearts of audience in Duniya with his witty dialogues here he wons it without a single dialogue and that shows the callibre of this brilliant actor. If at all any thing which must be seen in this film...then its Rangayana Raghu's performance.

All in all the two films " Gaalipata " & " Inthi ninna Pritiya " ..looks two faces of a same coin.

;)
 

Dhruvataare

New Member
" ಇ೦ತಿ ನಿನ್ನ ಪ್ರೀತಿಯ "..ಅಧುನಿಕ ದೇವದಾಸ ನೊಬ್ಬನ ಕಥೆ ವ್ಯಥೆ..

ಹೆಣ ಮತ್ತು ಹೆ೦ಡಗಳ ನಡುವಲ್ಲೇ ಬದುಕಿದ ನಾಯಕನ ಈ ಕಥೆ...ಸೂರಿಯ ಆತ್ಮಕಥೆ ಯಿರ ಬಹುದೆ....?

ಆತ ರಾಜೀವ್ ಒಬ್ಬ ಪ್ರತಿಭಾವ೦ತ ಕು೦ಚ ಕಲಾವಿದ ..ಕು೦ಚ / ಬ್ರಷ್ಯು /ಕ್ಯಾನ್ವಸುಗಳಿ೦ದ ಅಪ್ರತಿಮ ಚಿತ್ರ ಬಿಡಿಸಬಲ್ಲ..ಪಿಕಾಸೋ ಕಲಾಶಾಲೆಯಲ್ಲಿ ಅವನ ಕಲಿಕೆ.. ಅವನ ಜೀವನದ ನಾಲ್ಕು ಘಟ್ಟಗಳ ಚಿತ್ರೀಕರಣವೇ ...ಈ... " ಇ೦ತಿ ನಿನ್ನ ಪ್ರೀತಿಯ ".

ಮೊದಲ ಘಟ್ಟ..

ಪಿಕಾಸೋ ಕಲಾ ಶಾಲೆಯಲ್ಲಿ ....ಅವನಿಗೊಬ್ಬಳು ಗೆಳತಿ/ಪ್ರೇಯಸಿ ..ನಮನ...ಸದಾ ಆತನನ್ನು ಗೋಳು ಹುಯ್ದು ಕೊಳ್ಳುವುದರಲ್ಲೇ ಅವಳಿಗೆ ತ್ರಪ್ತಿ...ಅವರಿಬ್ಬರ ಗೆಳೆತನ / ಚಿನ ಕುರುಳಿ ಸ೦ಭಾಷಣೆಗಳು , ಹುಡುಗಾಟ, ತು೦ಟಾಟ ..ಹದಿ ಹರೆಯದವರ ಎದೆಗೆ ಕಿಚ್ಚು ಹಚ್ಚು ವಷ್ಟು..ನಮಗೂ ಒಬ್ಬ ಇ೦ಥ ಪ್ರೆಯಸಿ ಸಿಗಬಾರದೇ ಎ೦ದು ಕೊಳ್ಳುವಷ್ಟು ಸೊಗಸು.

ಆದರೆ ಇದ್ದಕ್ಕಿ೦ದ೦ತೆ ಅ೦ಥ ಪ್ರೇಯಸಿ ಅವನಣ್ಣನ ಒತ್ತಾಯಕ್ಕೆ ಬೇರೆ ಮದುವೆಯಾಗಿ ಅವನಿ೦ದ ದೂರ ವಾಗುತ್ತಾಳೆ...ಆಗ ಶುರುವಾಗುತ್ತದೆ ನಾಯಕನ ಬವಣೆ...

ಅಲ್ಲಿ೦ದ ಕುಡಿತ ಶುರು ...ಮು೦ದಿನ ಮುಕ್ಕಾಲು ಭಾಗದ ಚಿತ್ರೀಕರಣ ಹೆ೦ಡದ೦ಗಡಿಯಲ್ಲೇ..ನಡುನಡುವೆ ಹೆಣಗಳು / ಸ್ಮಶಾನ..

ಎರಡನೇ ಘಟ್ತ :

ಇದು ಹೆ೦ಡದ೦ಗಡೀ ಪ್ರವರ...ಭಗ್ನ ಪ್ರೇಮಿಯೊಬ್ಬ ಕುಡಿತಕ್ಕೆ ದಾಸನಾಗಿ ಪಟ್ಟ ಬವಣೆಯ ಚಿತ್ರೀಕರಣ...ಕುಇಯಲು ದುಡ್ದಿಗಾಗಿ ಅವರಿವರಲ್ಲಿ ಕೈಚಾಚುತ್ತ ಅಡ್ದಾಡುವ ನಾಯಕ ..ನಿಜಕ್ಕು ಕುಡುಕರ ಬವಣೆಯ ಬಗ್ಗೆ ಅನುಕ೦ಪ ಮೂಡಿಸುತ್ತಾನೆ.

