Shankar Nag - Karate King, Auto Raja : Actor, Director, Producer, Screenwriter, Television Anchor

Vasanth

New Member
ಇದ್ದಿದ್ದು ಕೆಲವೇ ವರ್ಷವಾದರೂ. ಅವರು ಸಾಧಿಸಿದ ಪ್ರೀತಿ, ಹೆಸರು ಅಪಾರ ಮತ್ತು ಅಪರಿಮಿತ. ಇದು ಶಂಕರ್‌ನಾಗ್‌ ಕುರಿತು ಯಾರೇ ಆದರೂ ಹೇಳುವ ಎರಡು ಸಾಲಿನ ವ್ಯಕ್ತಿ ಪರಿಚಯ.

ಹೌದು. ಶಂಕರ್‌ನಾಗ್‌ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಕ್ರಿಯಾಶೀಲತೆಗೆ ಪರ್ಯಾಯ ಪದವೇ ಅಗಿಹೋಗಿದ್ದ ಶಂಕರ್‌ನಾಗ್‌ ಗತಿಸಿ ಸಾಕಷ್ಟು ವರ್ಷಗಳಾಗಿವೆ. ಆದರೆ ಅವರ ನೆನಪು ಮರೆಯಾಗಿಲ್ಲ. ತೀರ ಎರಡು ತಿಂಗಳ ಹಿಂದೆ ಖರೀದಿಯಾದ ಆಟೋರಿಕ್ಷಾವೊಂದರ ಮೇಲೂ ಕಡ್ಡಾಯ ಎಂಬಷ್ಟರಮಟ್ಟಿಗೆ ಅವರ ಸ್ಟಿಕರ್ ಇರುತ್ತದೆಯೆಂದರೆ ಅವರ ಗಟ್ಟಿತನ ಎಷ್ಟಿತ್ತು ಎಂಬುದು ಅರಿವಾಗದಿರದು.

ಬೆಂಗಳೂರಿನಲ್ಲಿ ಸೀಮೆ ಹಸುಗಳನ್ನು ಕಟ್ಟಿ ಹಾಲು ಕರೆಯುವುದಿರಲಿ, ಕಂಟ್ರಿಕ್ಲಬ್-ಸಂಕೇತ್ ಸ್ಡುಡಿಯೋವನ್ನು ಕಟ್ಟುವುದಿರಲಿ ಅಥವಾ ನಂದಿಬೆಟ್ಟಕ್ಕೆ ರೋಪ್ವೇ ಹಾಕುವ ಕನಸೇ ಇರಲಿ ಎಲ್ಲದರಲ್ಲೂ ಶಂಕರ್‌ಗೆ ಸ್ಪಷ್ಟತೆಯಿತ್ತು. ಅವರ ಗೀತಾ, ಜನ್ಮ ಜನ್ಮದ ಅನುಬಂಧ, ಆಕ್ಸಿಡೆಂಟ್, ನೋಡಿ ಸ್ವಾಮಿ ನಾವಿರೋದೆ ಹೀಗೆ, ಒಂದು ಮುತ್ತಿನ ಕಥೆ ಚಿತ್ರಗಳು ಹಾಗೂ ಅದರ ಹಾಡುಗಳನ್ನು ಮರೆಯಲಿಕ್ಕೆ ಸಾಧ್ಯವೇ?

ಶಂಕರ್‌ನಾಗ್ ಅಭಿರುಚಿ ಹಾಗೂ ಸಾಮರ್ಥ್ಯವನ್ನು ಸಂಗೀತ ನಿರ್ದೇಶಕ ಇಳಯರಾಜಾ ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ ಶಂಕರ್‌ನಾಗ್‌ ಹೊಸತೊಂದು ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಗೊತ್ತಾಗುತ್ತಿದ್ದಂತೆಯೇ ಚೆನ್ನೈಯಲ್ಲಿ ಗೀತೆಯ ಟ್ಯೂನ್, ವಾದ್ಯಸಂಗೀತ ಎಲ್ಲವನ್ನೂ ಸಿದ್ಧಪಡಿಸಿಕೊಂಡು 'ನಾನು ಸಿದ್ಧ, ಯಾವಾಗ ಬರುತ್ತೀರಿ?' ಎಂದು ಕೇಳುತ್ತಿದ್ದರಂತೆ ಇಳಯರಾಜಾ. ಇದು ಶಂಕರ್‌ನಾಗ್‌ರವರ ತಾಕತ್ತು.

