RANJI FINAL - All the Best namma Karnataka !!

BENKI CHENDU

Kannada chaLuvaligaara
deepakgowda said:
amara said:
Our guys have to perform excellent in the coming Duleep trophy matches..
yes and also Manish, Vinay and Mithun have great chance in IPL.... they have to prove...
Yes..Mithu was wasted in IPL and Champions trophy..
He should be given a chance ahead of Steyn or someone..
 
Anna

New Member
Guys...
since last 4 days i was not sleep properly because of Ranji Trophy....
in my life I din't watch like yesterday match.
it was a superb match........but novina sangathi yendare namma hudugaru gellalillavalla antha sorry gelluvudakke umpirs Bidalillavalla antha....
when bowler was bowling each ball i was prying god let our batsman hit Four r six because
nanna hurdayada baditha hechhgutittu prathi ball......
naanu iduvaregu ranaji match completagi nodiralilla adre namma karnatka finallge lagge aakiruvudu tilidu tumba kushi patte........adre 1st inningsnalli namma batsman galu adida reethi nodi tumba besarisikonde........adru kooda nanna manassu helutittu namma batsmangalu tumba chennagi 2nd innings nalli aduthare antha ade reethi Manish and Satish played very well.........

Namage RANAJI gelluvudakke yella harhathe ittu except LUCK

but anyway i'm sure if Bcci selectors not duing parasality
by next WorldCup namma karnatakada 3 plyers will be their in INDIAN team.
 
BENKI CHENDU

Kannada chaLuvaligaara
ananda.m said:

exactly..nangu ashte..2 dina nidde bandilla..
yesterday night, I was about to cry..
It has hurt me very badly :-(

But this young team will win Ranji in the future years for sure..
ALso, they will play a key role in Indian team
 
Manish Pandey was excellent, but Ganesh Sathish was no less. Has got good technique and a great a temperment. Will be the one to watch out for in the years to come.
 
Anna

New Member
When Uttappa get a cance to play for India that time i was very happy becuse atlest one Karnataka player always will be their in Indian Team, the way blude he played in International Matchs and Ipl i realiged he dont have a qulification to play not even Bangalore Rural in Kpl.

u :-X ppa
 
Anna

New Member
ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದ ರಾಬಿನ್ ಉತ್ತಪ್ಪ ಅವರನ್ನು ಪ್ರೇಕ್ಷಕರು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ತಂಡದ ನಾಯಕ, ತವರಿನ ಪ್ರೇಕ್ಷಕರೇ ವಿಚಿತ್ರ ಎಂದು ಉದ್ಘರಿಸಿದ್ದಾರೆ.

ಮುಂಬೈಯೆದುರು ರಣಜಿ ಫೈನಲ್‌ನಲ್ಲಿ ಕರ್ನಾಟಕ ರೋಚಕವಾಗಿ ಸೋತ ಬಳಿಕ ಗ್ಲೇಡ್ಸ್ ಕ್ರೀಡಾಂಗಣದ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು 'ಡೌನ್ ಉತ್ತಪ್ಪ ಡೌನ್' ಎಂದು ಕೂಗುತ್ತಿದ್ದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಉತ್ತಪ್ಪ, ಪ್ರೇಕ್ಷಕರ ವರ್ತನೆ ನನಗೆ ತೀವ್ರ ನೋವು ತಂದಿದೆ. ತವರಿನ ಆಟಗಾರರನ್ನೇ ತೆಗಳುತ್ತಾರೆ. ನಾವೇನೂ ಹೊರ ರಾಜ್ಯದವರೇ? ನಮ್ಮ ರಾಜ್ಯದ ಆಟಗಾರರೆಂದು ಪ್ರೇಕ್ಷಕರು ಉಪಚರಿಸುತ್ತಿಲ್ಲ ಎಂದರು.

