" Inthi Ninna Pritiya ".......Review ..!!!

Dhruvataare

New Member
In INP...Soori tells his story quite convincingly with hard hitting reality...he knows what he is telling....

Just now I watched a live phone-in program in Z kannada channel where both Soori & Kitti participated.

Soori talked with conviction and he told that film is picking up gradually in collections.. :)

ಕುಡಿತದ ದುಷ್ಪರಿಣಾಮ ಗಳನ್ನು ಮತ್ತು ಅದರಿ೦ದ ಮನುಶ್ಯ ತಲುಪುವ ಅಸಹಯಕ ಸ್ಥಿತಿಯನ್ನು ಇಷ್ಟು ಪರಿಣಾಮ ಕಾರಿಯಾಗಿ ಹೇಳಿದ ಚಿತ್ರವನ್ನು ನಾನ೦ತೂ ನೋಡಿಲ್ಲ...ಭಗ್ನ ಪ್ರೇಮ ಅದಕ್ಕೆ ಕೇವಲ ಒ೦ದು ಹಿನ್ನೆಲೆ ಅಷ್ಟೇ.... :lol:

ಸೂರಿ ಹೇಳಿದ ಮತೊ೦ದು ನನಗೆ ತು೦ಬಾ ಇಷ್ಟ ವಾಯಿತು...ಒಳ್ಳೆಯ ಸಿನಿಮಾ ಎ೦ದ ಮೇಲೆ ಅದರಲ್ಲೊ೦ದು ಸಮಾಜಕ್ಕೆ ಸ೦ದೇಶಕ್ಕೆ ಸ೦ದೇಶ ಇರಬೇಕು.. :lol:

" ನನ್ನ ಚಿತ್ರ ನೋದಿದ ಸಾವಿರಾರು ಜನರಲ್ಲಿ...ಹತ್ತು ಜನ ಈ ಚಿತ್ರ ನೋಡಿ ಕುಡಿತ ಬಿಟ್ಟರೆ ". ನನ್ನ ಶ್ರಮ ಸಾರ್ಥಕ.. :lol:
 
Top