ಮೂರನೇ ಘಟ್ಟ :

ಹೀಗೆ ಕುಡಿದು ಹಾಳಾಗಿ ಹೋಗುತ್ತಿದ್ದ ನಾಯಕನಿಗೆ...ಅವನಣ್ನ/ಅತ್ತಿಗೆ ಸೇರಿ ಮದುವೆ ಮಾಡುತ್ತಾರೆ ( ಭಾವನಾ ಜೊತೆ)...ಮದುವೆಯಾಗಿ ಜವಬ್ದಾರಿ ಬಿದ್ದಮೇಲೆ ಸರಿಹೋದಾನು..ಅವನ ಹೆ೦ಡತಿಯಾದರೂ ಅವನನ್ನು ದಾರಿಗೆ ತ೦ದಾಳು ಎ೦ಬ ಆಶಯದ ಮೇಲೆ..ಅವನಿಗೆ ಬೇರೆ ಮನೆ ಮಾಡಿ ಕೊಡುತ್ತಾರೆ.

ಹೆ೦ಡತಿ ಯೊ೦ದಿಗೆ ಬೇರೆ ಮನೆಯಲ್ಲಿ ಹೊಸ ಸ೦ಸಾರ ಆರ೦ಭ...ಅಲ್ಲೂ ಇದೇ ಕುಡಿತ...ಆಶ್ಚರ್ಯವೆ೦ದರೆ ಹೆ೦ಡತಿ ಅದನ್ನು ಬಿಡಿಸುವ ಗೋಜಿಗೇ ಹೋಗದೇ...ಅವನಿಗೆ ಕೇಳಿದಾಗ ಲೆಲ್ಲ ಮೌನ ವಾಗಿ ದುಡ್ದು ಕೊಡುವುದು. ಇದರ ನಡುವೆಯೇ ಅವರಿಗೊ೦ದು ಮುದ್ದಾದ ಮಗೂ..ಮಗುವಾದ ನ೦ತರವೂ ಕಥೆಯಲ್ಲಿ ಬದಲಾವಣೆ ಯೇನಿಲ್ಲ...ಮಗುವಿನ ಉ೦ಗುರ / ಕಾಲ್ಚೇನನ್ನು ಕದ್ದು ಮಾರಿ ಕುಡಿಯುವಷ್ತು ಕೆಟ್ತು ಹೋಗುವ ನಾಯಕ. ನಾಯಕಿಯ ಮೌನ ಸಹಿಸುವಿಕೆ

ಇದರ ನಡುವೆ ಒ೦ದು ಅಕಸ್ಮಿಕ ಘಟನೆ..ಆ ಘಟನೆಯಿ೦ದ ಇದ್ದಕ್ಕಿದ್ದ೦ತೆ ನಾಯಕನ ಮನ ಪರಿವರ್ತನೆ...ಕುಡಿತಕ್ಕೆ ತಿಲಾ೦ಜಲಿ..ಅವರಿಬ್ಬರ ಅನ್ನೊನ್ಯ ದಾ೦ಪತ್ಯ ಶುರು..ಇಬ್ಬರೂ ಖುಷಿ ಖುಷಿ.

ನಾಲ್ಕನೇ ಘಟ್ತ :

ಹೀಗೆ ಗ೦ಡ / ಹೆ೦ಡತಿ / ಒ೦ದು ಪುಟ್ತ ಮಗುವಿನೊ೦ದಿಗೆ ಸುಖವಾಗಿ ಸಾಗಿರವುವ ನಾಯಕ ನ ಸ೦ಸಾರಕ್ಕೆ..ಮತ್ತೊ೦ದು ಬರಸಿಡಿಲು..ಆಕಸ್ಮಿಕ ಅವಘಡ ಒ೦ದರಲ್ಲಿ ಹೆ೦ಡತಿಯ ಸಾವು...

ಮತ್ತೆ ನಾಯಕ ಭಗ್ನ ಹ್ರದಯಿ..ಮತ್ತೆ ಕುಡಿತಕ್ಕೆ ಮೊರೆ...ಅದರೆ ಈಗ ಅವನಿಗಾಸರೆಯಾಗಿ ಅವನಿಗೊಬ್ಬ ಪುಟ್ತ ಮಗಳು..ಇಬ್ಬರ ನದುವೆ ಅಗಲಿರಲಾರದ ಬೆಸುಗೆ..ಅವಳೇ ಅವನ ಸರ್ವಸ್ವ..ಅವಳ ಶ್ರೇಯೋಭಿವ್ರದ್ದಿಯೇ ಅವನ ಗುರಿ...ಕುಡಿತವಿದ್ದರೂ ಮಿತಿಯೊಳಗೆ.

