Power *** Movie - Puneeth Rajkumar,Trisha Krishnan,Prabhu Ganesan, Neetu Chandra - K.Madesh - S. Tha

ARJUN SHIVANNA

aDDa Junior
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಅಭಿನಯದ ಚಿತ್ರಗಳು ಸೆಂಚುರಿ
ಭಾರಿಸುವುದು ಹೊಸದಲ್ಲ. ಇದೀಗ ಅವರ
ಸೆಂಚುರಿ ಚಿತ್ರಗಳ ಪಟ್ಟಿಗೆ ಅವರ 'ಪವರ್
***' ಸೇರ್ಪಡೆಯಾಗಿದೆ. ಈ ಚಿತ್ರ
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ
ಸೆಂಚುರಿ ಪೂರೈಸಿದೆ.
ಈ ಮೂಲಕ ಪುನೀತ್ ಅವರು ಮತ್ತೊಮ್ಮೆ
ಬಾಕ್ಸ್ ಆಫೀಸ್ ಕಿಂಗ್
ಎಂಬುದು ಸಾಬೀತಾಗಿದೆ. ಕೆ ಮಾದೇಶ್
ಆಕ್ಷನ್ ಕಟ್ ಹೇಳಿರುವ ಈ ಚಿತ್ರ ತೆಲುಗಿನ
'ದೂಕುಡು' ಚಿತ್ರದ ರೀಮೇಕ್.
ಇದು ರೀಮೇಕ್ ಚಿತ್ರವಾದರೂ ಪುನೀತ್
ಅವರು ಡಾನ್ಸ್, ಫೈಟ್ಸ್ ನಲ್ಲಿ
ಗಮನಸೆಳೆಯುತ್ತಾರೆ. [ಪವರ್ *** ಚಿತ್ರ
ವಿಮರ್ಶೆ] ಒಂದೇ ವಾರದ ಚಿತ್ರದ ಬಜೆಟ್
ವಸೂಲಿ ಮಾಡಿರುವುದು ಪವರ್ *** ಚಿತ್ರದ
ಹೆಗ್ಗಳಿಕೆಗಳಲ್ಲಿ ಒಂದು. ಇದುವರೆಗೂ ಚಿತ್ರದ
ಒಟ್ಟಾರೆ ಗಳಿಕೆ ರು.50 ಕೋಟಿ ದಾಟಿದೆ
ಎನ್ನುತ್ತವೆ ಮೂಲಗಳು. ರು.50 ಕೋಟಿ
ಕ್ರಾಸ್ ಮಾಡಿದ ಸ್ಯಾಂಡಲ್ ವುಡ್ ನ
ಮೊದಲ ಚಿತ್ರ 'ಪವರ್ ***'
ಎಂಬುದು ಇನ್ನೊಂದು ವಿಶೇಷ.
ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ
ನಿರ್ಮಿಸಿರುವ ಚಿತ್ರ 50
ಕೋಟಿ ಕಲೆಕ್ಷನ್ ಮಾಡಿದ್ದು ನಿರ್ಮಾಪಕರ
ಪಾಲಿನ ಡಾರ್ಲಿಂಗ್ ಆಗಿದ್ದಾರೆ ಪುನೀತ್. ಈ
ಚಿತ್ರದ ವಿಶಾಲ ಕರ್ನಾಟಕ
ಹಂಚಿಕೆದಾರದು ಸಮರ್ಥ್ ವೆಂಚರ್ಸ್,
ಹೈದರಾಬಾದ್ ಕರ್ನಾಕಕ್ಕೆ ಶ್ರೀ ಗಣೇಶ್
ಪಿಕ್ಚರ್ಸ್ (ಗಂಗಾವತಿ). ರಾಮ್ ಅಚಂಟ,
ಗೋಪಿಚಂದ್ ಅಚಂಟ, ಅನಿಲ್ ಸುಂಕರ
ನಿರ್ಮಾಣದ ಈ ಚಿತ್ರಕ್ಕೆ ಎಸ್ ಎಸ್ ಥಮನ್
ಸಂಗೀತ ನೀಡಿದ್ದಾರೆ.
ಈ ಚಿತ್ರದ ಮೂಲಕ ತ್ರಿಷಾ ಕೃಷ್ಣನ್
ಅವರು ಕನ್ನಡಕ್ಕೆ ಅಡಿಯಿಟ್ಟಿದ್ದಾರೆ.
ಆರಂಭದಲ್ಲಿ ಈ ಚಿತ್ರಕ್ಕೆ ರಾಜಕುಮಾರ
ಎಂದು ಹೆಸರಿಡಲಾಗಿತ್ತು.....
 

jb007

aDDa Junior
100 days is just a milestone. Power's run is an exception under current circumstances. There were movies being pushed 10 weeks with deficits to complete 100 days. While that milestone was achieved for some movies, it was a hollow one given the loss incurred (both financial and credibility) due to pushing. One movie took pushing to a new art form that it has become the biggest laughing stock of the industry.
 

jb007

aDDa Junior
that to pushing in 41 theaters ............



+1 :)

Further, a grad student can conduct a thesis for figuring out the following:

1. costs of free tickets for school kids, employees of factories and govt offices

2. The cost of renting buses for transporting people

3. deficit rent payments
 

SK Kannadiga

New Member
here some people always behaves like sadist n losers.. i dont know what they will get posting always nonsense with or without reason... plz grown up guys... if u people didn't like any hero plz stay away from them..

is power 100 days genuine.. one week push madillive...
 

Sandeep Sunstar

Master Mind
yes its a genie hit systematic agi theater na remove madi deficit barde ero hagge nodkondu 100 days purisidaru

first week olle collection edru second defict erbardu antha kelavu theaters thegedaru we felt bad later hantha hantha vagi

side theaters thegedu main theater nalli collection erothara nodkonda prasad 13 th week nallu santhosh ninda 35 k padkondru ......

n niyathagi santhosh nalli 100 days means 400 shows complete hagge nodkondru .................

bere films bagge nimge gothu nan helbekagilla nimge gothu
 
Top