KGF 1 Movie - Yash, Srinidhi Shetty - Dir: Prashanth Neel -Ravi Basrur - Hombale Film - Monster Hit

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ಸರದಾರ ಯಶ್ ಸದ್ಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಆ ಚಿತ್ರ ಆದ ಮೇಲೆ ಯಶ್‍ರ ಯಾವ ಚಿತ್ರ ಸೆಟ್ಟೇರುತ್ತೆ ಎನ್ನುವುದು ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.

ಡ್ರಾಮಾ, ಗೂಗ್ಲಿ, ರಾಜಾಹುಲಿ ಮತ್ತು ಗಜಕೇಸರಿ ಹೀಗೆ ಯಶ್‍ರ ಎಲ್ಲಾ ಚಿತ್ರಗಳು ಪ್ರೇಕ್ಷಕಪ್ರಭುಗಳ ಮನತಣಿಸುವಲ್ಲಿ ಯಶಸ್ವಿಯಾದ್ದವು. ಹಾಗಾಗಿ ಯಶ್ ಸ್ಯಾಂಡಲ್‍ವುಡ್‍ನ ಓಡೋ ಕುದುರೆಗಳ ಸಾಲಿನಲ್ಲಿ ನಂಬರ್ ಒನ್ ಅಂತಲೂ ಅನ್ನಿಸಿಕೊಂಡಿದ್ದಾರೆ.

ಉಗ್ರಂ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಟ ಯಶ್‍ಗಾಗಿ `ಕೆ.ಜಿ.ಎಫ್’ ಚಿತ್ರ ಮಾಡಲು ಸ್ಕ್ರಿಫ್ಟ್ ರೆಡಿ ಮಾಡುತ್ತಿದ್ದಾರೆ ಎನ್ನುವುದು ಹೊಸ ಸುದ್ದಿ. ಆದರೆ ಇದಕ್ಕೂ ಮೊದಲು ಸಂಭಾಷಣೆಗಾರ ಮಂಜು ಮಾಂಡವ್ಯ ಮಾಸ್ಟರ್ ಪೀಸ್ ಎನ್ನುವ ಚಿತ್ರ ಮಾಡಲು ಪೋಸ್ಟರ್ ಕೂಡ ಡಿಸೈನ್ ಮಾಡಿ ಶೂಟಿಂಗ್‍ಗೆ ಸಕಲಸಿದ್ಧತೆಗಳನ್ನು ಮಾಡುತ್ತಿದ್ದಾರೆ ಎನ್ನುವ ಸುದ್ದಿಯು ಹೊರ ಬರುತ್ತಿದೆ.

ಪುನೀತ್ ರಾಜ್‍ಕುಮಾರ್ ಜೊತೆ `ಆಹ್ವಾನ’ ಚಿತ್ರ ಮಾಡಲು ಮುಂದಾಗಿದ್ದ ಪ್ರಶಾಂತ್ ನೀಲ್, ಈಗ ಅದಕ್ಕೂ ಮುನ್ನ ಯಶ್ ಜೊತೆ ಸಿನಿಮಾ ಮಾಡಿ ಮುಗಿಸುವ ಯೋಜನೆಯಲ್ಲಿದ್ದಾರಂತೆ. ಸದ್ಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಯಶ್, ಮಾಸ್ಟರ್ ಪೀಸ್‍ಗೆ ಮೊದಲು ಆಧ್ಯತೆ ನೀಡುತ್ತಾರೋ ಇಲ್ಲ ಕೆಜಿಎಫ್‍ಗೆ ನೀಡುತ್ತಾರೋ ಎನ್ನುವುದು ಕಾದು ನೋಡಬೇಕಿದೆ.

http://publictv.in/news/karnataka/sandalwood-actor-yash-kgf-film/
 
After Ugramm was well-received by critics and audiences alike, filmmaker Prashanth Neel had announched a film starring Puneeth Rajkumar. But sources in Gandhinagar say that he is set to helm another film before the project with Puneeth takes off. Tentatively titled KGF, this film will apparently star Yash and is scheduled to start in January, 2015. While Yash, who is currently filming Mr & Mrs Ramachari, will be working with dialogue writer-turned-filmmaker Manju Mandavya next, Prashanth will begin with the pre-production work of his project say sources. When contacted, Prashanth refused to comment, but didn't didn't deny the development.

http://timesofindia.indiatimes.com/Entertainment/Kannada/Movies/News/Yash-and-Prashanth-Neel-to-collaborate-for-a-film/articleshow/44914677.cms
 
Yash Next Film KGF - Exclusive


After Masterpiece Yash will be acting in a film titled KGF. This film will be directed by Ugramm-fame director Prashanth Neel. The film will start after the completion of Masterpiece in which Yash is currently acting.

The film is said to be inspired from the life of a real person but Neel is not revealing it now. The film is produced by Vijay Kirgandur who earlier produced Puneeth Rajkumar's Ninnindale and currently producing Masterpiece directed by Manju Mandavyya.

source : chitraloka

 

tejas satya

aDDa Junior
yes,it has the huge budget of 40 cr.
KFI rising like never before,if market expansion is done simultaneously,we'll be on par with Tamil and Telugu film industries in another 5 yrs.[emoji122] [emoji122] [emoji41]
 
Last edited by a moderator:
Top