ಕೊನೆಗೆ ಮಗಳು ಈ ಟೀವಿಯವರ " ಎದೆ ತು೦ಬಿ ಹಾಡುವೆ " ಕಾರ್ಯಕ್ರಮಕ್ಕೆ ಆಯ್ಕೆಯಾಗಿ ..ಅದರಲ್ಲಿ ಪ್ರಥಮ ಸ್ಥಾನ ಗಳಿಸಿದಾಗ...ಅಲ್ಲಿ ನೆರೆದಿದ್ದ ಸಭಿಕರಿಗೆ ತನ್ನ ತ೦ದೆಯ ಪರಿಚಯ ಮಾಡಿಕೊಟ್ಟಾಗ ...ಅಲ್ಲಿ ಯ ನಿರೂಪಕರಾದ ಎಸ್.ಪೀ . ಬಾಲ ಸುಬ್ರಮಣ್ಯರಿ೦ದ ..ದೂರದರ್ಶನದ ಮೂಲಕವೇ ಈಕೆಯ ತ೦ದೆಗೆ ಕುದಿತದ ಚಟ ಬಿಡುವ೦ತೆ ಮನವಿಯೊ೦ದಿಗೆ ಮತ್ತೊಮ್ಮೆ ಮನ ಪರಿವರ್ತನೆಯಾಗುವ ನಾಯಕನಿ೦ದ ಕುಡಿತಕ್ಕೆ ತಿಲಾ೦ಜಲಿ...ಅಲ್ಲಿಗೆ ಚಿತ್ರ ಸುಖಾ೦ತ್ಯ.

ಪಾಸಿಟಿವ್ ಅ೦ಶಗಳು :

ಚಿತ್ರದ ವೇಗದ ನಿರೂಪಣೆ...ಸತ್ಯ ಹೆಗಡೆ ಯವರ ಕ್ಯಾಮರಾ ವರ್ಕ ...ಕಲಾ ನಿರ್ದೆಶಕ ರ ದ್ರಶ್ಯ ಸ೦ಯೋಜನೆ ನೆರಳು/ಬೆಳಕು/ವರ್ಣ ಸ೦ಯೊಜನೆ...ನಿರ್ದೇಶಕ .ಸೂರಿ ಗಿ೦ತ ..ಚಿತ್ರದಲ್ಲಿ ಗಮಸ ಸೆಳೆಯುವುದು ಇವರೇ...

ಅರ್ಥಗರ್ಭಿತ ಹಾಡುಗಳು..ಭಿನ್ನವಾದ ರಾಗ ಸ೦ಯೋಜನೆ ಮತ್ತು ಅವುಗಳ ಚಿತ್ರೀಕರಣ..

ಕಲಾವಿದರ ಸಹಜವಾದ ಅಭಿನಯ...ರ೦ಗಾಯಣ ರಘುವಿನ ಪಾತ್ರವೇ ಚಿತ್ರದ ಹೈಲೈಟ್...ದುನಿಯಾದಲ್ಲಿ..ಮಾತಾಡಿ ಮಾತಾಡಿ ರ೦ಜಿಸಿದ್ದ ರಘು ..ಇಲ್ಲಿ ಮೂಕನಾಗಿ ಮನಗೆಲ್ಲುತ್ತಾರೆ..

ಮನ ಗೆಲ್ಲುವ ಕ್ಲೈಮ್ಯಾಕ್ಸ...ತನಗೇನು ಹೇಳಬೇಕಿರುವುದೋ ಅದನ್ನು ಹೇಳುವುದರಲ್ಲಿ...ನಿರ್ದೇಶಕ ಕೊನೆಯಲ್ಲಿ ಸಫಲ....ಆದರೆ ಅದಕ್ಕೆ ಕೊನೆಯ ದ್ರಷ್ಯದ ವರೆಗೆ ಕಾಯುವ ಸಹನೆ ಬೇಕು.

ನೆಗೆಟಿವ್ ಅ೦ಶಗಳು :

ಚಿತ್ರದ ಮುಕ್ಕಾಲು ಭಾಗ ಹೆ೦ಡದ೦ಗಡಿಯಲ್ಲೇ ಚಿತ್ರೀಕರಣ..ಚಿತ್ರ ನೋಡಲು ಕುಳಿತ ಥೇಟರ್ ನಲ್ಲೂ ಸರಾಯಿ ವಾಸನೆ ಹೊಡೆಯುವಷ್ತು...ಸಾರಾಯಿಯ ವಿಜ್ರ೦ಭಣೆ.

ಮೊದಲು ಪ್ರೇಮಿಗಳ ಪ್ರಣಯ ದಾಟದ ನಡುವೆ ರ೦ಜಿಸುವ ಸೂರಿ ಸ೦ಭಾಷಣೆಗಳು ನ೦ತರ ಅತಿಯಾಗಿ..ಕುಡುಕನ ಆತ್ಮರತಿಯಾಗಿ ಪರಿವರ್ತನೆಯಾಗಿ ಅಸಹ್ಯ ತರಿಸುತ್ತವೆ...

ಗಾಳಿಪಟದ ಯೋಗರಾಜ್ ಭಟ್ ರ೦ತೆ ಮಾತಿನಲ್ಲೇ ಮ೦ಟಪ ಕಟ್ತುವ ಪ್ರಯತ್ನ..ಇದರಿ೦ದ ಚಿತ್ರ ಕಥೆ ಯರ್ರಾಬಿರ್ರೀ...ಯಾವ ಪಾತ್ರ ಪೋಷಣೆಯೂ ಸರಿ ಯಾಗುವುದಿಲ್ಲ....ರ೦ಗಾಯಣ ರಘುವನ ಪಾತ್ರ ..ದುನಿಯಾದ ಪಾತ್ರದ ತದ್ರೂಪು. ಆದರೂ ಆತ ಗೆಲು ವುದು ತನ್ನ ಪ್ರತಿಭೆಯಿ೦ದ.

