Othala posts illi haakla - Time Pass thread :)

Vishwas Mysuru

aDDa Junior
ರಮೇಶ್ : ನಮ್ಮ RCB Team ನೋಡಿದ್ರೆ ನಿಂಗೆ ಏನ್ ಅನ್ಸುತ್ತೆ?

ಸುರೇಶ್ : ನಂಗಂತ್ತು ತುಂಬಾ ಖುಷಿ ಆಗ್ತಿದೆ… ಯಾಕಂದ್ರೆ ಎಲ್ಲರಿಗೂ ಬ್ಯಾಟಿಂಗ್ ಸಿಗ್ತಿದೆ!
 
Top