Shankar Nag - Karate King, Auto Raja : Actor, Director, Producer, Screenwriter, Television Anchor

Suresh34

New Member
looks like next movie of Santhosh Anandram is with Ganesh and this time it is on Shankaranna .... waiting more on the details, this is inside news from his relatives side.
 
cinemapremi

New Member
ಶಂಕರ್‍ನಾಗ್ ನಿರ್ದೇಶನ, ಮಾಸ್ಟರ್ ಮಂಜುನಾಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಮಾಲ್ಗುಡಿ ಡೇಸ್’ 1986 ರಂದು ಹಿಂದಿಯಲ್ಲಿ 54 ಕಂತುಗಳು ಪ್ರಸಾರಗೊಂಡಿತ್ತು. ಧಾರವಾಹಿಯನ್ನು ಆಗುಂಬೆ, ದೇವರಾಯನದುರ್ಗ, ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ರಾಷ್ಟ್ರೀಯ ಭಾಷೆಯಲ್ಲಿ ಪ್ರಸಾರವಾಗಿದ್ದರೂ ತಂತ್ರಜ್ಘರು, ಕಲಾವಿದರು ಕನ್ನಡದವರೇ ಆಗಿದ್ದರು. ಗಿರೀಶ್‍ಕಾರ್ನಡ್, ವಿಷ್ಣುವರ್ಧನ್, ಅನಂತ್‍ನಾಗ್, ವೈಶಾಲಿಕಾಸರವಳ್ಳಿ, ಬಿ.ಜಯಶ್ರೀ ಮುಂತಾದವರು ಅಭಿನಯಿಸಿದ್ದರು. ಕಾಲಿವುಡ್‍ನ ಸ್ಟಾರ್ ನಟ ಅಜಿತ್ ಅಭಿನಯದ ಚಿತ್ರಗಳನ್ನು ‘ಧೀರ’ ‘ಕಮಾಂಡೋ’ ಮತ್ತು ‘ಸತ್ಯದೇವ ಐಪಿಎಸ್’ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದ್ದ, ಹರಿವು ಕ್ರಿಯೇಶನ್ಸ್ ಹಾಗೂ ವಿಕ್ರಮ್‍ಟೆಲೀಸ್ ಸಂಸ್ಥೆಗಳು ಜಂಟಿಯಾಗಿ ಧಾರವಾಹಿಯನ್ನು ಇಲ್ಲಿನ ಭಾಷೆಯ ಸ್ಪರ್ಶ ನೀಡಲು ಮುಂದಾಗಿದೆ. ಈಗಾಗಲೇ ಕೆಲಸಗಳು ಶುರುವಾಗಿದ್ದು, ಮುಖ್ಯ ಮನರಂಜನಾ ವಾಹಿನಿಯನ್ನು ಸಂಪರ್ಕಿಸಲಾಗಿದೆ. ಅವರಿಂದ ಸಕರಾತ್ಮಕ ಸ್ಪಂದನೆ ಸಿಕ್ಕಲ್ಲಿ ಮುಂದಿನ ಹೆಜ್ಜೆ ಇಡಲಾಗುವುದೆಂದು ಹರಿವು ಸಂಸ್ಥೆಯ ರೂವಾರಿ ರತೀಶ್‍ರತ್ನಾಕರ ತಿಳಿಸಿದ್ದಾರೆ.
:love:love:love
 
Appu_Kannadiga

aDDa Junior

TV channels opnilla Andre YouTube Alli aadru release maadli pay Maadi noduva

Sent from my Nokia 7 plus using Tapatalk
 
Top