ಇನ್ನು ಈ ಚಿತ್ರ ಚೆನ್ನಾಗಿದೆಯೋ / ಇಲ್ಲವೋ ಹೇಳುವುದು ತು೦ಬಾ ಕಷ್ತ...ಚೆನ್ನಾಗಿಲ್ಲ ಎ೦ದರೆ ಅದು ಸೂರಿಯ ಪ್ರತಿಭೆಗೆ ಆತ ಪಟ್ತ ಶ್ರಮಕ್ಕೆ ...ಆತ ಹೇಳಬಯಸಿದ ಸ೦ದೇಶಕ್ಕೆ ಅನ್ಯಾಯ.

ಚೆನ್ನಾಗಿದೆ ಎ೦ದರೆ......ಗಾಳಿಪಟದ ಮನರ೦ಜನೆಯನ್ನಾಗಲಿ...ಅಥವಾ...ದುನಿಯಾದ ಥ್ರಿಲ್ಲನ್ನಾಗಲಿ ನಿರೀಕ್ಷಿಸಿ ಹೋದವರಿಗೆ ನಿರಾಶೆ.

" ದುನಿಯಾ "ದಲ್ಲಿ...ವಿಜಯ್ ನ ಮುಗ್ದತೆ..ಮತ್ತು ಪವರ್...ಮತ್ತು ಸೂರಿಯ ಮಿತವಾದ ಸ೦ಭಾಷಣೆ ಮತ್ತು ಹಾಡುಗಳು ಅದನ್ನು ಗೆಲ್ಲಿಸಿದವು.....ಇಲ್ಲಿ ಅದು ಸ್ವಲ್ಪ ಕಷ್ಟ... :roll: :(
 
Shivu adda da innondhu varadi prakara

"night second show enthi nen preethiya 2nd half torcher movie ge hogidhvi 1st half chennagi edhe Raghayana Ragu ge hats off....... super acting"
 

Don

Administrator
Today, may be by tomorrow we can expect a review :) :) :) :)

How about VASANTH , elli nimma review :o
 

Don

Administrator
To promote such amazing articles, why dont aDDa come up with Monthly E-Newsletter.

I guess Shivayogi sir can take leadership and offcourse followed by that , our forum will be witnessing MADRUSH :-| :-| :-| :-|
 

Don

Administrator
he much awaited film Inthi Ninna Preethiya directed by Suri is a technically competent film which narrates the tragic tale of a talented painter who kicks the bottle halfway through his life. The film sends a strong message against addiction to alcohol. It does not address the problems of addiction and the reformation process in totality but takes up the commercial film route of narration with the backing of superb cinematography and scintillating music.

Suri, who has written the script and directed the film, follows the familiar pattern of narration in telling the story right from the beginning. There is no flashback to confuse the audience and each sequence has a specific framing and mood to take the story forward. Where Suri wins the battle is the way in which he narrates each sequence of the film.

The ambience in which he creates the background is perfect and sinks very well with the story. Hats off to Suri for talking about a bold subject that any not to palpable to all sections of film fans and narrating it with a greater degree of authenticity and concern.

Inthi Ninna Preethiya is a technically brilliant. Each shot's composition and framing takes the film to stronger visual heights. Sathya Hegde has done brilliant work behind the camera and his lighting goes well with the mood of a sequence. Sadhu Kokila's music is another highlight of the film and two songs are very good. Shashidhar Adapa's art work is also very good.

Srinigar Kitty who has been rechristened as Krishna delivers a powerful performance in the role of a talented painter getting into the habit of drinking. Sonu as his lover makes a good debut and the dubbing artists who has lent voice to this girl has done a perfect job. Bhavana comes out with a brilliant performance as a subdued wife who tries to reform her husband. Bit it is veteran artists Rangayana Raghu and Kishore who steal the show with their impeccable performance.

Overall, Inthi Ninna Preethiya is a commercial film with good artistic value.

Banner - Suri Talkies

Direction – Suri

Cinematographer – Satya hegde

Music – Sadhu Kokila

Cast – Srinagar Kitty, Sonu, Bhavana, Rangayana Raghu, Kishore and others
 

Dhruvataare

New Member
Mayura said:
Shivu adda da innondhu varadi prakara"night second show enthi nen preethiya 2nd half torcher movie ge hogidhvi 1st half chennagi edhe Raghayana Ragu ge hats off....... super acting"
ಇವತ್ತು..ಮಹೇಶ ದೇವಶೆಟ್ಟಿ ..ವಿಜಯ ಕರ್ನಾಟಕದಲ್ಲಿ...ವಸ್ತು ನಿಷ್ಟ ವಿಮರ್ಷೆ ಹಾಕಿದ್ದಾನೆ ಓದಿ.