ದುರದೃಷ್ಟವಶಾತ್ ವಿಧಿ ಶಂಕರ್‌ನಾಗ್‌ರನ್ನು ಬೇಗನೇ ಕರೆಸಿಕೊಂಡಿತು. ಅಯ್ಯೋ ದುರ್ವಿಧಿಯೇ! ಎಂಬ ಮಾತು ಬಾಯಿಂದ ಹೊರಬೀಳುವುದು ಪ್ರಾಯಶಃ ಇಂತಹ ಸನ್ನಿವೇಶದಲ್ಲಿಯೇ ಇರಬೇಕು.

(ಮೂಲ - ವೆಬ್‌ದುನಿಯಾ)
 

kannadiga

Moderator
Vasanth said:
ದುರದೃಷ್ಟವಶಾತ್ ವಿಧಿ ಶಂಕರ್‌ನಾಗ್‌ರನ್ನು ಬೇಗನೇ ಕರೆಸಿಕೊಂಡಿತು. ಅಯ್ಯೋ ದುರ್ವಿಧಿಯೇ! ಎಂಬ ಮಾತು ಬಾಯಿಂದ ಹೊರಬೀಳುವುದು ಪ್ರಾಯಶಃ ಇಂತಹ ಸನ್ನಿವೇಶದಲ್ಲಿಯೇ ಇರಬೇಕು.

(ಮೂಲ - ವೆಬ್‌ದುನಿಯಾ)
ಅಕ್ಷರಶಃ ಸತ್ಯ.....ಶಂಕರನಾಗ್ ನೆನೆಪಾದಾಗಲೆಲ್ಲ ಎದೆ ಭಾರವಾಗುತ್ತದೆ.
 
houdhu shankar nag antha obba director and actor inu badukidare kannada film industry thumba mude hogthithu aadre yella vidhi aata aste
 
Shankar Nag...........

The only Actor & Director in the yesteryears of the Kannada Film Industry...He was a Legend to Direct some good cinemas which was a Big MileStone for the Kannada Industy...My fav includes Geetja, S.P Sangliyana(all parts),CBI Shankar,Auto Raja,Barjari Bete,Moogana Sedu,and many more.......He was the first to bring the Underwater camera for his Debue Direction "Ondhu Mutthina Kathe"Starring Rajanna.....

And he was abt to plan for Metro Rail in Banglore in 1990's...Such a hardworker and when he was driving a car he use to talk in phone and meanwhile writing some lyrics at a time ...he can be called as MultiTasking worker......

Karate King The Legend...............
 

..DG..

Moderator
Guys i know u people are very furious too see such a thread header!!!

I was more furious than u guys when i came thru this poll in Orkut

Yes this is a Question asked in a Poll in Orkut's - Shankar Nag Community.. http://www.orkut.co.in/Community.aspx?cmm=6534545

a guy called SHIJU has posted such a insame poll...here is his profile

http://www.orkut.co.in/Scrapbook.aspx?u ... 0753038942

I have already asked him to remove the poll from Shankar Nag community...

I request every SS member to blast the above f**king guy....cause it really hurts to to see such polls

I feel he has delibretly dragged Dr.Rajs name into this issue...
 

Don

Administrator
Yes RAJKUMAR family is CHEAPEST family, they KILL everyone to GAIN.

Even they are excellent ladder pullers ;=) ;=) ;=) ;=)
 
ya deepak i ve also scraped tht idiot.. shiju.. he seems to be a kerala kutti.

Also ive scraped owner of shankar nag community.
 

Don

Administrator
Mayura said:
ya deepak i ve also scraped tht idiot.. shiju.. he seems to be a kerala kutti.Also ive scraped owner of shankar nag community.
Madhu get his number, or some info, we will trace ans this time a REAL LESSON and POWER of RAJ FANS will be FREE of COST. ;=) ;=) ;=) ;=)
 

Don

Administrator
For every DOG BITE "RAJ FAMILY" are the SPONSORS, such a losers attitude, if that LKB is found , im sure he will beaten to DEATH.

Well AKUMARiS rule everywhere :l :l :l :l
 

..DG..

Moderator
Mayura said:
deepakgowda said:
Vasanth said:
I suggest u to not worry abt such jokers!!
nope u shoudnt take it so easily.....we cant be taken forgranted every time
He is a pakka Mallu... bevarsi.

no contact info in his profile..
yes looks like he is a mallu.......we should track him some how....swalpa tale upyogisbeku aste
 
Top