ರಣಜಿ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 9 ರನ್ನಿಗೆ ಔಟಾಗಿದ್ದ ಉತ್ತಪ್ಪ, ಎರಡನೇ ಇನ್ನಿಂಗ್ಸ್‌ನಲ್ಲಿ 4ಕ್ಕೆ ಸೀಮಿತರಾಗಿದ್ದರು.

11 ವರ್ಷಗಳ ರಣಜಿ ಚಾಂಪಿಯನ್‌ಶಿಪ್ ಹಸಿವನ್ನು ನೀಗಿಸಿಕೊಳ್ಳುವ ಸನಿಹಕ್ಕೆ ಸರಿದಿದ್ದ ಕರ್ನಾಟಕ, ಕೊನೆಯ ಕ್ಷಣದಲ್ಲಿ 6 ರನ್ನುಗಳ ಕೊರತೆಯಿಂದ ಸೋಲುಂಡು ನಿರಾಸೆ ಅನುಭವಿಸಿತ್ತು.

ಉತ್ತಪ್ಪಗೂ ದಂಡ...ಪಂದ್ಯದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿಸಿದ ಕರ್ನಾಟಕ ನಾಯಕ ಉತ್ತಪ್ಪ, ಮುಂಬೈ ಉಪನಾಯಕ ಅಜಿತ್ ಅಗರ್ಕರ್ ಮತ್ತು ವೇಗಿ ಧವಳ್ ಕುಲಕರ್ಣಿಯವರ ಮೇಲೆ ದಂಡ ಹೇರಲಾಗಿದೆ.

ಅಗರ್ಕರ್ ಮೇಲೆ ಪಂದ್ಯದ ಶೇ.100ರಷ್ಟು ಅಂದರೆ 50 ಸಾವಿರ ರೂಪಾಯಿಗಳ ದಂಡ ಹೇರಲಾಗಿದೆ. ಉತ್ತಪ್ಪ ಮತ್ತು ಧವಳ್ ಅವರಿಗೆ ಶೇ.50ರಷ್ಟು ದಂಡ ವಿಧಿಸಲಾಗಿದೆ ಎಂದು ರೆಫ್ರಿ ಹೇಳಿದ್ದಾರೆ.

ಅಭಿಮನ್ಯು ಮಿಥುನ್ ಬೌಲಿಂಗ್ ಮಾಡುತ್ತಿರುವಾಗ ಅಗರ್ಕರ್ ಹೊಡೆತವೊಂದನ್ನು ಕ್ಯಾಚ್ ಪಡೆದ ಉತ್ತಪ್ಪ ಚೆಂಡನ್ನು ನೆಲಕ್ಕೆ ಕುಕ್ಕಿದ್ದು ರೆಫ್ರಿಯವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಅಂಪೈರುಗಳ ವಿರುದ್ಧ ಆಕ್ರೋಶ...ಫೈನಲ್ ಪಂದ್ಯದ ಕೊನೆಯ ದಿನ ಹಲವು ತಪ್ಪು ನಿರ್ಣಯಗಳನ್ನು ಅಂಪೈರುಗಳು ನೀಡಿದ್ದಾರೆ ಎಂದು ಆರೋಪಿಸಿದ ಪ್ರೇಕ್ಷಕರು, 'ಡೌನ್ ಡೌನ್ ಅಂಪೈರ್' ಎಂದು ಕೂಗಿದರು.

ಅಂಪೈರುಗಳಾದ ಅಮೀಶ್ ಸಾಹೇಬಾ ಮತ್ತು ಸಂಜಯ್ ಹಜಾರೆಯವರು ಭೋಜನಕ್ಕೆ ಹೋಗುವ ಹೊತ್ತಿನಲ್ಲಿ ಭಾರೀ ಸಂಖ್ಯೆಯಲ್ಲಿದ್ದ ಪ್ರೇಕ್ಷಕರು ಈ ಘೋಷಣೆ ಕೂಗಿದರು. ತಕ್ಷಣ ಆ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು.
 
Top