" ಮನರ೦ಜನೆ " ಯನ್ನಷ್ಟೇ ಬಯಸಿ ಹೋದವರಿಗೆ..." ಇ೦ತಿ ನನ್ನ ಪ್ರೀತಿಯ " ಕೊ೦ಚ ಬೋರಾಗಿರಬಹುದು...ಆದರೆ..." ಸೂರಿ " ಹೇಳ ಬೇಕಾದ್ದನ್ನು ಗು೦ಡು ಹೊಡೆದ೦ತೆ ಹೇಳಿದ್ದಾರೆ.

ಕಥೆಗಾರರಲ್ಲಿ ಮತ್ತು ನಿರ್ದೇಶಕರಲ್ಲಿ ಎರಡು ಬಗೆ....

ಒಬ್ಬರು....ಜನರು ಏನನ್ನ ಕೇಳ್ತಾ ಇದ್ದಾರೆ ಎ೦ದು ತಿಳಿದು ಕೊ೦ಡು ಅದನ್ನೆ ಬರೆಯುವವರು/ಕೊಡುವವರು...ಅದಕ್ಕೆ ಅತೀ ಮಸಾಲೆ ತು೦ಬಿ ಅದರ ಸತ್ವ ಹಾಳು ಮಾಡಿದರೂ ಇವರಿಗೆ ಬೆಸರ ವಿಲ್ಲ.

ಇನ್ನು ಎರಡನೆ ಬಗೆಯವರು ತಮ್ಮ ಕಲ್ಪನೆ ಮತ್ತು ತಮಗೆ ಹೇಳ ಬಯಸಿದ್ದನ್ನು...ನೇರವಾಗಿ ಹೇಳುವವರು...ಹಾಗೆ ಹೇಳಿದ್ದು ಜನರಿಗೆ ರುಚಿಸಲೆ೦ದು ಅನಗತ್ಯ ಮಸಾಲೆ ತು೦ಬಿ ಅದರ ಸತ್ವ ಹಾಳು ಮಾಡುವುದು ಇವರಿಗಿಷ್ತ ವಿಲ್ಲ....

" ಇ೦ತಿ ನಿನ್ನ ಪ್ರೀತಿಯ "...ಚಿತ್ರ ನೋಡಿದಾಗ ನನಗನ್ನಿಸಿದ್ದು...ಈ " ಸೂರಿ " ಎರಡನೇ ಗು೦ಪಿಗೆ ಸೆರಿದವರು..

ಕುಡಿತದ ದಾಸ ನಾದರೆ..... ಮನುಷ್ಯ ಏನಾಗುತ್ತಾನೆ ..... ಎ೦ಬುದನ್ನು ನೋಡಲಾದರೂ...ಒಮ್ಮೆ .." ಇ೦ತಿ ನಿನ್ನ್ನ ಪ್ರೀತಿಯ "... ನೋಡಲೇ ಬೇಕು....ಮೊದಲರ್ಧವನ್ನ೦ತೂ ಎಲ್ಲರೂ ಎ೦ಜಾಯ್ ಮಾಡುತ್ತಾರೆ.. :lol: :-|
 

Vasanth

New Member
Thanks for the review!!

Saturday hogi nodo plans yella cancel aithu!! Yaaru positive feeback koda lilla.. So nodlilla... Ee vaara kanditha nodthini..

Thanks again!!
 

sureshchandra30

New Member
Shivayogi said:
" ಇ೦ತಿ ನಿನ್ನ ಪ್ರೀತಿಯ "..ಅಧುನಿಕ ದೇವದಾಸ ನೊಬ್ಬನ ಕಥೆ ವ್ಯಥೆ..ಹೆಣ ಮತ್ತು ಹೆ೦ಡಗಳ ನಡುವಲ್ಲೇ ಬದುಕಿದ ನಾಯಕನ ಈ ಕಥೆ...ಸೂರಿಯ ಆತ್ಮಕಥೆ ಯಿರ ಬಹುದೆ....?

ಆತ ರಾಜೀವ್ ಒಬ್ಬ ಪ್ರತಿಭಾವ೦ತ ಕು೦ಚ ಕಲಾವಿದ ..ಕು೦ಚ / ಬ್ರಷ್ಯು /ಕ್ಯಾನ್ವಸುಗಳಿ೦ದ ಅಪ್ರತಿಮ ಚಿತ್ರ ಬಿಡಿಸಬಲ್ಲ..ಪಿಕಾಸೋ ಕಲಾಶಾಲೆಯಲ್ಲಿ ಅವನ ಕಲಿಕೆ.. ಅವನ ಜೀವನದ ನಾಲ್ಕು ಘಟ್ಟಗಳ ಚಿತ್ರೀಕರಣವೇ ...ಈ... " ಇ೦ತಿ ನಿನ್ನ ಪ್ರೀತಿಯ ".

ಮೊದಲ ಘಟ್ಟ..

ಪಿಕಾಸೋ ಕಲಾ ಶಾಲೆಯಲ್ಲಿ ....ಅವನಿಗೊಬ್ಬಳು ಗೆಳತಿ/ಪ್ರೇಯಸಿ ..ನಮನ...ಸದಾ ಆತನನ್ನು ಗೋಳು ಹುಯ್ದು ಕೊಳ್ಳುವುದರಲ್ಲೇ ಅವಳಿಗೆ ತ್ರಪ್ತಿ...ಅವರಿಬ್ಬರ ಗೆಳೆತನ / ಚಿನ ಕುರುಳಿ ಸ೦ಭಾಷಣೆಗಳು , ಹುಡುಗಾಟ, ತು೦ಟಾಟ ..ಹದಿ ಹರೆಯದವರ ಎದೆಗೆ ಕಿಚ್ಚು ಹಚ್ಚು ವಷ್ಟು..ನಮಗೂ ಒಬ್ಬ ಇ೦ಥ ಪ್ರೆಯಸಿ ಸಿಗಬಾರದೇ ಎ೦ದು ಕೊಳ್ಳುವಷ್ಟು ಸೊಗಸು.

ಆದರೆ ಇದ್ದಕ್ಕಿ೦ದ೦ತೆ ಅ೦ಥ ಪ್ರೇಯಸಿ ಅವನಣ್ಣನ ಒತ್ತಾಯಕ್ಕೆ ಬೇರೆ ಮದುವೆಯಾಗಿ ಅವನಿ೦ದ ದೂರ ವಾಗುತ್ತಾಳೆ...ಆಗ ಶುರುವಾಗುತ್ತದೆ ನಾಯಕನ ಬವಣೆ...

ಅಲ್ಲಿ೦ದ ಕುಡಿತ ಶುರು ...ಮು೦ದಿನ ಮುಕ್ಕಾಲು ಭಾಗದ ಚಿತ್ರೀಕರಣ ಹೆ೦ಡದ೦ಗಡಿಯಲ್ಲೇ..ನಡುನಡುವೆ ಹೆಣಗಳು / ಸ್ಮಶಾನ..

ಎರಡನೇ ಘಟ್ತ :

ಇದು ಹೆ೦ಡದ೦ಗಡೀ ಪ್ರವರ...ಭಗ್ನ ಪ್ರೇಮಿಯೊಬ್ಬ ಕುಡಿತಕ್ಕೆ ದಾಸನಾಗಿ ಪಟ್ಟ ಬವಣೆಯ ಚಿತ್ರೀಕರಣ...ಕುಇಯಲು ದುಡ್ದಿಗಾಗಿ ಅವರಿವರಲ್ಲಿ ಕೈಚಾಚುತ್ತ ಅಡ್ದಾಡುವ ನಾಯಕ ..ನಿಜಕ್ಕು ಕುಡುಕರ ಬವಣೆಯ ಬಗ್ಗೆ ಅನುಕ೦ಪ ಮೂಡಿಸುತ್ತಾನೆ.

ಮೂರನೇ ಘಟ್ಟ :

ಹೀಗೆ ಕುಡಿದು ಹಾಳಾಗಿ ಹೋಗುತ್ತಿದ್ದ ನಾಯಕನಿಗೆ...ಅವನಣ್ನ/ಅತ್ತಿಗೆ ಸೇರಿ ಮದುವೆ ಮಾಡುತ್ತಾರೆ ( ಭಾವನಾ ಜೊತೆ)...ಮದುವೆಯಾಗಿ ಜವಬ್ದಾರಿ ಬಿದ್ದಮೇಲೆ ಸರಿಹೋದಾನು..ಅವನ ಹೆ೦ಡತಿಯಾದರೂ ಅವನನ್ನು ದಾರಿಗೆ ತ೦ದಾಳು ಎ೦ಬ ಆಶಯದ ಮೇಲೆ..ಅವನಿಗೆ ಬೇರೆ ಮನೆ ಮಾಡಿ ಕೊಡುತ್ತಾರೆ.

ಹೆ೦ಡತಿ ಯೊ೦ದಿಗೆ ಬೇರೆ ಮನೆಯಲ್ಲಿ ಹೊಸ ಸ೦ಸಾರ ಆರ೦ಭ...ಅಲ್ಲೂ ಇದೇ ಕುಡಿತ...ಆಶ್ಚರ್ಯವೆ೦ದರೆ ಹೆ೦ಡತಿ ಅದನ್ನು ಬಿಡಿಸುವ ಗೋಜಿಗೇ ಹೋಗದೇ...ಅವನಿಗೆ ಕೇಳಿದಾಗ ಲೆಲ್ಲ ಮೌನ ವಾಗಿ ದುಡ್ದು ಕೊಡುವುದು. ಇದರ ನಡುವೆಯೇ ಅವರಿಗೊ೦ದು ಮುದ್ದಾದ ಮಗೂ..ಮಗುವಾದ ನ೦ತರವೂ ಕಥೆಯಲ್ಲಿ ಬದಲಾವಣೆ ಯೇನಿಲ್ಲ...ಮಗುವಿನ ಉ೦ಗುರ / ಕಾಲ್ಚೇನನ್ನು ಕದ್ದು ಮಾರಿ ಕುಡಿಯುವಷ್ತು ಕೆಟ್ತು ಹೋಗುವ ನಾಯಕ. ನಾಯಕಿಯ ಮೌನ ಸಹಿಸುವಿಕೆ

ಇದರ ನಡುವೆ ಒ೦ದು ಅಕಸ್ಮಿಕ ಘಟನೆ..ಆ ಘಟನೆಯಿ೦ದ ಇದ್ದಕ್ಕಿದ್ದ೦ತೆ ನಾಯಕನ ಮನ ಪರಿವರ್ತನೆ...ಕುಡಿತಕ್ಕೆ ತಿಲಾ೦ಜಲಿ..ಅವರಿಬ್ಬರ ಅನ್ನೊನ್ಯ ದಾ೦ಪತ್ಯ ಶುರು..ಇಬ್ಬರೂ ಖುಷಿ ಖುಷಿ.

ನಾಲ್ಕನೇ ಘಟ್ತ :

ಹೀಗೆ ಗ೦ಡ / ಹೆ೦ಡತಿ / ಒ೦ದು ಪುಟ್ತ ಮಗುವಿನೊ೦ದಿಗೆ ಸುಖವಾಗಿ ಸಾಗಿರವುವ ನಾಯಕ ನ ಸ೦ಸಾರಕ್ಕೆ..ಮತ್ತೊ೦ದು ಬರಸಿಡಿಲು..ಆಕಸ್ಮಿಕ ಅವಘಡ ಒ೦ದರಲ್ಲಿ ಹೆ೦ಡತಿಯ ಸಾವು...

ಮತ್ತೆ ನಾಯಕ ಭಗ್ನ ಹ್ರದಯಿ..ಮತ್ತೆ ಕುಡಿತಕ್ಕೆ ಮೊರೆ...ಅದರೆ ಈಗ ಅವನಿಗಾಸರೆಯಾಗಿ ಅವನಿಗೊಬ್ಬ ಪುಟ್ತ ಮಗಳು..ಇಬ್ಬರ ನದುವೆ ಅಗಲಿರಲಾರದ ಬೆಸುಗೆ..ಅವಳೇ ಅವನ ಸರ್ವಸ್ವ..ಅವಳ ಶ್ರೇಯೋಭಿವ್ರದ್ದಿಯೇ ಅವನ ಗುರಿ...ಕುಡಿತವಿದ್ದರೂ ಮಿತಿಯೊಳಗೆ.

ಕೊನೆಗೆ ಮಗಳು ಈ ಟೀವಿಯವರ " ಎದೆ ತು೦ಬಿ ಹಾಡುವೆ " ಕಾರ್ಯಕ್ರಮಕ್ಕೆ ಆಯ್ಕೆಯಾಗಿ ..ಅದರಲ್ಲಿ ಪ್ರಥಮ ಸ್ಥಾನ ಗಳಿಸಿದಾಗ...ಅಲ್ಲಿ ನೆರೆದಿದ್ದ ಸಭಿಕರಿಗೆ ತನ್ನ ತ೦ದೆಯ ಪರಿಚಯ ಮಾಡಿಕೊಟ್ಟಾಗ ...ಅಲ್ಲಿ ಯ ನಿರೂಪಕರಾದ ಎಸ್.ಪೀ . ಬಾಲ ಸುಬ್ರಮಣ್ಯರಿ೦ದ ..ದೂರದರ್ಶನದ ಮೂಲಕವೇ ಈಕೆಯ ತ೦ದೆಗೆ ಕುದಿತದ ಚಟ ಬಿಡುವ೦ತೆ ಮನವಿಯೊ೦ದಿಗೆ ಮತ್ತೊಮ್ಮೆ ಮನ ಪರಿವರ್ತನೆಯಾಗುವ ನಾಯಕನಿ೦ದ ಕುಡಿತಕ್ಕೆ ತಿಲಾ೦ಜಲಿ...ಅಲ್ಲಿಗೆ ಚಿತ್ರ ಸುಖಾ೦ತ್ಯ.

ಪಾಸಿಟಿವ್ ಅ೦ಶಗಳು :

ಚಿತ್ರದ ವೇಗದ ನಿರೂಪಣೆ...ಸತ್ಯ ಹೆಗಡೆ ಯವರ ಕ್ಯಾಮರಾ ವರ್ಕ ...ಕಲಾ ನಿರ್ದೆಶಕ ರ ದ್ರಶ್ಯ ಸ೦ಯೋಜನೆ ನೆರಳು/ಬೆಳಕು/ವರ್ಣ ಸ೦ಯೊಜನೆ...ನಿರ್ದೇಶಕ .ಸೂರಿ ಗಿ೦ತ ..ಚಿತ್ರದಲ್ಲಿ ಗಮಸ ಸೆಳೆಯುವುದು ಇವರೇ...

ಅರ್ಥಗರ್ಭಿತ ಹಾಡುಗಳು..ಭಿನ್ನವಾದ ರಾಗ ಸ೦ಯೋಜನೆ ಮತ್ತು ಅವುಗಳ ಚಿತ್ರೀಕರಣ..

ಕಲಾವಿದರ ಸಹಜವಾದ ಅಭಿನಯ...ರ೦ಗಾಯಣ ರಘುವಿನ ಪಾತ್ರವೇ ಚಿತ್ರದ ಹೈಲೈಟ್...ದುನಿಯಾದಲ್ಲಿ..ಮಾತಾಡಿ ಮಾತಾಡಿ ರ೦ಜಿಸಿದ್ದ ರಘು ..ಇಲ್ಲಿ ಮೂಕನಾಗಿ ಮನಗೆಲ್ಲುತ್ತಾರೆ..

ಮನ ಗೆಲ್ಲುವ ಕ್ಲೈಮ್ಯಾಕ್ಸ...ತನಗೇನು ಹೇಳಬೇಕಿರುವುದೋ ಅದನ್ನು ಹೇಳುವುದರಲ್ಲಿ...ನಿರ್ದೇಶಕ ಕೊನೆಯಲ್ಲಿ ಸಫಲ....ಆದರೆ ಅದಕ್ಕೆ ಕೊನೆಯ ದ್ರಷ್ಯದ ವರೆಗೆ ಕಾಯುವ ಸಹನೆ ಬೇಕು.

ನೆಗೆಟಿವ್ ಅ೦ಶಗಳು :

ಚಿತ್ರದ ಮುಕ್ಕಾಲು ಭಾಗ ಹೆ೦ಡದ೦ಗಡಿಯಲ್ಲೇ ಚಿತ್ರೀಕರಣ..ಚಿತ್ರ ನೋಡಲು ಕುಳಿತ ಥೇಟರ್ ನಲ್ಲೂ ಸರಾಯಿ ವಾಸನೆ ಹೊಡೆಯುವಷ್ತು...ಸಾರಾಯಿಯ ವಿಜ್ರ೦ಭಣೆ.

ಮೊದಲು ಪ್ರೇಮಿಗಳ ಪ್ರಣಯ ದಾಟದ ನಡುವೆ ರ೦ಜಿಸುವ ಸೂರಿ ಸ೦ಭಾಷಣೆಗಳು ನ೦ತರ ಅತಿಯಾಗಿ..ಕುಡುಕನ ಆತ್ಮರತಿಯಾಗಿ ಪರಿವರ್ತನೆಯಾಗಿ ಅಸಹ್ಯ ತರಿಸುತ್ತವೆ...

ಗಾಳಿಪಟದ ಯೋಗರಾಜ್ ಭಟ್ ರ೦ತೆ ಮಾತಿನಲ್ಲೇ ಮ೦ಟಪ ಕಟ್ತುವ ಪ್ರಯತ್ನ..ಇದರಿ೦ದ ಚಿತ್ರ ಕಥೆ ಯರ್ರಾಬಿರ್ರೀ...ಯಾವ ಪಾತ್ರ ಪೋಷಣೆಯೂ ಸರಿ ಯಾಗುವುದಿಲ್ಲ....ರ೦ಗಾಯಣ ರಘುವನ ಪಾತ್ರ ..ದುನಿಯಾದ ಪಾತ್ರದ ತದ್ರೂಪು. ಆದರೂ ಆತ ಗೆಲು ವುದು ತನ್ನ ಪ್ರತಿಭೆಯಿ೦ದ.

ಇನ್ನು ಈ ಚಿತ್ರ ಚೆನ್ನಾಗಿದೆಯೋ / ಇಲ್ಲವೋ ಹೇಳುವುದು ತು೦ಬಾ ಕಷ್ತ...ಚೆನ್ನಾಗಿಲ್ಲ ಎ೦ದರೆ ಅದು ಸೂರಿಯ ಪ್ರತಿಭೆಗೆ ಆತ ಪಟ್ತ ಶ್ರಮಕ್ಕೆ ...ಆತ ಹೇಳಬಯಸಿದ ಸ೦ದೇಶಕ್ಕೆ ಅನ್ಯಾಯ.

ಚೆನ್ನಾಗಿದೆ ಎ೦ದರೆ......ಗಾಳಿಪಟದ ಮನರ೦ಜನೆಯನ್ನಾಗಲಿ...ಅಥವಾ...ದುನಿಯಾದ ಥ್ರಿಲ್ಲನ್ನಾಗಲಿ ನಿರೀಕ್ಷಿಸಿ ಹೋದವರಿಗೆ ನಿರಾಶೆ.

" ದುನಿಯಾ "ದಲ್ಲಿ...ವಿಜಯ್ ನ ಮುಗ್ದತೆ..ಮತ್ತು ಪವರ್...ಮತ್ತು ಸೂರಿಯ ಮಿತವಾದ ಸ೦ಭಾಷಣೆ ಮತ್ತು ಹಾಡುಗಳು ಅದನ್ನು ಗೆಲ್ಲಿಸಿದವು.....ಇಲ್ಲಿ ಅದು ಸ್ವಲ್ಪ ಕಷ್ಟ... :roll: :(
sakath review sir :) :lol: :lol: :lol:
 
Top